Cheapest Broadband Internet Plan - ಒಂದು ವೇಳೆ ನೀವೂ ಕೂಡ ಅತ್ಯುತ್ತಮ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಯೋಜನೆಯ ಹುಡುಕಾಟದಲ್ಲಿದ್ದರೆ, ನಿಮ್ಮ ಹುಡುಕಾಟಕ್ಕೆ ಇಂದೇ ಅಂತ್ಯಹಾಡಿ. ಹಾಗೆ ನೋಡಿದರೆ BSNL ಹಾಗೂ Excitel ಎರಡೂ ಕಂಪನಿಗಳ ಅಗ್ಗದ ಯೋಜನೆಗಳನ್ನು ಚಲಾಯಿಸುತ್ತವೆ. ಹಾಗಾದರೆ ಬನ್ನಿ, ಈ ಎರಡೂ ಕಂಪನಿಗಳ 300 ಎಂಬಿಪಿಎಸ್ ಯೋಜನೆಗಳಲ್ಲಿ ಯಾವುದು ಉತ್ತಮ ತಿಳಿದುಕೊಳ್ಳೋಣ ಬನ್ನಿ,
ಗೂಗಲ್ ಮ್ಯಾಪ್ ಕೂಡಾ ತಪ್ಪು ದಾರಿ ತೋರಿಸಿರುವ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇದೆ. ಕೇರಳದ ಕಡುತುರುತಿಯಲ್ಲಿ ಇಂಥಹ ಪ್ರಕರಣ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ನಿರ್ದೇಶನದಂತೆ, ಕಾರು ಚಲಾಯಿಸಿಕೊಂಡು ಹೋಗಿ, ನಾಲೆಗೆ ಬೀಳುವಂತಾಗಿದೆ.
ವೈ-ಫೈ ರೂಟರ್ ಅನ್ನು ಹೊಂದಿಸಲು ನಿಮ್ಮ ಮನೆಯ ಮಧ್ಯಭಾಗವು ಸಾಮಾನ್ಯವಾಗಿ ಉತ್ತಮ ಸ್ಥಳವಾಗಿದೆ. ಆದರೆ ಈ ಸಲಹೆಯು ಪ್ರತಿ ಮನೆಗೆ ಸರಿಯಾಗಿಲ್ಲದಿರಬಹುದು. ನೀವು ಇಂಟರ್ನೆಟ್ ಅನ್ನು ಎಲ್ಲಿ ಹೆಚ್ಚು ಬಳಸುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಬಹು ಮುಖ್ಯವಾಗಿ, ರೂಟರ್ ಅನ್ನು ನಿಮ್ಮ ಮನೆಯ ಪ್ರಮುಖ ಪ್ರದೇಶದ ಮಧ್ಯಭಾಗದಲ್ಲಿ ಇರಿಸಬೇಕು.
UPI payment: ಈ ಹೊಸ ಸೇವೆ -- UPI 123PAY -- 40 ಕೋಟಿಗೂ ಹೆಚ್ಚು ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ ಜನಪ್ರಿಯ ಡಿಜಿಟಲ್ ವಹಿವಾಟು ವೇದಿಕೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
Virtual World: ಡಾರ್ಕ್ ವೆಬ್ (Dark Web) ಅಂದರೆ, ಡ್ರಗ್ಸ್ (Drugs), ಶಸ್ತ್ರಾಸ್ತ್ರ (Arms) ಹಾಗೂ ಭೂಗತ ಜಗತ್ತಿನ (Under World) ಸಂಗಮವಾಗಿದೆ. ಇಲ್ಲಿ ನಡೆಯುವ ಅಪರಾಧಗಳವರೆಗೆ ಪೊಲೀಸರು ಎಂದಿಗೂ ಕೂಡ ತಲುಪಲು ಸಾಧ್ಯವಿಲ್ಲ.
Internet: ವರ್ಕ್ ಫ್ರಮ್ ಹೋಂಗಾಗಿ ಇಂಟರ್ನೆಟ್ ಬಹಳ ಮುಖ್ಯ. ಇಂಟರ್ನೆಟ್ ವೇಗ ಚೆನ್ನಾಗಿದ್ದರೆ ಸರಾಗವಾಗಿ ಕೆಲಸಗಳು ನಡೆಯುತ್ತವೆ. ಆದರೆ ಇಂಟರ್ನೆಟ್ ವೇಗ ನಿಧಾನವಾದಾಗ ಕೆಲಸಕ್ಕೆ ತೊಂದರೆ ಉಂಟಾಗುವುದರ ಜೊತೆಗೆ ಟೆನ್ಶನ್ ಕೂಡ ಹೆಚ್ಚುತ್ತದೆ. ಆದರೆ ಈ ಅದ್ಭುತ ಸಲಹೆಗಳೊಂದಿಗೆ ನೀವು ವೈ-ಫೈ ವೇಗವನ್ನು ಹೆಚ್ಚಿಸಬಹುದು...
Weak Password: ನಾವೆಲ್ಲರೂ ನಮ್ಮ ವಿಭಿನ್ನ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಬ್ಯಾಂಕಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಪಾಸ್ವರ್ಡ್ಗಳನ್ನು ಬಳಸುತ್ತೇವೆ. ಪಾಸ್ವರ್ಡ್ ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿಯೋಣ.
ಇದೀಗ ಡಿಜಿಟಲ್ ಪಾವತಿ ಮಾಡುವುದು ಇನ್ನಷ್ಟು ಸುಲಭವಾಗಲಿದೆ ಏಕೆಂದರೆ Paytm 'Tap to Pay' ಎಂಬ ಹೊಸ ವೈಶಿಷ್ಟ್ಯದೊಂದಿಗೆ ಬಂದಿದೆ. ಈ ವೈಶಿಷ್ಟ್ಯದ ಸಹಾಯದಿಂದ, ನೀವು ಅಪ್ಲಿಕೇಶನ್ ತೆರೆಯದೆಯೇ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.
