Shobha Shetty in Telugu Bigg Boss : ಕನ್ನಡದಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ವೀಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಧಾರಾವಾಹಿಯಲ್ಲಿ ಅಖಿಲ್ ಪತ್ನಿ ತನು ಪಾತ್ರದಲ್ಲಿ ಚಿರಪರಿಚಿತವಾದ ಶೋಭಾಶೆಟ್ಟಿ ಇದೀಗ ತೆಲುಗು ಬಿಗ್ಬಾಸ್ಗೆ ಎಂಟ್ರಿಕೊಡಲಿದ್ದಾರೆ.
Namratha Gowda Bold Photos : ಪುಟ್ಟಗೌರಿ ಮದುವೆ ಸಿರೀಯಲ್ನ ಹಿಮಾ ಪಾತ್ರದಿಂದ ಚಿರಪರಿಚಿತರಾದ ನಟಿ ಇದೀಗ ನಾಗಿಣಿ 2 ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಯಾವಾಗಲೂ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಕೆಲವು ದಿನಗಳ ಹಿಂದೆ ಬಿಕಿನಿ ಪೋಟೋಗಳನ್ನು ಶೇರ್ ಮಾಡಿ ಸುದ್ದಿಯಲ್ಲಿದ್ದ ನಟಿ ಇದೀಗ ಮತ್ತೆ ಬೋಲ್ಡ್ ಅವತಾರದಲ್ಲಿ ಪೋಟೋಗೆ ಪೋಸ್ ಕೊಟ್ಟಿದ್ದಾರೆ.
Nagapanchami Serial : ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಖಾಸಗಿ ವಾಹಿನಿಯು ಇದೀಗ ಪ್ರೇಕ್ಷಕರಿಗೆ ನಾಗಕನ್ನಿಕೆಯ ಕಥೆಯನ್ನು ಹೇಳಲು ಸಜ್ಜಾಗಿದೆ ಅದೇ "ನಾಗಪಂಚಮಿ".
Namratha Gowda Traditional Photos : ನಾಗಿಣಿ-2 ಸಿರೀಯಲ್ ಮೂಲಕ ಎಲ್ಲರ ಮನೆಮಾತಾಗಿರುವ ನಮ್ರತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ನಟಿ ಯಾವಾಗಲೂ ವಿಭಿನ್ನ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ಸಖತ್ ಟ್ರೆಡಿಷನಲ್ ಪೋಟೋಗಳನ್ನು ಶೇರ್ ಮಾಡಿದ್ದು, ನೆಟ್ಟಿಗರು ಕಿರುತೆರೆ ಕನ್ನಡತಿ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
Puttakkana Makkalu Kanti in Police Station : ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದೆ. ಪರೀಕ್ಷೆ ಬರೆಯಲು ಹೊರಟ ಸ್ನೇಹಾಗೆ ತಾಳಿ ಕಟ್ಟಿರುವ ಕಂಠಿ ಈಗ ಜೈಲು ಪಾಲಾಗಿದ್ದಾನೆ.
Puttakkana Makkalu Kanti Arrest : ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದ್ದು, ಸೀರಿಯಲ್ನಲ್ಲಿ ಇದೀಗ ದೊಡ್ಡ ತಿರುವು ಎದುರಾಗಿದೆ. ಕಂಠಿ ಸ್ನೇಹಾಳಿಗೆ ತಾಳಿ ಕಟ್ಟಿ ತಾಯಿ ಬಂಗಾರಮ್ಮನಿಗೆ ಎದುರಾಗಿ ನಿಂತಿದ್ದಾನೆ. ಈ ನಡುವೆ ಕಂಠಿಯನ್ನು ಅರೆಸ್ಟ್ ಮಾಡಲು ಪೋಲಿಸ್ ಮೆನೆಗೆ ಬಂದಿದ್ದಾರೆ.
ನಮೃತಾ ಗೌಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ನಾಗಿಣಿ ಸಿರೀಯಲ್ ಮೂಲಕ ಎಲ್ಲರ ಮನೆಮಾತಾಗಿದ್ದಾರೆ. ನಟಿ ಇದೀಗ ಟ್ರಿಪ್ ಮೂಡ್ನಲ್ಲಿದ್ದು, ಸಖತ್ ಪೋಟೋಗಳನ್ನು ಶೇರ್ ಮಾಡುತ್ತಿದ್ದಾರೆ..
