ಇದಲ್ಲದೆ, ಇಟಲಿ, ನ್ಯೂಯಾರ್ಕ್, ಚೀನಾ ಹಾಗೂ ಫ್ರಾನ್ಸ್ ದೇಶಗಳಲ್ಲೂ ಇದೇ ರೀತಿಯ ಅಧ್ಯಯನ ನಡೆಸಲಾಗಿದ್ದು, ಅಲ್ಲೂ ಕೂಡ ಧೂಮಪಾನಿಗಳು ಕೊರೋನಾ ವೈರಸ್ ಹಾವಳಿಗೆ ಸಿಲುಕಿರುವುದು ಕಡಿಮೆ ಎಂದು ವರದಿ ಹೇಳಿದೆ.
ಮೊನಾಕೊದ ಜಿಡಿಪಿ ವಿಶ್ವದ ಎರಡನೇ ಸ್ಥಾನದಲ್ಲಿದೆ. ಇಲ್ಲಿ ತಲಾ ಆದಾಯ ಸುಮಾರು 1 ಕೋಟಿ 21 ಲಕ್ಷ 40 ಸಾವಿರ. ದೇಶದ ಅಧಿಕೃತ ವೆಬ್ಸೈಟ್ ಪ್ರಕಾರ ಮೊನಾಕೊದಲ್ಲಿ ವಾಸಿಸುತ್ತಿರುವ 39 ಸಾವಿರ ನಾಗರಿಕರಲ್ಲಿ ಕೇವಲ 9 ಸಾವಿರ 200 ಜನರ ಮಾತ್ರ ಈ ದೇಶದಲ್ಲಿ ಜನಿಸಿದವರು.
ಫ್ರಾನ್ಸ್ನಲ್ಲಿ 1.6 ದಶಲಕ್ಷ ಯೂರೋ ಮೌಲ್ಯದ ಪರಾರಿಯಾದ ವಿಜಯ್ ಮಲ್ಯ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ವಶಪಡಿಸಿಕೊಂಡಿದೆ.ಇಡಿಯ ಕೋರಿಕೆಯ ಮೇರೆಗೆ ಫ್ರೆಂಚ್ ಅಧಿಕಾರಿಗಳು ಮನಿ ಲಾಂಡರಿಂಗ್ ವಿರೋಧಿ ಕಾನೂನಿನಡಿಯಲ್ಲಿ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತೀಯ ಉದ್ಯಮಿ ಗೌತಮ್ ಅಡಾಣಿ ಅವರಿಗೆ ಸೇರಿದ ಕಲ್ಲಿದ್ದಲು ಗಣಿಗೆ ಸಂಬಂಧಿಸಿದಂತೆ ಇದೀಗ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಕೋಟ್ಯಾಂತರ ರೂ. ಬೆಲೆ ಬಾಳುವ ಈ ಕಲ್ಲಿದ್ದಲು ಗಣಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಸಾಲ ಸೌಲಭ್ಯ ನೀಡಲು ಮುಂದಾಗಿದೆ, ಇದಕ್ಕೆ ಫ್ರಾನ್ಸ್ ಕಂಪನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಎಚ್ಚರಿಕೆಯನ್ನು ನೀಡಿದೆ.
ಭಾರತದಲ್ಲಿ ಕೊವಿಡ್ 19 ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ 7 ಪ್ರಮುಖ ಕಂಪನಿಗಳು ಮತ್ತು ಇತರೆ ದೇಶಗಳ ಕಂಪನಿಗಳನ್ನು ಹ್ಯಾಕರ್ ಗಳು ಗುರಿಯಾಸಿರುವ ಕುರಿತು ಮೈಕ್ರೋಸಾಫ್ಟ್ ಪತ್ತೆಹಚ್ಚಿದೆ. ಈ ದೇಶಗಳಲ್ಲಿ ಕೆನಡಾ, ಫ್ರಾನ್ಸ್, ಭಾರತ, ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಪ್ರಮುಖ ಫಾರ್ಮಾಸ್ಯೂಟಿಕಲ್ ಕಂಪನಿಗಳು ಹಾಗೂ ವ್ಯಾಕ್ಸಿನ್ ತಯಾರಿಕೆಯಲ್ಲಿ ನಿರತರಾಗಿರುವ ಸಂಶೋಧಕರು ಶಾಮೀಲಾಗಿದ್ದಾರೆ. ಈ ಸೈಬರ್ ದಾಳಿಗಳನ್ನು ರಷ್ಯಾ ಹಾಗೂ ಉ.ಕೊರಿಯಾಗಳಿಂದ ನಡೆಸಲಾಗಿದೆ ಎನ್ನಲಾಗಿದೆ.
