Personal loan vs Credit card: ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲ ಎರಡೂ ಕೂಡ ಬೇಕೆಂದಾಗ ಸುಲಭವಾಗಿ ಲಭ್ಯವಾಗುವ ಸಾಲ ಸೌಲಭ್ಯಗಳಾಗಿವೆ. ಆದರೆ, ಇವೆರಡೂ ಕೂಡ ವಿಭಿನ್ನವಾಗಿದ್ದು ಇದರ ಅನುಕೂಲ ಅನಾನುಕೂಲಗಳಲ್ಲೂ ಕೆಲವು ವ್ಯತ್ಯಾಸಗಾಲನು ಕಾಣಬಹುದು.
Personal Loan: ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು, ನೀವು ಕೆಲವು ವಿಷಯಗಳಿಗೆ ಗಮನ ಕೊಡಬೇಕು. ನಿರ್ದಿಷ್ಟವಾಗಿ, ಸಾಲದ ಮೊತ್ತವನ್ನು ಹೇಗೆ ನಿರ್ಧರಿಸಬೇಕು ಎಂದು ತಿಳಿದಿರಬೇಕು. ಪರ್ಸನಲ್ ಲೋನ್ ನಿರ್ಧಾರಗಳ ಮೇಲೆ ಯಾವ ಅಂಶಗಳು ಪ್ರಭಾವ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿಯೋಣ..
ಬ್ಯಾಂಕುಗಳು ಸಾಮಾನ್ಯವಾಗಿ ವೈಯಕ್ತಿಕ ಸಾಲಗಳ ಮೇಲೆ ಹೆಚ್ಚಿನ ಬಡ್ಡಿಯನ್ನು ವಿಧಿಸುತ್ತವೆ. ಬಡ್ಡಿ ದರವು ಕೆಲವೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್, ಬ್ಯಾಂಕಿನೊಂದಿಗಿನ ಸಂಬಂಧ ಮತ್ತು ನೀವು ಮಾಡುವ ಕೆಲಸದ ಸ್ಥಳವನ್ನು ಅವಲಂಬಿಸಿರುತ್ತದೆ.
RBI New Rule: ಗ್ರಾಹಕ ಸಾಲಕ್ಕೆ ಸಂಬಂಧಿಸಿದಂತೆ ರಿಸ್ಕ್ ವೇಟೇಜ್ ಹೆಚ್ಚಿಸಲು RBI ನಿರ್ಧರಿಸಿದೆ. ಯಾವುದೇ ಬ್ಯಾಂಕ್ ಅಥವಾ NBFC ಗ್ರಾಹಕ ಸಾಲಗಳನ್ನು ವಿತರಿಸಿದರೆ, ಅದಕ್ಕೆ ಬಫರ್ ಮೀಸಲನ್ನು ಕೇಂದ್ರೀಯ ಬ್ಯಾಂಕ್ ಶೇ.25 ರಷ್ಟು ಹೆಚ್ಚಿಸಿದೇ. ಇದರಿಂದಾಗಿ ಮುಂದಿನ ದಿನಗಳಲ್ಲಿ ವೈಯಕ್ತಿಕ ಸಾಲ ದುಬಾರಿಯಾಗಲಿದೆ.(Business News In Kannada)
Best Loan Options: ಇಂದಿನ ಕಾಲದಲ್ಲಿ ನೀವು ವೈಯಕ್ತಿಕ ಸಾಲ ತೆಗೆದುಕೊಳ್ಳುವ ಬದಲು ನಿಮ್ಮ ಜೇಬಿಗೆ ಹೊರೆ ಕಡಿಮೆ ಬೀಳುವ ಜಾತದಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಏಕೆಂದರೆ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳು ತುಂಬಾ ಜಾಸ್ತಿಯಾಗಿರುತ್ತವೆ, ಈ ಕಾರಣದಿಂದಾಗಿ ಗ್ರಾಹಕರು ಭಾರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.(Business News In Kannada)
RBI Rule Update: ಭಾರತೀಯ ರಿಸರ್ವ್ ಬ್ಯಾಂಕ್ ಅಸುರಕ್ಷಿತ ಚಿಲ್ಲರೆ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ನೀಡುವ ಮೊದಲು ಗ್ರಾಹಕರ ಹಿನ್ನೆಲೆ ಪರಿಶೀಲನೆಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಮಾಡಲು ಬ್ಯಾಂಕುಗಳಿಗೆ ಕೇಳಿಕೊಂಡಿದೆ ಎನ್ನಲಾಗಿದೆ.
