ಪೇಸ್ಟ್ರಿ ಅಂಗಡಿಯೊಂದರಲ್ಲಿ ಸ್ನೇಹಿತರೊಂದಿಗೆ ಕೇಕ್ ತಿನ್ನುತ್ತಾ ಕುಳಿತ್ತಿದ್ದ ಯುವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕ ಕೆಲವು ಸ್ನೇಹಿತರೊಂದಿಗೆ ಕುಳಿತುಕೊಂಡು ಕೇಕ್ ತಿನ್ನುತ್ತಿದ್ದ. ಈ ವೇಳೆ ಅಲ್ಲಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಯುವಕನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ.
ವಿಶ್ವದ ಅತ್ಯಂತ ದುಬಾರಿ ಹಸು: ಜಗತ್ತಿನಲ್ಲಿ ಹಲವಾರು ಸಾಕುಪ್ರಾಣಿಗಳಿವೆ, ಅವುಗಳ ಬಗ್ಗೆ ವಿಭಿನ್ನ ನಂಬಿಕೆಗಳಿವೆ. ಕೆಲವನ್ನು ದೇವತೆಗಳಿಗೂ ಹೋಲಿಸುತ್ತಾರೆ. ಪ್ರತಿಯೊಂದಕ್ಕೂ ವಿಶೇಷ ಮತ್ತು ವಿಭಿನ್ನ ಮಹತ್ವವಿದೆ. ಭಾರತದಲ್ಲಿ ಗೋವಿಗೆ ದೇವರ ಸ್ಥಾನಮಾನ ನೀಡಲಾಗಿದೆ.
FIFA World Cup 2022: Troll Football ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ‘This cat cursed Brazil’ ಅಂತಾ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
FIFA World Cup: ಕತಾರ್ನಲ್ಲಿ ಬೆಲ್ಜಿಯಂ ಸೋಲನುಭವಿಸುತ್ತಿದ್ದಂತೆ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ನಲ್ಲಿ ಗಲಭೆ ಸೃಷ್ಟಿಯಾಯಿತು. ಬೆಲ್ಜಿಯಂ ಸೋಲಿನ ನಂತರ ಬ್ರಸೆಲ್ಸ್ನ ಬೀದಿಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪ್ರತಿಭಟನಾಕಾರರು ಅನೇಕ ಅಂಗಡಿಗಳನ್ನು ಧ್ವಂಸಗೊಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದರು.
Mansion of Free Love: ಏಕಕಾಲಕ್ಕೆ 9 ಹುಡುಗಿಯರ ಜೊತೆಗೆ ಮದುವೆಯಾಗುವ ಮೂಲಕ ಭಾರಿ ಸಂಚಲನ ಮೂಡಿಸಿದ್ದ ಬ್ರೆಜಿಲ್ ರೂಪದರ್ಶಿ ಹಾಗೂ ಇನ್ಫ್ಲುಯೆಂಜರ್ ಆರ್ಥರ್ ಉರ್ಸೋ ಇದೀಗ ತನ್ನ ಎಲ್ಲಾ ಪತ್ನಿಯರ ಜೊತೆಗೆ ಒಟ್ಟಿಗೆ ವಾಸಿಸಲು 7500 ಚದರ ಅಡಿ ವಿಸ್ತೀರ್ಣದಲ್ಲಿ ಅರಮನೆಯನ್ನು ನಿರ್ಮಿಸುತ್ತಿದ್ದಾನೆ.
Anaconda attacked on Boat Rider- ಬ್ರೆಜಿಲ್ನಲ್ಲಿ, ದೋಣಿಯಲ್ಲಿ ಸವಾರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ನೀರಿನ ಅಡಿಯಲ್ಲಿ ಎರಡು ಮರಗಳ ದಿಮ್ಮಿಗಳ ನಡುವೆ ಅವಿತು ಕುಳಿತಿದ್ದ ಅನಕೊಂಡವನ್ನು ಫೋಟೋ ಕ್ಲಿಕ್ಕಿಸಲು ಮತ್ತು ವಿಡಿಯೋ ಶೂಟ್ ಮಾಡಲು ಮುಂದಾಗಿದ್ದಾನೆ. ಆದರೆ ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಅನಕೊಂಡ ಆತನ ಮೇಲೆ ದಾಳಿ ನಡೆಸಿದೆ. ಈ ವೇಳೆ ದೋಣಿಯಲ್ಲಿ ಕುಳಿತಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬ್ರೆಜಿಲಿಯನ್ ಫುಟ್ಬಾಲ್ ಪಟು ಪೀಲೆ ಸಾವೊ ಪಾಲೊದ ಆಲ್ಬರ್ಟ್ ಐನ್ಸ್ಟೈನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಮತ್ತು ಕೊಲೊನ್ ಗೆಡ್ಡೆ ಶಸ್ತ್ರಚಿಕಿತ್ಸೆಯ ನಂತರ ವೈದ್ಯಕೀಯ ಸಮಸ್ಯೆಗಳ ನಂತರ ಮನೆಯಲ್ಲಿ ಕ್ರಿಸ್ಮಸ್ ಕಳೆಯಲಿದ್ದಾರೆ ಎಂದು ಹೇಳಿದರು.
