Spinach uses for face: ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಮತ್ತು ಮಿನರಲ್ ಗಳು ಇವೆ, ಇದು ಚರ್ಮವನ್ನು ಪೋಷಿಸಿ, ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದೀಗ ಮನೆಯಲ್ಲಿಯೇ ಪಾಲಕ್ ಸೊಪ್ಪಿನಿಂದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ..
Tomato For Glowing Skin : ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಕಾಣಲು ಮಹಿಳೆಯರು ವಿವಿಧ ರೀತಿಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಅದರ ಬದಲು ಕೆಲವೊಂದು ಬ್ಯೂಟಿ ಟಿಪ್ಸ್ ಪಾಲಿಸಿದರೆ ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು.
ಬದಲಾಗುತ್ತಿರುವ ಹವಾಮಾನದ ಪ್ರಭಾವವನ್ನು ನಮ್ಮ ಚರ್ಮವು ಅನುಭವಿಸಿದಾಗ, ಅದರ ಹೊಳಪು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.ಸೋಷಿಯಲ್ ಮೀಡಿಯಾದ ಯುಗದಲ್ಲಿ, ಹೆಚ್ಚಿನ ಮಹಿಳೆಯರು ಯಾವಾಗಲೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ, ಆದರೆ ಶುಷ್ಕತೆ, ಬಿಸಿಲು, ಕಿರಣಗಳು, ಧೂಳು, ಮಾಲಿನ್ಯದಂತಹ ಸಮಸ್ಯೆಗಳಿಂದಾಗಿ ಚರ್ಮವು ನಿರ್ಜೀವವಾಗಿ ಕಾಣಲು ಪ್ರಾರಂಭಿಸುತ್ತದೆ.ಸಾಮಾನ್ಯವಾಗಿ ನಾವು ಸಿನಿಮಾ ತಾರೆಯರಂತೆ ಯಂಗ್ ಆಗಿ ಕಾಣಲು ಬಯಸುತ್ತೇವೆ. ವಿಶೇಷ ರೀತಿಯ ಫೇಸ್ ಪ್ಯಾಕ್ ಬಳಸಿದರೆ ನಿಮ್ಮ ಮುಖ ಬಾಲಿವುಡ್ ಹೀರೋಯಿನ್ ನಂತೆ ಹೊಳೆಯುತ್ತದೆ.
ಯಾವುದೇ ಅಡ್ಡ ಪರಿಣಾಮವಿಲ್ಲದೆ ಹೊಳೆಯುವ ಚರ್ಮವನ್ನು ಹೊಂದಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಬದಲಾಗುತ್ತಿರುವ ಲೈಫ್ ಸ್ಟೈಲ್ ನಿಂದಾಗಿ ಮೊಡವೆ, ಕಲೆಗಳಂತಹ ಸಮಸ್ಯೆಗಳು ಕಾಡುತ್ತಿವೆ.
Coffee Powder Benefits: ಕಾಫಿ ಪುಡಿ ʼಕಾಫಿʼ ಬಳಕೆಯಲ್ಲಿ ಬಳಸುವುದರಿಂದ ಅದರ ರುಚಿಯನ್ನು ಹೆಚ್ಚಿಸುತ್ತದೆ. ಕಾಫಿ ಫೇಸ್ ಪ್ಯಾಕ್, ಮಾಸ್ಕ್ ಅಥವಾ ಸ್ಕ್ರಬ್ ರೀತಿಯಲ್ಲಿ ಬಳಸುವುದರಿಂದ ಉತ್ತಮ ತ್ವಚೆಗೆ ಸಹಕಾರಿಯಾಗಿದೆ.
ಸುಂದರವಾಗಿ ಕಾಣುವುದು ಯಾರುಗೆ ತಾನೇ ಬೇಡ. ಆದರೆ ಇದಕ್ಕಾಗಿ ಮುಖದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹಗಲಿನಲ್ಲಿ ತಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ರಾತ್ರಿ ಮಲಗುವ ಮೊದಲು ಕೂಡಾ ತ್ವಚೆಯ ಬಗ್ಗೆ ಗಮನ ಹರಿಸುವುದು ಅಗತ್ಯ.