ಇಸ್ಲಾಮಿಕ್ ಬಂಡಾಯವನ್ನು ಹಿಮ್ಮೆಟ್ಟಿಸಲು ಸರ್ಕಾರಿ ಪಡೆಗಳು ಹೆಣಗಾಡುತ್ತಿರುವ ಬುರ್ಕಿನಾ ಫಾಸೊ ಮತ್ತು ನೈಜರ್ನ ಗಡಿಗಳ ಬಳಿ ಶುಕ್ರವಾರ ಈ ದಾಳಿ ನಡೆದಿದೆ ಎಂದು ಫ್ರೆಂಚ್ ರಕ್ಷಣಾ ಸಚಿವರು ತಿಳಿಸಿದ್ದಾರೆ.
ಫ್ರಾನ್ಸ್ ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಖಂಡಿಸಿದ್ದಾರೆ.ಸಂತ್ರಸ್ತ ಪರಿವಾರಕ್ಕೆ ತಮ್ಮ ಸಂತಾಪ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಭಯೋತ್ಪಾದನೆಯ ವಿರುದ್ಧದ ಸಮರದಲ್ಲಿ (fight against terrorism) ಭಾರತವು ಫ್ರಾನ್ಸ್ ಜೊತೆಗಿದೆ ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ ಶಕ್ತಿಶಾಲಿಯಾಗಿರುವ ಭಾರತೀಯ ವಾಯುಸೇನೆಗೆ (IAF) ಮತ್ತಷ್ಟು ಬಲ ಬರಲಿದೆ. ನ. 5 ರಂದು ಮತ್ತೆ ಮೂರು ರಾಫೆಲ್ (Rafel) ಯುದ್ಧ ವಿಮಾನ ಅಂಬಾಲಾ ವಾಯುನೆಲೆಗೆ ಆಗಮಿಸುವ ನಿರೀಕ್ಷೆಯಿದೆ.
ಕರೋನಾ ಬಿಕ್ಕಟ್ಟಿನ ಮಧ್ಯೆ ಫ್ರಾನ್ಸ್ (France) ಮತ್ತು ಇಟಲಿ (Italy) ದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಸೋಮವಾರ ಫ್ರಾನ್ಸ್ನ ಗಡಿ ಪ್ರದೇಶದಿಂದ ಇನ್ನೂ ಐದು ಜನರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಡಾಖ್ ಗಡಿಯಲ್ಲಿ ಭಾರತದ ವಿರುದ್ದ ಕತ್ತಿ ಮಸಿಯುತ್ತಿರುವ ಚೀನಾ ದೊಡ್ಡ ಹೊಡೆತವನ್ನು ಅನುಭವಿಸಲಿದೆ. ಗುರುವಾರ ದೇಶದ ಮಹಾಬಲಿ ಫೈಟರ್ ಜೆಟ್ ರಫಲೆ ಔಪಚಾರಿಕವಾಗಿ ಭಾರತೀಯ ವಾಯುಪಡೆಗೆ ಸೇರಲಿದ್ದಾರೆ.
5 ರಫೇಲ್ ವಿಮಾನಗಳು 7364 ಕಿಲೋಮೀಟರ್ ದೂರವನ್ನು ಕ್ರಮಿಸಿದ ನಂತರ ಬುಧವಾರ ಅಂಬಾಲಾ ವಾಯುನೆಲೆಗೆ ತಲುಪಲಿವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಭಾರತೀಯ ವಾಯುಪಡೆಯ ಫೈಟರ್ ಪೈಲಟ್ಗಳು ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಕರೆತರುತ್ತಿದ್ದಾರೆ.
ಭಾರತೀಯ ವಾಯುಸೇನೆಗೆ ರಫೇಲ್ ಸೇರ್ಪಡೆ ದಕ್ಷಿಣ ಏಷ್ಯಾದಲ್ಲಿ 'ಗೇಮ್ ಚೆಂಜರ್' ರೂಪದಲ್ಲಿ ಪರಿಗಣಿಸಲಾಗುತ್ತಿದೆ. ಏಕೆಂದರೆ ರಫೇಲ್ 4.5 ಜನರೇಶನ್ ಮೀಡಿಯಂ ಮಲ್ಟಿರೋಲ್ ಏರ್ ಕ್ರಾಫ್ಟ್ ಜೆಟ್ ಆಗಿದೆ.
ಎರಡನೇ ಹಂತದಲ್ಲಿ 7 ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಆ ಪೈಕಿ ಈ ಬಾರಿ ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ಉಜ್ಜಕಿಸ್ತಾನ, ಖಝಕಿಸ್ತಾನಲ್ಲಿ ಸಿಲುಕಿರುವವರನ್ನು ಕರೆತರಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.