Credit Card: ಬ್ಯಾಂಕ್ ವತಿಯಿಂದ ಯಾವುದೇ ಸಾಲವನ್ನು ಪಡೆಯಲು ಮೊದಲು ಗ್ರಾಹಕರ ಕ್ರೆಡಿಟ್ ಸ್ಕೋರ್ ಹೇಗಿರುತ್ತದೆ ಎಂಬುದನ್ನೂ ನೋಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಾರೆ ಸುಲಭವಾಗಿ ಸಾಲ ಸೌಲಭ್ಯ ಲಭ್ಯವಾಗಲಿದೆ. ನಿಮಗ್ ಗೊತ್ತಾ, ಕ್ರೆಡಿಟ್ ಕಾರ್ಡ್ ಬಳಕೆಯಿಂದ ಬಹಳ ಸುಲಭವಾಗಿ ಲೋನ್ ಪಡೆಯಬಹುದು.
Google Latest Updates: ಬಳಕೆದಾರರ ಹಿತದೃಷ್ಟಿಯಿಂದ ಟೆಕ್ ದೈತ್ಯ ಗೂಗಲ್ ತನ್ನ ಹೊಸ ಹಣಕಾಸು ಸೇವಾ ನೀತಿಯನ್ನು ಬಿಡುಗಡೆ ಮಾಡಿದೆ. ಇದರನ್ವಯ ಮೇ 31, 2023 ರ ಬಳಿಕ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆನ್ಲೈನ್ ಸಾಲ ನೀಡುವ ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡುವುದಾಗಿ ಗೂಗಲ್ ಘೋಷಿಸಿದೆ.
Personal Loan: ಭಾರತದಲ್ಲಿ ಮದುವೆಯ ಬಜೆಟ್ ಸಾಮಾನ್ಯವಾಗಿ ಲಕ್ಷಗಟ್ಟಲೇ ಇರುತ್ತದೆ. ಅದೇ ಸಮಯದಲ್ಲಿ, ಅನೇಕ ಜನರ ಬಜೆಟ್ ಸಹ ಕೋಟಿಗಳನ್ನು ತಲುಪುತ್ತದೆ. ಆದರೆ, ಕೆಲವರು ಬೇರೆಯವರಿಂದ ಸಾಲ ಪಡೆದು ಮದುವೆಯ ಕಾರ್ಯ ನಡೆಸಬೇಕಾಗುತ್ತದೆ. ನಿಮಗೂ ಮದುವೆಗೆ ಹಣದ ಕೊರತೆಯಿದ್ದರೆ ಚಿಂತಿಸಬೇಕಿಲ್ಲ. ಇದಕ್ಕಾಗಿ ಮದುವೆ ಸಾಲ ತೆಗೆದುಕೊಳ್ಳಬಹುದು.
Digital Personal Loan - ಒಂದು ವೇಳೆ ನೀವು ಕೂಡ Google Pay ಬಳಸಿ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಒಂದು ಲಕ್ಷ ರೂಪಾಯಿಗಳ ಅಗತ್ಯವಿದ್ದರೆ, Google Pay ನ ಈ ಸೇವೆಯು ನಿಮಗೆ ಸಹಾಯ ನೀಡಲಿದೆ.