Kanti Sneha Fight : ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ನೋಡುಗರ ಗಮನ ಸೆಳೆಯುತ್ತಿದೆ. ಇದೀಗ ಸಿರೀಯಲ್ನಲ್ಲಿ ತಿರುವು ಎದುರಾಗಿದ್ದು, ಸ್ನೇಹಾ ಕೊರಳಿಗೆ ತಾಳಿ ಕಟ್ಟಿದ ಕಂಠಿ ಪುಟಕ್ಕನ ಮನೆಗೆ ಬರುತ್ತಾನೆ. ಈ ವಿಚಾರವಾಗಿ ಸ್ನೇಹಾ ಕೋಪಗೊಂಡು ಕೂಗಾಡಿದರು ಸಹ ಅಲ್ಲಾಡದೇ ಇರುವ ಕಂಠಿಯನ್ನು ಕಂಡ ಸ್ನೇಹಾ ಸಾಯುವ ಮಾತನಾಡುತ್ತಾಳೆ.
Amruthadhare Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಅಮೃತ ಧಾರೆʼ ಧಾರವಾಹಿ ಈಗಾಗಲೇ ವೀಕ್ಷಕರ ಮನ ಮುಟ್ಟಿದ್ದೆ. ಟಿಆರ್ಪಿ ರೇಸ್ನಲ್ಲೂ ಮುಂದಿದೆ. ಇದೀಗ ಈ ಧಾರವಾಹಿ ದೊಡ್ಡ ತಿರುವು ಪಡೆದಿದೆ.
Puttakkana Makkalu : ಪುಟ್ಟಕ್ಕನ ಮಕ್ಕಳು ಧಾರಾವಾಹಿ ಭಾರಿ ಕುತೂಹಲ ಹೆಚ್ಚಿಸುವಂತೆ ಮೂಡಿ ಬರುತ್ತಿದೆ. ಇದೀಗ ಕಂಠಿ ಸ್ನೇಹಾಳಿಗೆ ತಾಳಿ ಕಟ್ಟಿ ಬಂಗಾರಮ್ಮ ನಿಗೆ ಬಿಗ್ ಶಾಕ್ ನೀಡಿದ್ದಾನೆ. ಈ ವಿಚಾರವಾಗಿ ಸ್ನೇಹಾಳ ವಿರುದ್ಧ ಬಂಗಾರಮ್ಮ ಕಿಡಿಕಾರುತ್ತಿದ್ದಾರೆ.
Puttakkana Makkalu Sneha Kanti Marriage : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ಹೆಚ್ಚು ಕುತೂಹಲದಿಂದ ಮೂಡಿಬರುತ್ತಿದೆ. ಇದೀಗ ಕಂಠಿ ಸ್ನೇಹಾಳನ್ನು ಮಾದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ.
Puttakkana Makkalu Serial: ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ . ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಬದುಕಿಗೆ ಹತ್ತಿರವಾಗಿರುವ ವಾಹಿನಿ ಹಲವಾರು ಮೈಲಿಗಲ್ಲುಗಳನ್ನು ದಾಟಿ ದಾಖಲೆಗಳನ್ನು ನಿರ್ಮಿಸುತ್ತಲೇ ಇರುವುದು ಈಗ ಇತಿಹಾಸ .
Sara Annaiah Tarditional Photos : ಕನ್ನಡತಿ ಸಿರೀಯಲ್ ಮೂಲಕ ಸಖತ್ ಫೇಮಸ್ ಆದ ನಟಿ ಸಾರಾ ಅಣ್ಣಯ್ಯ. ಸದ್ಯ ಕಿರುತೆರೆಯಲ್ಲಿ ಹೆಚು ಬೇಡಿಕೆಯ ನಟಿಯಾಗಿದ್ದಾರೆ. ಇವರು ಹೆಚ್ಚಾಗಿ ಮಾರ್ಡ್ನ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೀಗ ನಟಿ ಟ್ರೇಡಿಷನಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
Nisha Milana Cute Photos : ನಟಿ ನಿಶಾ ಅವರು ಗಟ್ಟಿಮೇಳ ಸಿರೀಯಲ್ನ ಮೂಲಕ ಖ್ಯಾತಿ ಪಡೆದುಕೊಂಡವರು. ಗಟ್ಟಿಮೇಳದಲ್ಲಿ ನಿಶಾ ಅವರು ರೌಡಿ ಬೇಬಿ ಎಂದೇ ಫೇಮಸ್. ಇದೀಗ ನಟಿ ಟೆಡ್ಡಿಬಿಯರ್ ಜೊತೆಗಿನ ಪೋಟೋಗಳನ್ನು ಶೇರ್ ಮಾಡಿದ್ದು, ಅವರು ಸಖತ್ ವೈರಲ್ ಆಗುತ್ತಿವೆ.
