ಭಾರತೀಯ ರೈಲ್ವೆ ನಿಯಮ: ಭಾರತೀಯ ರೈಲ್ವೇಯನ್ನು ಅಗ್ಗದ, ಸುರಕ್ಷಿತ ಮತ್ತು ದೂರದ ಪ್ರಯಾಣಕ್ಕೆ ಆರಾಮದಾಯಕವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ನೀವು ರೈಲ್ವೆಯಲ್ಲಿ ಮಾರಾಟಗಾರರಿಂದ ಯಾವುದೇ ಆಹಾರ ಖರೀದಿಸಿದಾಗ ಅವರು ಅದಕ್ಕೆ MRP ಮೇಲೆ ಹಚ್ಚಿನ ದರ ಪಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಗೊತ್ತಾ?
Indian Railways: ರಾಜಧಾನಿ, ಶತಾಬ್ದಿ ಮತ್ತು ದುರಾಂತೋಗಳಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುವುದು ಇನ್ಮುಂದೆ ಮತ್ತಷ್ಟು ಅಗ್ಗವಾಗಲಿದೆ. ವಾಸ್ತವದಲ್ಲಿ, ಕೇಂದ್ರ ಸರ್ಕಾರವು ತನ್ನ ಡೈನಾಮಿಕ್ ದರದ ವ್ಯವಸ್ಥೆಯನ್ನು ತೆಗೆದುಹಾಕಲು ಚಿಂತನೆ ನಡೆಸುತ್ತಿದೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಈ ಕುರಿತಾದ ಹೆಚ್ಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
ರೈಲ್ವೇ ವ್ಯಾಪಾರಿಗಳಿಗೆ ರೈಲುಗಳು ಮತ್ತು ನಿಲ್ದಾಣಗಳಲ್ಲಿ ಸರಕುಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತದೆ. ಇದೇ ವೇಳೆ ಪ್ರಯಾಣಿಕರು ಸ್ಥಳೀಯ ಭಕ್ಷ್ಯಗಳನ್ನು ಆನಂದಿಸಲು ಸಹ ಸಾಧ್ಯವಾಗಲಿದೆ. ವಿಶೇಷವೆಂದರೆ, ರೈಲು ನಿಲ್ದಾಣದಲ್ಲಿ ಮತ್ತು ರೈಲಿನಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡಲು ಅಲಂಕಾರಿಕ ಬಂಡಿಗಳು ಮತ್ತು ಡಂಪ್ಗಳನ್ನು ಸಹ ರೈಲ್ವೆಯೇ ಒದಗಿಸುತ್ತದೆ.
Indian Railways: ಒಂದು ವೇಳೆ ನೀವೂ ಕೂಡ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಭಾರತದ ಒಂದು ರೈಲಿನಲ್ಲಿ ಪ್ರಯಾಣಿಸಲು ನೀವು ನೈಯಾ ಪೈಸೆ ಕೂಡ ಹಣ ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲ ಕಳೆದ 73 ವರ್ಷಗಳಿಂದ ಜನರು ಈ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,
Indian Railways: ಯಾವುದೇ ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ನೀವು ಚಾರ್ಟ್ ಸಿದ್ಧಪಡಿಸಿದ ನಂತರ ನಿಮ್ಮ ರೈಲು ಟಿಕೆಟ್ ಅನ್ನು ರದ್ದುಗೊಳಿಸಬೇಕಾದರೆ, ಆಗಲೂ ಕೂಡ ನೀವು ಮರುಪಾವತಿಗಾಗಿ ಅರ್ಜಿ ಸಲ್ಲಿಸಬಹುದು. ಐಆರ್ಸಿಟಿಸಿ ಸ್ವತಃ ಈ ಮಾಹಿತಿಯನ್ನು ನೀಡಿದೆ.
ಪ್ರಯಾಣಿಕರು ಆಹಾರ ಸೇವಿಸಿದ ಮೇಲೆ ಅದರ ಪ್ಯಾಕೆಟ್ ಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಮಾಡಿದರೆ ರೈಲ್ವೆ ಕ್ರಮ ಕೈಗೊಳ್ಳಲಿದೆ.