Orange Face Masks: ಕಿತ್ತಳೆ ಮತ್ತು ಬಾಳೆಹಣ್ಣಿನ ಫೇಸ್ ಪ್ಯಾಕ್: ಈ ಫೇಸ್ ಪ್ಯಾಕ್ ಮಾಡಲು ಬಾಳೆಹಣ್ಣು ಮತ್ತು ಒಂದು ಕಿತ್ತಳೆ ಅಗತ್ಯವಿದೆ. ಆದರೆ ಇವುಗಳನ್ನು ಮಿಕ್ಸಿಯಲ್ಲಿ ರುಬ್ಬಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷ ಇಟ್ಟು ತೊಳೆದರೆ ಮುಖದಲ್ಲಿರುವ ಆರೋಗ್ಯ ಸಮಸ್ಯೆಗಳು ಸುಲಭವಾಗಿ ಕಡಿಮೆಯಾಗುತ್ತದೆ.
Skin care: ಗಾಯವನ್ನು ಗುಣಪಡಿಸಲು ಅರಿಶಿನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಅರಿಶಿನದ ಹಾಲನ್ನು ಕಫಾ ಕಡಿಮೆ ಮಾಡಲು ಮತ್ತು ನೋವು ನಿವಾರಿಸಲು ಬಳಸಲಾಗುತ್ತದೆ. ಇದಲ್ಲದೇ ಅರಿಶಿನವನ್ನು ಸೌಂದರ್ಯ ಕಾಪಾಡಿಕೊಳ್ಳಲು ಸಹ ಬಳಸಬಹುದು.
Beauty Tips: ಅರಿಶಿಣ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ನಮ್ಮ ತ್ವಚೆಯ ಕಾಂತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗಾದರೆ ಬನ್ನಿ ಅರಿಶಿಣದಿಂದ ತಯಾರಿಸಲಾಗುವ ಒಂದು ಫೇಸ್ ಪ್ಯಾಕ್ ಕುರಿತು ತಿಳಿದುಕೊಳ್ಳೋಣ.
Beauty Tips - ಹಲವರಿಗೆ ಎಣ್ಣೆಯುಕ್ತ ತ್ವಚೆಯ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ನಿಮ್ಮ ಮನೆಯಲ್ಲಿಯೇ ಇರುವ ಸಾಮಗ್ರಿಗಳನ್ನು ಬಳಸಿ ಫೇಸ್ ಪ್ಯಾಕ್ ತಯಾರಿಸಬಹುದು.
ಪ್ರತಿ ಋತುವಿನಲ್ಲಿ ಬಾಳೆಹಣ್ಣು ಸುಲಭವಾಗಿ ಲಭ್ಯವಿದೆ. ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರೊಂದಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.
Homemade Face Pack: ಹಲವರಿಗೆ ಎಣ್ಣೆಯುಕ್ತ ತ್ವಚೆಯ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ನಿಮ್ಮ ಮನೆಯಲ್ಲಿಯೇ ಇರುವ ಸಾಮಗ್ರಿಗಳನ್ನು ಬಳಸಿ ಫೇಸ್ ಪ್ಯಾಕ್ ತಯಾರಿಸಬಹುದು.
ಮುಖದ ಸೌಂದರ್ಯ ಹೆಚ್ಚಿಸಲು ಅಥವಾ ಚರ್ಮದ ಕಾಂತಿ ಹೆಚ್ಚಿಸಲು ನಾನಾ ರೀತಿಯ ಫೇಸ್ ಪ್ಯಾಕ್ ಗಳನ್ನು ಬಳಸುವವರಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಪ್ರಾಡೆಕ್ಟ್ ಗಳು ಬಹಳ ದುಬಾರಿಯಾಗಿರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.