TV Show On Mobile - IIT ಕಾನ್ಪುರ್ ಹಾಗೂ ಪ್ರಸಾರ ಭಾರತಿ ನಡುವೆ ನೆಕ್ಸ್ಟ್ ಜೆನರೆಶನ್ ಬ್ರಾಡ್ ಕಾಸ್ಟಿಂಗ್ ಮೇಲೆ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಅಡಿ ನೀವು ನೇರವಾಗಿ ಬ್ರಾಡ್ ಕಾಸ್ಟ್ ಸ್ಪೆಕ್ಟ್ರಮ್ (Broadcast Spectrum)ಅಡಿ ನೇರವಾಗಿ ಮೊಬೈಲ್ ಮೇಲೆ ಟಿವಿ ಚಾನೆಲ್ ವಿಕ್ಷೀಸಬಹುದಾಗಿದೆ.
ಆಗಾಗ್ಗೆ ಜನರು ತಮ್ಮ ವೈ-ಫೈ ಪಾಸ್ವರ್ಡ್ (Wi-Fi Password) ಅನ್ನು ಮರೆತುಬಿಡುತ್ತಾರೆ. ನಂತರ ಅವುಗಳನ್ನು ಪತ್ತೆಹಚ್ಚಲು ಅವರಿಗೆ ತುಂಬಾ ಕಷ್ಟವಾಗುತ್ತದೆ, ಆದರೆ ಈ 6 ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ವೈ-ಫೈ ಪಾಸ್ವರ್ಡ್ ಅನ್ನು ನೀವು ಮರಳಿ ಪಡೆಯಬಹುದು.
ನಿಮ್ಮ ಫೋನ್ನಲ್ಲಿ ಏರ್ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಿ ನಂತರ ಅದನ್ನು ನಿಷ್ಕ್ರಿಯಗೊಳಿಸಿ. ಇದನ್ನು ಮಾಡುವುದರ ಮೂಲಕ ಮೊಬೈಲ್ ನೆಟ್ವರ್ಕ್ ಅನ್ನು ಮತ್ತೆ ಹುಡುಕಲಾಗುತ್ತದೆ ಮತ್ತು ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಸಾಧ್ಯತೆಯಿದೆ.
Powerful Fiber Broadband Plan - ಕಂಪನಿಯ ಪ್ಯಾಕೇಜ್ ಫೈಬರ್ ಇಂಟರ್ನೆಟ್ ಬ್ರಾಡ್ಬ್ಯಾಂಡ್ ಸೇವೆಯು ನಮ್ಮ ದೇಶದ ಅತ್ಯಂತ ಅಗ್ಗದ ಹೈಸ್ಪೀಡ್ ಇಂಟರ್ನೆಟ್ ಸೇವೆಯಾಗಿದೆ. ಹಾಗಾದರೆ ಬನ್ನಿ ಕಂಪನಿಯ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ.
Work From Home: ವರ್ತಮಾನದಲ್ಲಿ ಕೊರೊನಾ ಮಹಾಮಾರಿಯ ಕಾರಣ ಎಲ್ಲರೂ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಪರಿಸ್ಥಿತಿ ಮತ್ತೊಮ್ಮೆ ಎದುರಾಗಿದೆ. ಹೀಗಿರುವಾಗ ವೈ-ಫೈ ರೌಟರ್ ಇಡೀ ದಿನ ಸಕ್ರೀಯವಾಗಿರುತ್ತದೆ. ಹೀಗಾಗಿ ಅದು ಬಿಸಿಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೌಟರ್ ಅನ್ನು ಸ್ವಲ್ಪ ಹೊತ್ತು ಆಫ್ ಮಾಡಿ ಇಲ್ಲದಿದ್ದರೆ ರೀಬೂಟ್ ಮಾಡಿ.
ವರ್ಲ್ಡ್ ವೈಡ್ ವೆಬ್ ಆವಿಷ್ಕಾರಕ ಟಿಮ್-ಬರ್ನರ್ಸ್ ಲೀ ಅವರು ಅಂತರ್ಜಾಲದ 32 ನೇ ವಾರ್ಷಿಕೋತ್ಸವದ ಪೋಸ್ಟ್ ನಲ್ಲಿ, ಸರ್ಕಾರಗಳು ತಾಂತ್ರಿಕ ವಲಯದಲ್ಲಿನ ಹೂಡಿಕೆಯನ್ನು ಹೆಚ್ಚಿಸಿಕೊಳ್ಳಬೇಕು, ಪ್ರತಿಯೊಬ್ಬರೂ 'ವೇಗ, ಡೇಟಾ ಮತ್ತು ಸಾಧನಗಳೊಂದಿಗೆ ಅರ್ಥಪೂರ್ಣ ಇಂಟರ್ನೆಟ್ ಸಂಪರ್ಕಕ್ಕೆ ಪ್ರವೇಶವನ್ನು ಹೊಂದುವಂತಾಗಬೇಕು ಎಂದು ಹೇಳಿದರು.
Action Against Pornography Search On Internet - ಪ್ರಾಯೋಗಿಕ ಯೋಜನೆಯಡಿ ರಾಜ್ಯದ ಆರು ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಡಿಜಿ (ADG) ನೀರಾ ರಾವತ್ ಹೇಳಿದ್ದಾರೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ಭಾರತದಲ್ಲಿ ಸೈಬರ್ ಸ್ಪೇಸ್ ಮೇಲೆ ನಿಗಾ ವಹಿಸುವ ನೋಡಲ್ ಏಜೆನ್ಸಿಯಾಗಿದೆ. ಕಳೆದ ವರ್ಷ, ಗೃಹ ಸಚಿವಾಲಯವು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ಎಸ್ಎಫ್ಜೆ ಅನ್ನು ನಿಷೇಧಿಸಿತ್ತು.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಂಬಂಧಿಸಿದ ಫೇಸ್ಬುಕ್ ಹೊಸ ಆ್ಯಪ್ ಅನ್ನು ಪರೀಕ್ಷಿಸುತ್ತಿದೆ. 'ಡಿಸ್ಕವರ್' ಹೆಸರಿನ ಈ ಅಪ್ಲಿಕೇಶನ್ ಮೂಲಕ ಕಂಪನಿಯು ಉಚಿತ ಬ್ರೌಸಿಂಗ್ ಡೇಟಾ ನೀಡಲಿದೆ.
ಕೊರೊನಾವೈರಸ್ ನಿಂದ ಉಂಟಾಗುವ ಸೋಂಕಿನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ದೇಶದ ನಾಗರಿಕರು ಮನೆಯಲ್ಲಿಯೇ ತಮ್ಮನ್ನು ತಾವು ಬಂಧಿಸಿಕೊಂಡಿದ್ದಾರೆ ಹಾಗೂ ಇಂಟರ್ನೆಟ್ ನ ಬಳಕೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ವೃದ್ಧಿಯಾಗಿದೆ. ನೆಟ್ವರ್ಕ್ ಮೇಲೆ ಶೇ.30 ರಿಂದ ಶೇ.40 ರಷ್ಟು ಹೆಚ್ಚುವರಿ ಒತ್ತಡ ಬೀಳಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ಸ್ಪೀಡ್ ಕೂಡ ಕಡಿಮೆಯಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.