Kendasampige Serial: ವಿಭಿನ್ನ ಕಥೆ ಹೊಂದಿರುವ 'ಕೆಂಡ ಸಂಪಿಗೆ' ಧಾರವಾಹಿ ಈಗಾಗಲೇ ಜನರ ಮನಸ್ಸು ಗೆದ್ದಿದೆ. ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಇದೀಗ ಈ ಕಥೆಯಲ್ಲಿ ಬಂಗಾರದ ಡಾಬು ಯಾರು ಪಾಲಗುತ್ತೆ ಎಂಬುವುದು ಕೂತುಹಲ ವಿಷಯವಾಗಿದೆ.
Serial Launch Of Sitarama: ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಝೀ ಕನ್ನಡ ವಾಹಿನಿ ಸದಾ ಮುಂದಿರುತ್ತದೆ. ಅದೇ ನಿಟ್ಟಿನಲ್ಲಿ ಕೆಲ ತಿಂಗಳುಗಳಿಂದ ಸುದ್ದಿಯಾಗುತ್ತಿರುವ ಸೀತಾರಾಮ ʼ ಧಾರಾವಾಹಿ ಬಗ್ಗೆ ವೀಕ್ಷಕರಲ್ಲಿ ಬಾರಿ ಕೂತುಹಲ ಮೂಡಿಸಿತ್ತು. ಇದೀಗ ಈ ಸೀರಿಯಲ್ ಲಾಂಚ್ ದಿನಾಂಕ ಹೇಳಲು ಸಜ್ಜಾಗಿದೆ.
Kannadati Serial Harsha Bhuvi : ಕನ್ನಡತಿ ಸಿರೀಯಲ್ ಖ್ಯಾತಿಯ ಭುವಿ ಹಾಗೂ ಹರ್ಷ ಜೋಡಿಗೆ ಫಿದಾ ಆಗದೇ ಇರೋ ಮನಸ್ಸುಗಳೇ ಇಲ್ಲ. ಇದೀಗ ಇವರಿಬ್ಬರ ಪೋಸ್ಟ್ ಒಂದು ವೈರಲ್ ಆಗಿದ್ದು, ಇದು ರಿಯಲ್ ಆಗಬೇಕು ಅನ್ನೊದು ಅಭಿಮಾನಿಗಳ ಆಸೆ.
Kanti Sneha Marriage : ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ಇದೀಗ ದೊಡ್ಡ ತಿರುವು ಸಿಕ್ಕಿದೆ. ಮನೆಯವರ ಮಾತಿಗೆ ಕಟ್ಟುಬಿದ್ದು ಇಷ್ಟವಿಲ್ಲದ ಮದುವೆಗೆ ಒಪ್ಪಿಕೊಂಡ ಸ್ನೇಹಾ ಹಾಗೂ ಕಂಠಿ ಇಬ್ಬರ ಮದುವೆಯೂ ನಿಂತು ಹೋಗಿದೆ.
Paaru Serial Actress: ಪ್ರೀತಿ ಆಧಾರಿತ ಕಥೆ ಹೊಂದಿರುವ ʼಪಾರು ಧಾರವಾಹಿʼಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಈ ಸೀರಿಯಲ್ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದೆ. ಈ ಸೀರಿಯಲ್ ನ ದಾಮಿನಿ ಎಂದೇ ಖ್ಯಾತಿ ಪಡೆದಿರುವ ʼನಟಿ ಸಿತಾರ ತಾರಾʼ ಇದೀಗ ಬೋಲ್ಡ್ ಲುಕ್ನಲ್ಲಿ ಪೋಟೋ ಶೂಟ್ ಮಾಡಿಸಿದ್ದಾರೆ.
Puttakkana Makkalu : ಪುಟ್ಟಕ್ಕನ ಮಕ್ಕಳು ಸಿರೀಯಲ್ನಲ್ಲಿ ನಟಿಸಿರುವ ಸಂಜನಾ ಬುರ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ನಟಿ ಇದೀಗ ತಮ್ಮ ಹುಟ್ಟುಹಬ್ಬವನ್ನು ಕೂರ್ಗ್ನಲ್ಲಿ ಆಚರಿಸಿಕೊಂಡಿದ್ದಾರೆ. ಅದರ ಪೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.