Abortion Rights in France: ಫ್ರಾನ್ಸ್ನಲ್ಲಿ ಯಾರೂ ಗರ್ಭಪಾತದ ಹಕ್ಕನ್ನು ಅಪಾಯಕ್ಕೆ ತೆಗೆದುಕೊಳ್ಳದ ಕಾರಣ ಇದನ್ನು ಐತಿಹಾಸಿಕ ಹೆಜ್ಜೆ ಎಂದು ಕರೆಯುವುದು ಉತ್ಪ್ರೇಕ್ಷೆಯಾಗಿದೆ ಎಂದು ಬಲಪಂಥೀಯ ನಾಯಕ ಮರೀನ್ ಲೆ ಪೆನ್ ಅವರು ಹೇಳಿದರು.
ಹೆಲಿಕಾಪ್ಟರ್ ಡ್ರೋನ್: ಈ ಹೆಲಿಕಾಪ್ಟರ್ ಡ್ರೋನ್ ಅನ್ನು ನಾರ್ವೆ ಮೂಲದ ಪ್ರಾಕ್ಸ್ ಡೈನಾಮಿಕ್ಸ್ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಇದು 10 ಸೆಂ.ಮೀ ಉದ್ದ ಮತ್ತು 2.5 ಸೆಂ.ಮೀ ಅಗಲ ಮತ್ತು ಸರಿಸುಮಾರು ನಿಮ್ಮ ಮುಷ್ಟಿಯ ಗಾತ್ರವನ್ನು ಹೊಂದಿದೆ. ಇದನ್ನು 20 ನಿಮಿಷಗಳ ಕಾಲ ನಿರಂತರವಾಗಿ ಹಾರಿಸಬಹುದು.
Human Trafficking: ಮಾನವ ಕಳ್ಳ ಸಾಗಾಣೆ ಆರೋಪದ ಮೇಲೆ ನಾಲ್ಕು ದಿನಗಳ ಕಾಲ ಪ್ಯಾರಿಸ್ (ಫ್ರಾನ್ಸ್) ವಶದಲ್ಲಿದ್ದ ವಿಮಾನ ಇಂದು (ಮಂಗಳವಾರ) 280 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ತಲುಪಿದೆ...
ಫ್ರಾನ್ಸ್ ಮತ್ತು ಭಾರತ ಸರ್ಕಾರಗಳ ನಡುವೆ ರಫೇಲ್ ಎಂ ಯುದ್ಧ ವಿಮಾನಗಳ ಬೆಲೆ ಮತ್ತು ಪೂರೈಕೆ ಸಮಯದ ಕುರಿತು ಮಾತುಕತೆಗಳು ನಡೆಯುತ್ತಿವೆ. 2024ರ ಆರಂಭದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಆಡಳಿತಕ್ಕೆ ಬರುವ ನೂತನ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿವೆ.
French Fries: ವಿಶ್ವದ್ಯಂತ ಜನಪ್ರಿಯವಾಗಿರುವ ಲಘು ತಿಂಡಿ ಫ್ರೇಂಚ್ ಪ್ರೈಸ್, ಇದರ ಮೂಲವೇನು ತಿಳಿದಿದೆಯೇ. ಈ ಗರಿಗರಿಯಾದ ತಿನಿಸುಗೆ ಈ ಹೆಸರು ಬಂದಿದ್ದು ಹೇಗೆ ಎಂದು ಗೊತ್ತಾಗಬೇಕೆ? ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Koppal Road Accident: ಹಂಪಿ ನೋಡಿದ ಬಳಿಕ ಇಂದು ಸ್ನೇಹಿತರ ಜೊತೆಗೆ ಮೋನ್ಸಲರ್ ಗೋವಾಕ್ಕೆ ತೆರಳುತ್ತಿದ್ದರು. ಈ ವೇಳೆ ಬಸಾಪೂರದ ಬಳಿ ಬೈಕ್ ಸ್ಕಿಡ್ ಆಗಿ ಕಳಗಡೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಪ್ಯಾರಿಸ್ನ ಲೌವ್ರೆ ಮ್ಯೂಸಿಯಂನಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡರು. ಹಲವಾರು ಕಾರಣಗಳಿಗಾಗಿ ಭೋಜನವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಇದನ್ನು ಜುಲೈ 14 ರಂದು ಫ್ರಾನ್ಸ್ನ ರಾಷ್ಟ್ರೀಯ ದಿನದಂದು ನಡೆಸಲಾಯಿತು, ಇದನ್ನು ಬಾಸ್ಟಿಲ್ ಡೇ ಎಂದೂ ಕರೆಯಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಅನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಪಡೆದ ಮೊದಲ ಭಾರತೀಯ ಪ್ರಧಾನಿಯಾಗಿದ್ದಾರೆ.
