Royal Enfield Bullet ಸದ್ದನ್ನು ಬಹುತೇಕರು ದೂರದಿಂದಲೇ ಗುರುತಿಸುತ್ತಾರೆ. ಆದರೆ, ಈ ಹೈ ಸ್ಪೀಡ್ ಬುಲೆಟ್ ನಿಮ್ಮ ಪಕ್ಕದಿಂದ ಹಾದುಹೋಗಲಿದೆ ಮತ್ತು ಅದೂ ಯಾವುದೇ ಶಬ್ದವಿಲ್ಲ ನಿಮಗೆ ಹೇಳಿದರೆ ನೀವು ನಂಬುತ್ತೀರಾ?
Yamaha RD 350 Relaunch: ಪ್ರಸ್ತುತ, ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ರಾಯಲ್ ಎನ್ಫೀಲ್ಡ್ 350 ಸಿಸಿ ತನ್ನ ಪಾರುಪತ್ಯ ಮೆರೆಯುತ್ತಿದೆ. ಜಪಾನಿನ ವಾಹನ ತಯಾರಕ ಸಂಸ್ಥೆಯಾದ ಯಮಹಾ ಕೂಡ ಇಂತಹ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಈ ಬೈಕ್ ವರ್ಷಗಳ ಹಿಂದೆ ಭಾರತದಲ್ಲಿ ಸಾಕಷ್ಟು ಹೆಸರು ಗಳಿಸಿದೆ.
ರಾಯಲ್ ಎನ್ಫೀಲ್ಡ್: 2022-23ರ ಹಣಕಾಸು ವರ್ಷದಲ್ಲಿ ರಾಯಲ್ ಎನ್ಫೀಲ್ಡ್ 8,34,895 ಯುನಿಟ್ಗಳನ್ನು ಮಾರಾಟ ಮಾಡಿದೆ, ಇದು ಒಂದೇ ಹಣಕಾಸು ವರ್ಷದಲ್ಲಿ ಕಂಪನಿಯ ಅತ್ಯಧಿಕ ಮಾರಾಟವಾಗಿದೆ. ಈ ಹಿಂದೆ 2022ರ ಆರ್ಥಿಕ ವರ್ಷದಲ್ಲಿ 6,02,268 ಯುನಿಟ್ಗಳು ಮಾರಾಟವಾಗಿದ್ದವು.
Best Selling Motorcycles: ಹೀರೊ, ಹೋಂಡಾ, ಟಿವಿಎಸ್ ಬಜಾಜ್ ಮತ್ತು ರಾಯಲ್ ಎನ್ಫೀಲ್ಡ್ ಟಾಪ್ 10 ಬೈಕ್ಗಳಲ್ಲಿ 2-2 ಬೈಕ್ಗಳನ್ನು ಹೊಂದಿವೆ. ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ಅದೇ ರೀತಿ ಹೀರೋ ಮೋಟೋಕಾರ್ಪ್ನ ಮತ್ತೊಂದು ಬೈಕ್ ಅತಿಹೆಚ್ಚು ಮಾರಾಟದ ವಿಷಯದಲ್ಲಿ 2ನೇ ಸ್ಥಾನದಲ್ಲಿದೆ.
Royal Enfield: ರಾಯಲ್ ಎನ್ಫೀಲ್ಡ್ ತನ್ನ ಹಲವು ಹೊಸ 350cc ಮತ್ತು 650cc ಮೋಟಾರ್ಸೈಕಲ್ಗಳ ಬಿಡುಗಡೆಯನ್ನು ಖಚಿತಪಡಿಸಿದೆ, ಅವುಗಳಲ್ಲಿ ಕೆಲ ಬೈಕ್ ಗಳು ಈಗಾಗಲೇ ಟೆಸ್ಟಿಂಗ್ ಹಂತ ತಲುಪಿವೆ. ಈ ಮಾದರಿಗಳು ದೇಶೀಯ ಹಾಗೂ ಜಾಗತಿಕ ಎರಡೂ ಮಾರುಕಟ್ಟೆಗಳಿಗೆ ಪರಿಚಹಿಸಲಾಗುವುದು ಎನ್ನಲಾಗಿದೆ.