SBI ಯ YONO ಅಪ್ಲಿಕೇಶನ್ ಮೂಲಕ 'ಎಂಡ್-ಟು-ಎಂಡ್ ಡಿಜಿಟಲ್ ಟೂ-ವೀಲರ್ ಲೋನ್' ಪಡೆಯಬಹುದು. ಈ ಯೋಜನೆಯಡಿ, ಗ್ರಾಹಕರು ಗರಿಷ್ಠ 3 ಲಕ್ಷ ರೂ.ವರೆಗೆ ದ್ವಿಚಕ್ರ ವಾಹನ ಸಾಲವನ್ನು ಪಡೆಯುವುದು ಸಾಧ್ಯವಾಗುತ್ತದೆ.
Salary Overdraft: ನಿಮ್ಮ EMI ಪಾವತಿಯ ವೇಳೆ ಅಥವಾ SIP ಕಂತು ಪಾವತಿಸುವ ವೇಳೆ ಅಥವಾ ಚೆಕ್ ಕ್ಲಿಯರೆನ್ಸ್ ವೇಳೆ ಅಥವಾ ಇತರ ಯಾವುದೇ ತುರ್ತು ಸಂದರ್ಭಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದಾಗ ಇದು ನಿಮ್ಮ ಸೌಲಭ್ಯ ಕೆಲಸಕ್ಕೆ ಬರುತ್ತದೆ.
Loan guarantor Risks : ಸಾಲ ಪಡೆಯುವವರಿಗೆ ಗ್ಯಾರಂಟಿ ಹಾಕುವ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದಿರಲೇಬೇಕು. ಸಾಲಗಾರನು ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಲು ಸಾಧ್ಯವಾಗದೇ ಹೋದರೆ ಆಗ ಸಾಲಕ್ಕೆ ಖಾತರಿ ಹಾಕಿದ ವ್ಯಕ್ತಿಯು, ಅದನ್ನು ಮರುಪಾವತಿಸಬೇಕಾಗುತ್ತದೆ.
ಸಾಲಗಳಲ್ಲಿ ಸೆಕ್ಯುರ್ಡ್ ಮತ್ತು ಅನ್ ಸೆಕ್ಯುರ್ಡ್ ಎಂದು ಎರಡು ವಿಭಾಗಗಳಿರುತ್ತವೆ. ಸೆಕ್ಯುರ್ಡ್ ಸಾಲ ಎಂದರೆ ಗೃಹ ಸಾಲ, ವಾಹನ ಸಾಲ ಮತ್ತು ಅನ್ ಸೆಕ್ಯುರ್ಡ್ ಲೋನ್ ಎಂದರೆ, ವೈಯಕ್ತಿಕ ಸಾಲದ ಇಎಂಐ, ಕ್ರೆಡಿಟ್ ಕಾರ್ಡ್ ಇತ್ಯಾದಿ.
ಸಾಲ ವಿತರಣಾ ಪ್ರಕ್ರಿಯೆಯೂ ಕೂಡಾ ಈಗ ಯಾವುದೇ ಗೊಂದಲವಿಲ್ಲದೆ, ತ್ವರಿತವಾಗಿ ನಡೆಯುತ್ತದೆ. ಅರ್ಜಿದಾರರು ಬ್ಯಾಂಕಿಗೆ ಸಲ್ಲಿಸಿದ ಎಲ್ಲಾ ವಿವರಗಳು ಸರಿಯಾಗಿದ್ದರೆ, ಒಂದು ವಾರ ಅಥವಾ ಕೆಲವೇ ದಿನಗಳಲ್ಲಿ ಸಾಲವನ್ನು ಪಡೆಯಬಹುದು.
ಭಾರತದಲ್ಲಿ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್, ಸೇವಿಂಗ್ಸ್ ಬ್ಯಾಂಕ್, ಪರ್ಸನಲ್ ಲೋನ್ ಮುಂತಾದ ವ್ಯವಹಾರಗಳನ್ನು ನಡೆಸುತ್ತಿದೆ. ತನ್ನ ವ್ಯವಹಾರ ನೀತಿಯ ಅಂಗವಾಗಿ ಸಿಟಿಬ್ಯಾಂಕ್ ಭಾರತದಿಂದ ನಿರ್ಗಮಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.