13 different times in France: ಜಗತ್ತಿನಲ್ಲಿ ಅನೇಕ ದೇಶಗಳಲ್ಲಿ ಒಂದಕ್ಕೊಂದು ವಿಭಿನ್ನವಾದ ಸಮಯವಿರುತ್ತದೆ. ಅದು ಒಂದು ದೇಶದಿಂದ ಮತ್ತೊಂದು ದೇಶಕ್ಕೆ, ಅಲ್ಲಿನ ಕಾಲಮಾನಕ್ಕೆ ತಕ್ಕಂತೆ ಪ್ರದರ್ಶನಗೊಳ್ಳುತ್ತದೆ. ಆದರೆ ಇಲ್ಲೊಂದು ದೇಶದಲ್ಲಿ ಮಾತ್ರ 13 ವಿಭಿನ್ನ ಸಮಯಗಳು ಕಾಣಿಸುತ್ತವೆ. ಅಂತಹ ದೇಶದ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
Viral News: ಬಾಂಬ್ ಉದ್ದ 20 ಸೆ.ಮೀ ಆಗಿದ್ದರೆ ಅಗಲ 6 ಸೆಂ.ಮೀ ಆಗಿತ್ತು. ತನ್ನ ಸಹೋದರನ ಮನೆಯಲ್ಲಿ ವೃದ್ಧನಿಗೆ ಈ ಬಾಂಬ್ ದೊರಕಿತ್ತು. ಪ್ರಸ್ತುತ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
FIFA World Cup 2022: ಇದೇ ಭಾನುವಾರ ಲಿಯೋನೆಲ್ ಮೆಸ್ಸಿ ಮುಂದಾಳತ್ವದ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೆಣಸಾಡಲಿದೆ. ಕಳೆದ ದಿನ ನಡೆದ ಪಂದ್ಯದಲ್ಲಿ ಅಲ್ ಬೇಟ್ ಸ್ಟೇಡಿಯಂನಲ್ಲಿ ಫ್ರಾನ್ಸ್ ತಂಡದ ಹೆರ್ನಾಂಡೆಜ್ ಐದು ನಿಮಿಷಗಳಲ್ಲಿ ಗೋಲು ಗಳಿಸಿದರು. ಈ ಮೂಲಕ ಎದುರಾಳಿ ತಂಡ ಮೊರೊಕೊವನ್ನು ಕಟ್ಟಿ ಹಾಕಿತು.
Free Condom in France : ಲೈಂಗಿಕ ರೋಗಗಳ (ಎಸ್ಟಿಡಿ) ಹರಡುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮುಂದಿನ ವರ್ಷದಿಂದ ಫ್ರಾನ್ಸ್ನ ಯುವಜನರು ಕಾಂಡೋಮ್ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ಹೇಳಿದ್ದಾರೆ.
Costliest Vegetable: ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಆಲೂಗಡ್ಡೆಯ ಬೆಲೆ ಕೆ.ಜಿಗೆ ರೂ.25 ರಿಂದ ರೂ.70ರ ನಡುವೆ ಇರುತ್ತದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ಆಲೂಗಡ್ಡೆ ಬೆಲೆ ಕೆ.ಜಿಗೆ ರೂ.50,000 ಗಳಾಗಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಯುರೋಪಿಯನ್ ಯೂನಿಯನ್ ಜನವರಿ-ಅಕ್ಟೋಬರ್ ನಡುವೆ ರಷ್ಯಾದ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಆಮದುಗಳಲ್ಲಿ ಶೇಕಡಾ 42 ರಷ್ಟು ಹೆಚ್ಚಳವನ್ನು ಕಂಡಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.
Nuclear Weapon : ಉತ್ತರ ಕೊರಿಯಾದ ರಾಜ್ಯ ಮಾಧ್ಯಮವು ಶುಕ್ರವಾರ ಕಿಮ್ ಜಾಂಗ್ ಉನ್ ತನ್ನ ದೇಶವು ರಮಾಣು ಶಸ್ತ್ರಾಸ್ತ್ರಗಳನ್ನು "ಎಂದಿಗೂ ಬಿಟ್ಟುಕೊಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದೆ ಮತ್ತು ಅಣ್ವಸ್ತ್ರೀಕರಣದ ಬಗ್ಗೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ವರದಿ ಮಾಡಿದೆ.
ಭಾರತದಲ್ಲಿ ವ್ಯಾಪಕ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದು ಈಗ ಜಗತ್ತಿನಲ್ಲೆಡೆ ಕಳವಳಕ್ಕೆ ಕಾರಣವಾಗಿದೆ. ಈಗ ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಸುಮಾರು 2 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.