Pooja Hegde : ಭಾರತೀಯ ಚಲನಚಿತ್ರ ನಟಿ. ಮುಖ್ಯವಾಗಿ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2010ರ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಕಿರೀಟವನ್ನು ಪಡೆದವರು. ತಮಿಳು ʼಮುಗಮುಡಿʼ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2022ರಲ್ಲಿ ರಾಧೆ ಶ್ಯಾಮ ಚಿತ್ರದ ಮೂಲಕ ಪ್ರಭಾಸ್ಗೆ ನಾಯಕಿಯಾಗಿ ನಟಿಸಿದರು.
Pooja Hegde Suicide News: ಸ್ಟಾರ್ ನಟಿ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ಪೂಜಾ ಹೆಗ್ಡೆ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.
Thalapathy Vijay-Pooja Hegde : ನಟ ದಳಪತಿ ವಿಜಯ್ಇತ್ತೀಚೆಗೆ 49ನೇ ವಸಂತಕ್ಕೆ ಕಾಲಿಟ್ಟರು. ಸದ್ಯ ನಟ ಲಿಯೋ ಚಿತ್ರದಲ್ಲಿ ನಟಿಸುತ್ತಿದ್ದು, ಸಾಕಷ್ಟು ಘಟಾನುಘಟಿ ಕಲಾವಿದರು ಈ ಸಿನಿಬಳಗದಲ್ಲಿದ್ದಾರೆ. ಇದೀಗ ವಿಜಯ್ಅವರ ಡ್ಯಾನ್ಸ್ ವಿಡಿಯೋ ಒಂದು ಸಖತ್ ವೈರಲ್ಆಗಿದೆ.
Pooja Hegde: ಸೌತ್ ಬ್ಯೂಟಿ ಪೂಜಾ ಹೆಗ್ಡೆ ಈಗ ಬಾಲಿವುಡ್ನಲ್ಲಿ ಕಮಾಲ್ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಕರ್ನಾಟಕದ ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಮಾಧುರಿ ದೀಕ್ಷಿತ್ ಎಂದರೆ ಎಲ್ಲಿಲ್ಲದ ಅಭಿಮಾನ. ಇದೀಗ ಮಾಧುರಿ ದೀಕ್ಷಿತ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಪೂಜಾ ಹೆಗ್ಡೆ ಶೇರ್ ಮಾಡಿದ್ದಾರೆ.
Pooja Hegde Latest Pics: ಕರಾವಳಿ ಬೆಡಗಿ ಪೂಜಾ ಹೆಗ್ಡೆ ತಮ್ಮ ಬ್ಯೂಟಿ ಮೂಲಕ ಅನೇಕ ಜನರ ಮನಗೆದ್ದಿದ್ದಾರೆ. ಟಾಲಿವುಡ್ನಲ್ಲಿ ಅನೇಕ ಸಿನಿಮಾಗಳನ್ನು ನೀಡಿದ ಬಳಿಕ ಇದೀಗ ಪೂಜಾ ಹೆಗ್ಡೆ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರ ಸೀರೆ ಫೋಟೋಗಳು ಎಲ್ಲರ ಗಮನಸೆಳೆಯುತ್ತಿವೆ.
Actress Childhood Pics: ಬಾಲ್ಯದ ಫೋಟೋಗಳಲ್ಲಿ ತುಂಬಾ ಮುದ್ದಾಗಿ ಕಾಣುತ್ತಿರುವ ಈ ಬಾಲಕಿ, ಇಂದು ಅನೇಕ ಪಡ್ಡೆಹೈಕ್ಳ ನಿದ್ದೆ ಕದ್ದ ಬೆಡಗಿ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿ ಎಲ್ಲರ ಮನಗೆದ್ದ ತಾರೆ. ಸೌತ್ ಸಿನಿಮಾದಲ್ಲೂ ತಮ್ಮ ಹೆಸರು ಛಾಪಿಸಿರುವ ಈಕೆ ಯಾರೆಂದು ಹೇಳ ಬಲ್ಲಿರಾ?
ಕಳೆದ ರಾತ್ರಿ 68ನೇ ಫಿಲ್ಮ್ಫೇರ್ ಪ್ರಶಸ್ತಿಗಳು ಮುಂಬೈನಲ್ಲಿ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ನ ದೊಡ್ಡ ತಾರೆಯರನ್ನು ಒಟ್ಟುಗೂಡಿಸಿತು.ಇದರಲ್ಲಿ ಬಾಲಿವುಡ್ ಬೆಡಗಿಯರು ಸ್ಲಿಟ್ ಡ್ರೆಸ್ಗಳಿಂದ ಹಿಡಿದು ಬಾಲ್ ರೂಂ ಗೌನ್ಗಳನ್ನು ಧರಿಸಿ ಗ್ಲಾಮ್ ಲುಕ್ ನಿಂದ ಮಿಂಚುತ್ತಿದ್ದರು.ಈಗ ಜಾನ್ವಿ ಕಪೂರ್,ಆಲಿಯಾ ಭಟ್ ಟು ಪೂಜಾ ಹೆಗ್ಡೆ,ರಾಕುಲ್ ಪ್ರೀತ್ ಸಿಂಗ್ ರಂತಹ ತಾರಾಮಣಿಗಳು ಯಾವೆಲ್ಲಾ ಉಡುಪು ಧರಿಸಿದ್ದರು ಎನ್ನುವುದನ್ನು ಇಲ್ಲಿ ನೋಡಿ.
