Besharam Rang Song out : ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಿಯದ ಪಠಾಣ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪಠಾಣ್ ಟೀಸರ್ ಸಿನಿಮಾದ ಮೇಲಿನ ನಿರೀಕ್ಷೆಗೆ ಕಾರಣವಾಗಿದೆ. ಇದೀಗ ಶಾರುಖ್ ಮತ್ತು ದೀಪಿಕಾ ಜೋಡಿಯ ಬೇಷರಾಮ್ ರಂಗ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಟ್ರೇಂಡ್ ಕ್ರಿಯೆಟ್ ಮಾಡುತ್ತಿದೆ.
Deepika Padukone : ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ಪಾರ್ಟಿ ಸಾಂಗ್ ಬೇಷರಾಮ್ ರಂಗ್ ಅನ್ನು ವೀಕ್ಷಿಸಲು ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಶಾರುಖ್ ಖಾನ್ ಅವರು ಪಠಾಣ್ ಮೊದಲ ಪಾರ್ಟಿ ಸಾಂಗ್ನಿಂದ ದೀಪಿಕಾ ಪಡುಕೋಣೆ ಅವರ ಸಿಜ್ಲಿಂಗ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
Shah Rukh Khan Birthday: ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರಿಗೆ ಇಂದು (ನವೆಂಬರ್ 2, 2022) 58 ವರ್ಷ ತುಂಬುತ್ತದೆ. ಪ್ರತಿ ವರ್ಷದಂತೆ, ಕಿಂಗ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಅವರ ಮುಂಬೈ ನಿವಾಸ ಮನ್ನತ್ ಎದುರು ಜಮಾಯಿಸಿದ್ದರು.
Shah Rukh Khan Shirtless Video : ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ದೇಹ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಈಗ ಮತ್ತೊಮ್ಮೆ ಶಾರುಖ್ ಅವರ ಶರ್ಟ್ ಲೆಸ್ ಸ್ಟೈಲ್ ಕಂಡು ಫ್ಯಾನ್ಸ್ ಪ್ರತಿಕ್ರಿಯಿಸಿದ್ದಾರೆ.
Karan Johar: ಅನೇಕ ವರ್ಷಗಳಿಂದ, ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಮಧ್ಯೆ ಲೈಂಗಿಕ ಸಂಬಂಧವಿದೆ ಎಂಬ ವದಂತಿಗಳಿವೆ. ಇದೀಗ ಕರಣ್ ಜೋಹರ್ ತಮ್ಮ ಆತ್ಮಚರಿತ್ರೆ 'ಅನ್ ಸೂಟಬಲ್ ಬಾಯ್' ನಲ್ಲಿ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Shah Rukh Khan Tests Covid Positive: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೋವಿಡ್ ಪಾಸಿಟಿವ್ ವರದಿ ಬಳಿಕ ಇದೀಗ ಅವರ ತಂದೆ ಮತ್ತು ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರಿಗೆ ಸಹ ಕೊರೊನಾ ದೃಢಪಟ್ಟಿದೆ. ವರದಿಗಳ ಪ್ರಕಾರ, ಸೌಮ್ಯ ರೋಗಲಕ್ಷಣಗಳು ಕಂಡುಬಂದಿವೆ.
ಹಲವು ಕಾರಣಕ್ಕೆ ಸದ್ದು ಮತ್ತು ಸುದ್ದಿಯಲ್ಲಿರುವ ಸ್ಟಾರ್ ಕಾಂಬಿನೇಷನ್ ವೊಂದು ಇದೀಗ ಅಧಿಕೃತವಾಗಿದೆ.ಅಂದರೆ, ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ, 'ಜವಾನ್' ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ.
ಒಂದು ಕಡೆ ಹಿಂದಿ ರಾಷ್ಟ್ರಭಾಷೆ ಹೌದೋ..? ಅಲ್ಲವೋ..? ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದ್ದರೆ, ಮತ್ತೊಂದು ಕಡೆ ಬಾಲಿವುಡ್ನ ಸ್ಟಾರ್ ನಟರ ವಿರುದ್ಧ ಉತ್ತರ ಭಾರತದ ಅಭಿಮಾನಿಗಳೇ ಗರಂ ಆಗಿದ್ದಾರೆ. ಈ ರೀತಿ ಫ್ಯಾನ್ಸ್ ರೊಚ್ಚಿಗೇಳಲು ಕಾರಣ ಪಾನ್ ಮಸಾಲ ಅರ್ಥಾತ್ ಗುಟ್ಕಾ ಜಾಹೀರಾತು. ಅಜಯ್ ದೇವಗನ್, ಅಕ್ಷಯ್ ಕುಮಾರ್ ಹಾಗೂ ಶಾರುಖ್ ಖಾನ್ ಒಟ್ಟಾಗಿ ನಟಿಸಿರುವ ಪಾನ್ ಮಸಾಲ ಒಂದರ ಖಾಸಗಿ ಜಾಹೀರಾತು ಕಿಡಿ ಹೊತ್ತಿಸಿದೆ.
Lata Mangeshkar funeral: ಶಾರುಖ್ ಖಾನ್ ಅವರ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಫತೇಹ್ ಓದಿದ ನಂತರ ಪ್ರಾರ್ಥನೆ ಮಾಡುವ ವಿಡಿಯೋ ವೈರಲ್ ಆಗುತ್ತಿದೆ.
Shah Rukh Khan Instagram post: ಐಷಾರಾಮಿ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಜಾಮೀನಿನ ನಂತರ ಶಾರುಖ್ ಖಾನ್ ಮೊದಲ ಬಾರಿಗೆ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಭಯೋತ್ಪಾದಕ ದಾಳಿಯ ಕುರಿತು ಮುಂಬೈ ಪೊಲೀಸ್ (Mumbai police) ನಿಯಂತ್ರಣ ಕೊಠಡಿಗೆ ಕರೆ ಮಾಡಿದ ಆರೋಪದ ಮೇಲೆ ಮಧ್ಯಪ್ರದೇಶ (Madhya Pradesh) ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಆರ್