Kisi Ka Bhai Kisi Ki Jaan: ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ವಿನಾಲಿ ಭಟ್ನಾಗರ್ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ.
Salman Khan: ಸಲ್ಮಾನ್ ಖಾನ್ ಸದ್ಯ ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿದ್ದಾರೆ. ಇತ್ತೀಚೆಗಷ್ಟೇ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭದ ಸುದ್ದಿಗೋಷ್ಠಿಯಲ್ಲಿ ನಟ ತಾನು ಸಿಂಗಲ್ ಅಲ್ಲ, ಡೇಟಿಂಗ್ ಮಾಡುತ್ತಿರುವ ಬಗ್ಗೆ ಪರೋಕ್ಷವಾಗಿ ಖಚಿತಪಡಿಸಿದ್ದಾರೆ.
Mahesh Babu SSMB28 : ಯಾವುದೇ ಅಪ್ಡೆಟ್ ಇಲ್ಲದೆ ಮಹೇಶ್ ಹಂಚಿಕೊಂಡ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ, "ಮುಂದಿನ 24 ಗಂಟೆಗಳ ಸೋಷಿಯಲ್ ಮೀಡಿಯಾ ಮಹೇಶ್ ನಿಯಂತ್ರಣದಲ್ಲಿರಲಿದೆ" ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಸೂಪರ್ ಸ್ಟಾರ್ ಕ್ರೇಜ್ ಪ್ರಾರಂಭವಾಗಲಿದೆ ಅಂತ ಹೇಳಿದ್ದಾರೆ..
Billi Billi song: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಪೂಜಾ ಹೆಗ್ಡೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದು ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Salman Khan& Pooja Hegde:ವ್ಯಾಲೆಂಟೆನ್ಸ್ ಡೇ ಪ್ರಯುಕ್ತ ಪ್ರೇಮಿಗಳಿಗೆ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ಸಿಹಿ ಸುದ್ದಿ ನೀಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಹೊಂದಾಣಿಕೆಯಾಗಿರುವ ಸಾಕ್ಷಿ ಕಣ್ಣಾ ಮುಂದೆ ಇದೆ.. ಆನ್-ಸ್ಕ್ರೀನ್ ವರ್ಚಸ್ಸಿನೊಂದಿಗೆ ಮಾತಾಗಿರುವ ಈ ಜೋಡಿಯು ಅಭಿಮಾನಿಗಳಲ್ಲಿ ಉನ್ಮಾದವನ್ನು ಸೃಷ್ಟಿಸಿದ್ದಾರೆ.
Pooja hegde : ಸಿನಿ ಪ್ರೇಕ್ಷಕರಿಗೆ ಬುಟ್ಟಬೊಮ್ಮಾ ಅಂತ ಪರಿಚಯವಾಗಿರುವ ಪೂಜಾ ಹೆಗ್ಡೆ ಲೆಹೆಂಗಾ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಫೋಟೋಸ್ ನೋಡಿದ ಅವರ ಅಭಿಮಾನಿಗಳು,, ಕ್ಯೂಟ್ ಅಂತ ಕಾಮೆಂಟ್ ಮಾಡಿ ಪೂಜಾ ಅಂದವನ್ನು ಮನಸಾರೆ ಹೊಗಳುತ್ತಿದ್ದಾರೆ. ಪೂಜಾ ಸುಂದರ ಚಿತ್ರಗಳನ್ನು ನೀವು ಒಮ್ಮೆ ನೋಡಿ ಬಿಡಿ.
Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್ ರೋಷನ್ ರಿಷಬ್ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್ ಬಾಯ್ ಕಾರ್ತಿಕ್ ಆರ್ಯನ್ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಮತ್ತು ಹಾಟ್ ಗೊಂಬೆ ಪೂಜಾ ಹೆಗ್ಡೆ ಕುರಿತು ಇಂಟರೆಸ್ಟಿಂಗ್ ಮ್ಯಾಟರ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕನ್ನಡತಿ ಪೂಜಾ ಹೆಗ್ಡೆ ಜೊತೆ ಸಲ್ಲು ಭಾಯ್ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇವರಿಬ್ಬರು ಡೇಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Pooja Hegde Photos : ಬಹುಭಾಷಾ ನಟಿ ಪೂಜಾ ಹೆಗ್ಡೆ ಸಖತ್ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಗ ಚೈತನ್ಯ ಅಭಿನಯದ ಒಕಾ ಲೈಲಾ ಪಾರೋ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ, ತಮ್ಮದೇ ಫ್ಯಾನ್ ಬೇಸ್ ಹೊಂದಿದ್ದಾರೆ.