Amazon Forest: ವರ್ಷವಿಡೀ, ಅಮೆಜಾನ್ (Amazon) ಬಗ್ಗೆ ಜಗತ್ತಿನಲ್ಲಿ ಚರ್ಚೆ ನಡೆಯುತ್ತದೆ, ಈ ದಟ್ಟವಾದ ಕಾಡು ಜಗತ್ತಿಗೆ ಹೇಗೆ ಮುಖ್ಯವಾಗಿದೆ? ಎಂಬುದು ಚರ್ಚೆಯ ಕೇಂದ್ರಬಿಂದು. ಆದರೆ ಅಮೆಜಾನ್ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದು ವರದಿಗಾರರು ಹೇಳುತ್ತಾರೆ. ಎರಿಕಾ ಬೆರೆಂಗರ್ ಅವರು ಆಕ್ಸ್ಫರ್ಡ್ ಮತ್ತು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಅಮೆಜಾನ್ ಅನ್ನು ಬಹಳ ಹತ್ತಿರದಿಂದ ನೋಡಿದ್ದಾರೆ.
Husband Walks Like Dog On Leash - ಬ್ರೆಜಿಲ್ನ (Brazil) ರೈಲ್ವೇ ನಿಲ್ದಾಣವೊಂದರಲ್ಲಿ (Railway Station) ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ 'ನಾಯಿ'ಯಂತೆ ವರ್ತಿಸಲು (Dog Leash) ಪ್ರಾರಂಭಿಸಿದಾಗ ಜನರು ತಬ್ಬಿಬ್ಬಾಗಿದ್ದಾರೆ.
324 ಮಿಲಿಯನ್ ಡಾಲರ್ ಮೊತ್ತದ ಕೊವಾಕ್ಸಿನ್ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಬ್ರೆಜಿಲ್ ಘೋಷಿಸಿದ ನಂತರ, ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ತಾನು ಯಾವುದೇ ಮುಂಗಡ ಪಾವತಿಯನ್ನು ಸ್ವೀಕರಿಸಿಲ್ಲ ಅಥವಾ ಯಾವುದೇ ಲಸಿಕೆಗಳನ್ನು ನೀಡಿಲ್ಲ ಎಂದು ಹೇಳಿದೆ.
ಕರೋನವೈರಸ್ಗೆ ಸಂಬಂಧಿಸಿರುವ ಭಾರತದಲ್ಲಿನ ಅಧಿಕೃತ ಸಾವುಗಳ ಸಂಖ್ಯೆ,ಮೂರು ಲಕ್ಷ ದಾಟಿದೆ. ಆ ಮೂಲಕ ಈಗ ಅತಿ ಹೆಚ್ಚು ಸಾವಿನ ಪ್ರಕರಣಗಳು ದಾಖಲಾದ ಅಮೇರಿಕಾ ಹಾಗೂ ಬ್ರೆಜಿಲ್ ಸಾಲಿಗೆ ಭಾರತ ಸೇರ್ಪಡೆಯಾಗಿದೆ.
ಬ್ರೆಜಿಲ್ ಫುಟ್ಬಾಲ್ ದಂತಕಥೆ ಮತ್ತು ಮೂರು ಬಾರಿ ವಿಶ್ವಕಪ್ ವಿಜೇತ ಪೀಲೆ ಅವರು ಮೂರು ಬಾರಿ ವಿವಾಹವಾದರೂ, ಅವರು ಅನೇಕ ಅನೈತಿಕ ಸಂಬಂಧಗಳನ್ನು ಹೊಂದಿದ್ದರು ಎನ್ನುವ ಸಂಗತಿಯನ್ನು ಈಗ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ಅನೇಕ ಮಕ್ಕಳಿಗೆ ಜನ್ಮ ನೀಡಿರುವುದನ್ನು ಸಹ ಒಪ್ಪಿಕೊಂಡಿದ್ದಾರೆ.
ಕರೋನಾ ಸೋಂಕಿಗೆ ಒಳಗಾಗಿದ್ದರೂ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಚಿಂತನೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಕರೋನಾ ಲಸಿಕೆ ಬ್ರೆಜಿಲ್ಗೆ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.