Royal Enfield Himalayan Colors: ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ, ರಾಯಲ್ ಹಿಮಾಲಯನ್ ನಲ್ಲಿ ಇತರ ಯಾವುದೇ ಹೊಸ ನವೀಕರಣವನ್ನು ಮಾಡಲಾಗಿಲ್ಲ. ಈ ಬೈಕ್ 411ಸಿಸಿ ಏರ್ ಕೋಲ್ಡ್, SOHC ಇಂಜಿನ್ ನೊಂದಿಗೆ ಬರುತ್ತದೆ. ಇದು 6500 rpm ನಲ್ಲಿ 24.5 bhp ಗರಿಷ್ಟ ಶಕ್ತಿ ಮತ್ತು 4,000-4,500 rpm ನಲ್ಲಿ 32Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಕಂಪನಿಯ ಈ ಬೈಕ್ ಈಗಾಗಲೇ ಸ್ಮೋಕಿ ಗ್ರೇ, ಸ್ಟೀಲ್ ಬ್ಲೂ, ಹಂಟರ್ ಗ್ರೀನ್, ಗ್ಯಾಲಂಟ್ ಗ್ರೇ ಮತ್ತು ಸಿನ್ ಸಿಲ್ವರ್ ಬಣ್ಣಗಳಲ್ಲಿ ಬರುತ್ತದೆ. ಹಬ್ಬದ ಸೀಸನ್ಗೆ ಮುಂಚಿತವಾಗಿ ಎರಡು ಹೊಸ ಬಣ್ಣಗಳನ್ನು ಪರಿಚಯಿಸುವುದರೊಂದಿಗೆ ಬೈಕ್ನ ಮಾರಾಟವು ಸುಧಾರಿಸುವ ನಿರೀಕ್ಷೆಯಿದೆ.
Royal Enfield Bullet 350 On Finance: ರಾಯಲ್ ಎನ್ಫೀಲ್ಡ್, Royal Enfield Bullet 350 ಖರೀದಿಗಾಗಿ ತನ್ನ ಗ್ರಾಹಕರಿಗೆ ಇಎಂಐ ಸೌಕರ್ಯವನ್ನು ಒದಗಿಸುತ್ತಿದೆ. ಇದಕ್ಕಾಗಿ ಕಂಪನಿ ಅತ್ಯಂತ ಕಡಿಮೆ ಡೌನ್ ಪೇಮೆಂಟ್ ನಿಗದಿಪಡಿಸಿದೆ. ಹೌದು, ಕೇವಲ ರೂ.9000 ಡೌನ್ ಪೇಮೆಂಟ್ ಪಾವತಿಸುವ ಮೂಲಕ ನೀವು ನಿಮ್ಮ ನೆಚ್ಚಿನ ಬುಲೆಟ್ ಅನ್ನು ಮನೆಗೆ ಕೊಂಡೊಯ್ಯಬಹುದು.
ಈ ಬೈಕ್ ಮೆಟಿಯರ್ 350 ಆಗಿದೆ. ಜನವರಿ 2022 ಮತ್ತು ಜುಲೈ 2022 ರ ನಡುವೆ, ರಾಯಲ್ ಎನ್ಫೀಲ್ಡ್ ಮೆಟಿಯರ್ 350 ನ 1,135 ಯುನಿಟ್ಗಳು ಯುಕೆಯಲ್ಲಿ ಮಾರಾಟವಾಗಿವೆ. ಯುಕೆ ಮಾರುಕಟ್ಟೆಯಲ್ಲಿ ಈ ರಾಯಲ್ ಎನ್ಫೀಲ್ಡ್ ಬೈಕ್ BMW R 1250 GS ADV ಅನ್ನು ಹಿಂದಿಕ್ಕಿದೆ.
ವ್ಯಕ್ತಿಯೊಬ್ಬರು ತಮ್ಮ ಹೊಸ ಬುಲೆಟ್ ಗೆ ಪೂಜೆ ಸಲ್ಲಿಸುವ ಉದ್ದೇಶದಿಂದ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಇದ್ದಕ್ಕಿದ್ದಂತೆ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡು ಒಮ್ಮೆಲೇ ಸ್ಪೋಟಿಸಿದೆ.
