ಬಿಡುವಿಲ್ಲದ ಜೀವನಶೈಲಿಯಲ್ಲಿ ನಿಮ್ಮ ಆರೋಗ್ಯಕ್ಕೆ ಸಮಯವನ್ನು ನೀಡುವುದು ಬಹುತೇಕ ಎಲ್ಲರಿಗೂ ಸವಾಲಾಗಿದೆ, ಆದರೆ ಒಳ್ಳೆಯ ಸುದ್ದಿ ಎಂದರೆ ಕೇವಲ 30 ನಿಮಿಷಗಳ ನಡಿಗೆ, ಅದು ಕೂಡ ವಾರದಲ್ಲಿ ಕೇವಲ 5 ದಿನಗಳು ನಿಮ್ಮ ಆರೋಗ್ಯದ ಮೇಲೆ ಮಾಂತ್ರಿಕ ಪರಿಣಾಮವನ್ನು ಬೀರಬಹುದು. ತಜ್ಞರ ಪ್ರಕಾರ, ನಿಯಮಿತ ನಡಿಗೆಯು ಸುಲಭವಾದ ಮತ್ತು ಪರಿಣಾಮಕಾರಿಯಾದ ಕಡಿಮೆ-ತೀವ್ರತೆಯ ವ್ಯಾಯಾಮವಾಗಿದೆ.
Teeth Tips: ಮಕ್ಕಳ ಬೆಳವಣಿಗೆಯ ಹಂತದಲ್ಲಿ ಬಾಯಿಯ ಆರೋಗ್ಯ ತುಂಬಾನೆ ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಮಗುವಿನ ಒಟ್ಟಾರೆ ಯೋಗಕ್ಷೇಮಕ್ಕೆ ಇದು ಪ್ರಮುಖವಾದುದು.ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಬಾಯಿ ಸ್ವಚ್ಛತೆಯ ಅಭ್ಯಾಸಗಳನ್ನು ಮಾಡದಿದ್ದಲ್ಲಿ ಹಲ್ಲು ಹುಳುಕು ಕಾಣಿಸಿಕೊಳ್ಳಬಹುದು. ತದನಂತರ ಹಲ್ಲು ನೋವು, ಸೋಂಕುಗಳು ಕಾಣಿಸಿಕೊಂಡು ಮಗುವಿನ ಆರೋಗ್ಯಯುತ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಹೃದ್ರೋಗಿಗಳು ಮತ್ತು ಸ್ಥೂಲಕಾಯದಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಸಕ್ಕರೆಯ ಬದಲಿಗೆ ಕೃತಕ ಸಿಹಿಕಾರಕಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಫಿಟ್ನೆಸ್ ಪ್ರಜ್ಞೆಯುಳ್ಳ ಜನರು ಡಯಟ್ ಡ್ರಿಂಕ್ಸ್ ಮತ್ತು ಕೃತಕ ಸಕ್ಕರೆಯಿಂದ ತಯಾರಿಸಿದ ವಸ್ತುಗಳನ್ನು ಸೇವಿಸುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ಕೃತಕ ಸಕ್ಕರೆಯಿಂದ ತಯಾರಿಸಿದ ವಸ್ತುಗಳ ಸೇವನೆಯು ಹೃದ್ರೋಗಿಗಳ ಅಪಾಯವನ್ನು ಹೆಚ್ಚಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.