Kisi Ka Bhai Kisi Ki Jaan collection : ಶಾರುಖ್ ಖಾನ್ ನಟನೆಯ ಪಠಾಣ್ ಮತ್ತು ರಣಬೀರ್ ಕಪೂರ್ ಅವರ ತು ಜೂಥಿ ಮೈನ್ ಮಕ್ಕರ್ ನಂತರ, ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ 2023 ರಲ್ಲಿ ವಿಶ್ವದಾದ್ಯಂತ ರೂ 150-ಕೋಟಿ ಗಳಿಸಿದ ಚಿತ್ರವಾಗಿದೆ.
Slman Khan love life : ಬಾಲಿವುಡ್ ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ಪ್ರೀತಿಯ ಕುರಿತು ಮಾತನಾಡಿದ್ದು, ʼಭಾಯ್ʼ ತನ್ನ ಜೀವನದಲ್ಲಿ ಲವ್ ಎನ್ನುವುದ ದುರಾದೃಷ್ಟ ಎಂದು ಹೇಳಿದ್ದಾರೆ. ಅಲ್ಲದೆ, 'ಜಾನ್' ಎಂದು ಕರೆಯಬೇಕಾಗಿದ್ದವಳು ʼಭಾಯ್ʼ ಎಂದು ಕರೆಯುತ್ತಿದ್ದಾರೆ ಎಂದು ಹೇಳುವ ಮೂಲಕ ಅವರ ಪ್ಯಾನ್ಸ್ಗಳು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದಾರೆ.
Pooja Hegde Favorite Mangalorean Dish : ಸೂಪರ್ ಬ್ಯುಸಿ ಶೆಡ್ಯೂಲ್ ಹೊಂದಿದ್ದ ಪೂಜಾ ಹೆಗ್ಡೆ ಮನೆಗೆ "ಕ್ವಿಕ್ ಟ್ರಿಪ್" ಮಾಡಿದ್ದಾರೆ. ತಮ್ಮ Instagram ಪ್ರೊಫೈಲ್ನಲ್ಲಿ ಕರಾವಳಿ ಟ್ರಿಪ್ನ ಗ್ಲಿಂಪ್ಸ್ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಂಗಳೂರಿನಲ್ಲಿ ಬಾಯಲ್ಲಿ ನೀರೂರಿಸುವ ಒಂದು ಖಾದ್ಯವನ್ನು ನಟಿ ಸವಿದಿದ್ದಾರೆ.
Pooja Hegde In Mangalore: ಪೂಜಾ ಹೆಗ್ಡೆ ಕರಾವಳಿ ಮೂಲದ ಹುಡುಗಿ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಮಂಗಳೂರಿಗೆ ಬಂದು ಕಾಡು ಬೆಟ್ಟ ಸುತ್ತಿ ಸ್ಥಳೀಯ ಸ್ಥಳಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
Salman Khan : ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರ ತಮಿಳು ರಾಕರ್ಸ್, ಟೆಲಿಗ್ರಾಮ್ ಮತ್ತು ಇತರ ಪ್ಲಾಟ್ಫಾರ್ಮ್ಗಳಲ್ಲಿ ಲೀಕ್ ಆಗಿದೆ ಎಂದ ಸುದ್ದಿ ಕೇಳಿ ಬಂದಿದೆ. ಈ ಸಿನಿಮಾವನ್ನು ಜೀ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಸಲ್ಮಾನ್ ಖಾನ್ಗೆ ಜೊತೆಯಾಗಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ.
Pan India Actress: ಭಾಷೆ ಮತ್ತು ಸಾಂಸ್ಕೃತಿಕ ಅಡೆತಡೆಗಳ ಹೊರತಾಗಿಯೂ, ಭಾರತೀಯ ಪ್ರೇಕ್ಷಕರು ಚಲನಚಿತ್ರಗಳಲ್ಲಿನ ಕಥಾಹಂದರದ ಕಡೆಗೆ ಒಲವು ತೋರುತ್ತಿದ್ದಾರೆ. ಸಿನಿಮಾ ಆಸಕ್ತರು ಇಂದು ಬಾಲಿವುಡ್ ಮಾತ್ರವಲ್ಲ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳ ಚಿತ್ರಗಳನ್ನು ಸ್ವಾಗತಿಸುತ್ತಿದ್ದಾರೆ.
Pooja Hegde : ಪೂಜಾ ಹೆಗಡೆ ತೆಲಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ಮತ್ತು ಮಾಡೆಲ್. ಇವರು 2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಟಿ ಪೂಜಾ ಬರೀ ಚಿತ್ರರಂಗದಲ್ಲಿ ಮಾತ್ರವಲ್ಲ ಸೋಷಿಯಲ್ ಮಿಡಿಯಾಗಳಲ್ಲಿಯೂ ಸಕ್ರಿಯವಾಗಿರುತ್ತಾರೆ.
Pooja Hegde On Yash: ಇತ್ತೀಚಿನ ಸಂದರ್ಶನವೊಂದರಲ್ಲಿ ಪೂಜಾ ಹೆಗ್ಡೆ ನಟ ಯಶ್ ಬಗ್ಗೆಯೂ ಚರ್ಚಿಸಿದ್ದು, ಇದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಲವರು ಕೆಜಿಎಫ್ 3 ನಲ್ಲಿ ಪೂಜಾ ಹೆಗ್ಡೆ ನಟಿಸುವ ಸಾಧ್ಯತೆಯಿದೆ ಎಂದು ಹೇಳುತ್ತಿದ್ದಾರೆ.
Pooja Hegde on dating : ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಇದೀಗ ಈ ವಿಚಾರವಾಗಿ ಮೌನ ಮುರಿದಿರುವ ಚೆಲುವೆ, ಡೇಟಿಂಗ್ ಕುರಿತು ಸ್ಪಷ್ಟತೆ ನೀಡಿದ್ದಾರೆ.
Kisi Ka Bhai Kisi Ki Jaan: ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ವಿನಾಲಿ ಭಟ್ನಾಗರ್ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.