Royal Enfield EV - ಕಂಪನಿಯು ಎಲೆಕ್ಟ್ರಿಕ್ ಮೋಟಾರ್ಸೈಕಲ್ ವಿಭಾಗಕ್ಕೆ ಪ್ರವೇಶಿಸಲು ಯೋಜಿಸುತ್ತಿದೆ ಎಂದು Royal Enfield CEO ವಿನೋದ್ ದಾಸರಿ (Vinod Dasari) ಖಚಿತಪಡಿಸಿದ್ದಾರೆ. ಈ ಪ್ರಕಟಣೆಯ ನಂತರ, ದೇಶೀಯ ಬೈಕ್ ತಯಾರಕ ತನ್ನ ವಾರ್ಷಿಕ ವರದಿ 2020-21 ರಲ್ಲಿ ಕಂಪನಿಯು ಎಲೆಕ್ಟ್ರಿಕ್ ಶ್ರೇಣಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ದೃಢಪಡಿಸಿದೆ.
ರಾಯಲ್ ಎನ್ಫೀಲ್ಡ್ ತನ್ನ ಕೈಗೆಟಕುವ ಬೆಲೆಯ ಅಡ್ವೆಂಚರ್ ಮೋಟಾರ್ಸೈಕಲ್, ಸ್ಕ್ರಾಮ್ 411 ಅನ್ನು ಬಿಡುಗಡೆ ಮಾಡಲಿದೆ, ಇದು ಕಂಪನಿಯ ಹಿಮಾಲಯನ್ ಅನ್ನು ಆಧರಿಸಿದೆ ಮತ್ತು ಬೈಕ್ನ ಕಡಿಮೆ ಶಕ್ತಿಶಾಲಿ ರೂಪಾಂತರವಾಗಿದೆ.
Royal Enfield: 2022ನೇ ವರ್ಷ ರಾಯಲ್ ಎನ್ಫೀಲ್ಡ್ಗೆ ಕಂಪನಿಯ ಪಾಲಿಗೆ ತುಂಬಾ ಬ್ಯೂಸಿ ಸಾಬೀತಾಗಲಿದೆ. ಏಕೆಂದರೆ ಕಂಪನಿ ತನ್ನ 4 ಹೊಸ ಮೋಟಾರ್ಸೈಕಲ್ಗಳನ್ನು ಶೀಘ್ರದಲ್ಲಿಯೇ ಭಾರತದಲ್ಲಿ ಬಿಡುಗಡೆ ಮಾಡಲಿದೆ ಮತ್ತು ಅವೆಲ್ಲವೂ ವಿಭಿನ್ನ ಶೈಲಿಯದ್ದಾಗಿರಲಿವೆ.
ಕಂಪನಿಯು ಮುಂದಿನ ವರ್ಷ ಭಾರತದಲ್ಲಿ 4 ಹೊಸ ಮೋಟಾರ್ಸೈಕಲ್ಗಳನ್ನು ಹೊರ ತರಲಿದೆ. ಇದರಲ್ಲಿ ಹೊಸ ತಲೆಮಾರಿನ ರಾಯಲ್ ಎನ್ಫೀಲ್ಡ್ ಬುಲೆಟ್ 350, ಕ್ಲಾಸಿಕ್ ಬಾಬರ್ 350, ಹಂಟರ್ 350 ಮತ್ತು ರಾಯಲ್ ಎನ್ಫೀಲ್ಡ್ ಸ್ಕ್ರೀಮ್ 411 ಸೇರಿವೆ.
Super Meteor 650: ವರ್ಷ 2022 ರ ಮೊದಲ ತ್ರೈಮಾಸಿಕದಲ್ಲಿ ರಾಯಲ್ ಎನ್ಫೀಲ್ಡ್ ತನ್ನ ಹೊಚ್ಚ ಹೊಸ ಮತ್ತು ಅತ್ಯಂತ ದುಬಾರಿ ಕ್ರೂಸರ್ ಮೋಟಾರ್ಸೈಕಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದಕ್ಕೆ ಸೂಪರ್ ಮೀಟಿಯರ್ 650 ಹೆಸರಿಡಲಾಗಿದ್ದು, ಬೈಕ್ ನ ಮಾಹಿತಿ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.