Indian Railways: ರೈಲ್ವೆ ಪ್ರಯಾಣಿಕರಿಗೆ ಬಹಳ ಮುಖ್ಯವಾದ ಸುದ್ದಿ. ಈಗ ನಿಮ್ಮ ಪ್ರಯಾಣವು ಇನ್ನಷ್ಟು ಸುಲಭವಾಗಲಿದೆ. ಏಕೆಂದರೆ ಈಗ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಭಾರವಾದ ಹೊದಿಕೆಗಳು ಮತ್ತು ಬೆಡ್ ಶೀಟ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯುವ ಅಗತ್ಯವಿಲ್ಲ.
Indian Railways : ರೈಲ್ವೆ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ರೈಲ್ವೆ ಮಂಡಳಿ ಈಡೇರಿಸಿದೆ. ರೈಲಿನಲ್ಲಿ ನಿಯೋಜಿಸಲಾಗುವ ಟ್ರೇನ್ ಗಾರ್ಡ್ (Train Guard) ಗಳನ್ನು ಇನ್ಮುಂದೆ ರೈಲು ನಿರ್ವಾಹಕ (Train Manager) ಎಂದು ಕರೆಯಲಾಗುವುದು.
Indian Railway News: ದೀರ್ಘ ಪ್ರಯಾಣದ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ನಲ್ಲಿ ಆರು ಬರ್ತ್ಗಳ ಮೀಸಲಾತಿ ಕೋಟಾ ಮತ್ತು ಗರೀಬ್ ರಥ (Garib Rath), ರಾಜಧಾನಿ (Rajdhani), ದುರಾಂತೋ (Duranto) ಸೇರಿದಂತೆ ಸಂಪೂರ್ಣ ಹವಾನಿಯಂತ್ರಿತ ಎಕ್ಸ್ಪ್ರೆಸ್ ರೈಲುಗಳ ಮೂರನೇ ಎಸಿ ಕೋಚ್ಗಳಲ್ಲಿ (3AC Class) ಆರು ಬರ್ತ್ಗಳ ಮೀಸಲಾತಿ ಮಹಿಳಾ ಪ್ರಯಾಣಿಕರಿಗೆ (Female Passengers) ಕೋಟಾವನ್ನು ನಿಗದಿಪಡಿಸಲಾಗಿದೆ.
ಭಾರತೀಯ ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಅನುಕ್ರಮದಲ್ಲಿ, ರೈಲ್ವೆ ಇಲಾಖೆ (Indian Railways) ಈಗ ಟಿಕೆಟ್ ಬುಕ್ಕಿಂಗ್ಗಾಗಿ ಹಿಂದಿಯಲ್ಲಿ ಯುಟಿಎಸ್ ಆಪ್ನ ಸೌಲಭ್ಯವನ್ನು ಒದಗಿಸುತ್ತಿದೆ.
ಹಲವು ದಿನಗಳಿಂದ, ರೈಲ್ವೆಯ ವೇಳಾಪಟ್ಟಿಯನ್ನು ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನೀವು ಅಕ್ಟೋಬರ್ನಲ್ಲಿ ಎಲ್ಲೋ ಹೋಗಲು ಯೋಜಿಸುತ್ತಿದ್ದರೆ, ಮೊದಲು ಈ ಸುದ್ದಿಯನ್ನು ಓದಿ ಅಥವಾ ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ರೈಲ್ವೆ ಇಲಾಖೆ ಪೂರ್ಣ ಹುರುಪಿನಿಂದ ಅದಕ್ಕೆ ಸಿದ್ಧತೆ ನಡೆಸುತ್ತಿದೆ. ಬಹಳ ಸಮಯದ ನಂತರ ಬದಲಾಗುತ್ತಿರುವ ರೈಲ್ವೆಯ ವೇಳಾಪಟ್ಟಿಯಲ್ಲಿ ಬಹಳಷ್ಟು ವಿಭಿನ್ನವಾಗಿರುತ್ತದೆ. ಇದರ ವಿವರವಾದ ಮಾಹಿತಿ ನಿಮಗಾಗಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.