ದಿ ಡಿವೈನ್ ಬ್ಲಾಕ್ಬ್ಲಸ್ಟರ್ ಸಿನಿಮಾ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕಂಪು ಪಸರಿಸುತ್ತಿದೆ. ಪರಭಾಷಿಗರೂ ಸಹ ಕನ್ನಡದ ಈ ಸಿನಿಮಾಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಕರುನಾಡ ಗಡಿ ದಾಟಿ ಕನ್ನಡದಲೇ ಬಿಡುಗಡೆಯಾದ ಚಿತ್ರಕ್ಕೆ ಭಾರಿ ಬೇಡಿಕೆ ಕ್ರಿಯೇಟ್ ಆಗಿದೆ. ಆದ್ರೆ ಕನ್ನಡ ಚಿತ್ರರಂಗದಿಂದ ಸಿನಿರಂಗಕ್ಕೆ ಕಾಲಿಟ್ಟು ಪರಭಾಷೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಮಾತ್ರ ತಮ್ಮ ಮಣ್ಣಿನ ಸಿನಿಮಾ ಕುರಿತು ಚಕಾರ ಎತ್ತುತ್ತಿಲ್ಲವೇಕೆ ಎಂಬ ಮಾತು ನಟ್ಟಿಜನ್ಸ್ ಬಾಯಿಂದ ಕೇಳಿ ಬರುತ್ತಿದೆ.
Top 5 heighest Paid South actress: ದಕ್ಷಿಣ ಚಿತ್ರರಂಗದ ಬೆಡಗಿಯರ ಅದ್ಭುತ ಪ್ರದರ್ಶನ ಯಾರಿಗೆ ತಾನೇ ತಿಳಿದಿಲ್ಲ. ಆದರೆ, ಓಟಿಟಿ ವೇದಿಕೆಗಳ ಮೂಲಕ ಅವರು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ದಕ್ಷಿಣ ಚಿತ್ರರಂಗದ ತಾರೆಯರ ಅದ್ಭುತ ಪ್ರದರ್ಶನ ಕೇವಲ ದಕ್ಷಿಣ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ.
ಬಾಲಿವುಡ್ ಮತ್ತು ಸೌತ್ ಇಂಡಿಯಾ ಸಿನಿಮಾಗಳಲ್ಲಿ ಹೆಸರುವಾಸಿಯಾದ ನಾಯಕ ನಟಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಾರಿಗುಡಿಗೆ ಭೇಟಿ ನೀಡಿದ್ದರು. ಮಂಗಳವಾರದ ಶುಭ ದಿನದಂದು ದೇವಿಯ ಸನ್ನಿಧಾನದಲ್ಲಿ ನಡೆಯುವ ಸಾಂಪ್ರದಾಯಿಕ ದರ್ಶನ ಸೇವೆಯಲ್ಲಿ ಭಾಗವಹಿಸಿದ್ದರು.
Radhe Shyam Leaked Online - Prabhas ಹಾಗೂ Pooja Hegde ಅಭಿನಯದ Radhe Shyam ಚಿತ್ರ ಬಿಡುಗಡೆಯಾಗಿದೆ. ಆದರೆ, ಮೊದಲನೆಯ ದಿನವೇ ಚಿತ್ರ ಲೀಕ್ ಆಗಿದ್ದು, ನಿರ್ಮಾಪಕರಿಗೆ ಕೋಟ್ಯಾಂತರ ರೂ.ಗಳ ನಷ್ಟ ಉಂಟಾಗಿದೆ.
ಹಲವು ಹಿಟ್ ಸಿನಿಮಾಗಳನ್ನು ನೀಡಿದ ನಂತರ ಪೂಜಾ ಹೆಗ್ಡೆ ಫ್ರೀ ಆಗಿ ಇರೋದಕ್ಕೆ ಸಾಧ್ಯವೇ ಇಲ್ಲ. ಪೂಜಾ ಹೆಗ್ಡೆ ಈಗ ಫುಲ್ ಬ್ಯುಸಿ. ಒಂದು ಚಿತ್ರ ಮುಗಿಸಿದ ತಕ್ಷಣ ಮತ್ತೊಂದು ಚಿತ್ರಕ್ಕೆ ಅವರು ಸಜ್ಜಾಗಲೇಬೇಕು. ಸದ್ಯ ಪ್ರಭಾಸ್ ಜೊತೆ ‘ರಾಧೆ ಶ್ಯಾಮ್’(Radhe Shyam) ಸಿನಿಮಾದಲ್ಲಿ ನಟಿಸಿರುವ ಪೂಜಾ ಹೆಗ್ಡೆ, ಆ ಸಿನಿಮಾ ರಿಲೀಸ್ಗೆ ವೆಯ್ಟ್ ಮಾಡುತ್ತಿದ್ದಾರೆ. ಆದ್ರೆ ಈ ಹೊತ್ತಲ್ಲೇ ನಟಿ ಪೂಜಾ ಹೆಗ್ಡೆ ನೀಡಿರುವ ಆ ಒಂದು ಹೇಳಿಕೆ ಎಲ್ಲೆಲ್ಲೂ ಸೌಂಡ್ ಮಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.