ಸಾರಾ ತೆಂಡೂಲ್ಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಸುಂದರವಾಗಿರುವ ರಹಸ್ಯವನ್ನು ಹೇಳಿದ್ದಾರೆ. ಇದರೊಂದಿಗೆ ಸೌಂದರ್ಯಕ್ಕಾಗಿ ಯಾವ ರೀತಿ ಕಾಳಜಿ ವಹಿಸುವುದು ಎಂಬುದರ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡುವ ಕೆಲ ವಿಡಿಯೋಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಇಂಟರ್ನೆಟ್ ನಲ್ಲಿ (Internet) ಇಂತಹ ವಿಡಿಯೋಗಳನ್ನು ಹರಿಬಿಡುವ ಜನರಿಗೆ ಬರ ಇಲ್ಲ. ಇತ್ತೀಚಿಗೆ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Instagram Viral Video) ಭಾರಿ ವೈರಲ್ ಆಗುತ್ತಿದೆ.
Best Way to Make Money Online - ಈ ಕೆಲಸವನ್ನು ನೌಕರಿಯ ಜೊತೆಗೆ ಕೂಡ ಮಾಡಬಹುದು. ಇದಲ್ಲದೆ ನೀವು ಈ ಕೆಲಸವನ್ನು ಫುಲ್ ಟೈಮ್ ಜಾಬ್ ಆಗಿ ಕೂಡ ಮಾಡಿಕೊಳ್ಳಬಹುದು. ಆದರೆ ಈ ಕೆಲಸದಲ್ಲಿ ಹೆಚ್ಚು ಗಳಿಕೆ ಮಾಡಲು ಅದರಲ್ಲಿ ಹೆಚ್ಚು ಸಮಯವನ್ನು ನೀಡಬೇಕಾಗುತ್ತದೆ ಎಂಬುದು ನೆನಪಿರಲಿ.
Impact Of Solar Storm On Internet - ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಪ್ರಕಾರ, ಸಾಮಾನ್ಯವಾಗಿ, ಸೌರ ಬಿರುಗಾಳಿಗಳು ಗಂಟೆಗೆ 10-20 ಮಿಲಿಯನ್ ಮೈಲುಗಳ ವೇಗದಲ್ಲಿ ಚಲಿಸುತ್ತವೆ. ಅವು ಸೂರ್ಯನ ಕರೋನಲ್ ರಂಧ್ರಗಳಿಂದ ಏಳುತ್ತವೆ ಎಂದು ಹೇಳಿದ್ದಾರೆ.
Internet Users Alert - ನಿಮ್ಮ ಪಡೆದ ಇಂಟರ್ನೆಟ್ ಸಂಪರ್ಕದ ಬ್ಯಾಂಡ್ ವಿಡ್ತ್ ಅನ್ನು ಕೂಡ ಹ್ಯಾಕರ್ ಗಳು ಮಾರಾಟ ಮಾಡಿ (Hackers Can Sell Your Connection Bandwidth) ಅದರಿಂದ ನಿಮಗೆ ಸಾಕಷ್ಟು ಹಾನಿಯನ್ನುಂಟು ಮಾಡಬಹುದು. ಪ್ರಾಕ್ಸಿವೆಯರ್ ಗಳಿಂದ ರಕ್ಷಿಸಿಕೊಂಡು, ಹ್ಯಾಕರ್ ಗಳಿಂದ ಹೇಗೆ ಪಾರಾಗಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Search Related To Disease - ಅಂತರ್ಜಾಲದಲ್ಲಿ ಕಾಯಿಲೆಗಳ ಬಗ್ಗೆ ಮಾಹಿತಿ ಹುಡುಕಾಟ ನಿಮ್ಮನ್ನು ಮತ್ತಷ್ಟು ಕಾಯಿಲೆಗೆ ಗುರಿಯಾಗಿಸಬಹುದು. ಇದು ಹೇಗೆ ಸಧ್ಯ ತಿಳಿಯಲು ಈ ವರದಿಯನ್ನೊಮ್ಮೆ ಓದಿ.
Offline NEFT-RTGS: ನಗರಗಳಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಇಂಟರ್ನೆಟ್ನ ಸೌಲಭ್ಯ ಸುಲಭವಾಗಿ ಸಿಗುವುದರಿಂದ ಜನರು NEFT ಮತ್ತು RTGS ಮೂಲಕ ಯಾವಾಗ ಬೇಕಾದರೂ ಹಣವನ್ನು ವರ್ಗಾಯಿಸಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಆಫ್ಲೈನ್ನಲ್ಲಿಯೂ ಆರಂಭಿಸಲಾಗಿದೆ.
Offline NEFT-RTGS: ನಗರಗಳಲ್ಲಿ ಮೊಬೈಲ್, ಕಂಪ್ಯೂಟರ್ ಮತ್ತು ಇಂಟರ್ನೆಟ್ನ ಸೌಲಭ್ಯ ಸುಲಭವಾಗಿ ಸಿಗುವುದರಿಂದ ಜನರು NEFT ಮತ್ತು RTGS ಮೂಲಕ ಯಾವಾಗ ಬೇಕಾದರೂ ಹಣವನ್ನು ವರ್ಗಾಯಿಸಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಕೊರತೆಯಿಂದ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಆಫ್ಲೈನ್ನಲ್ಲಿಯೂ ಆರಂಭಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.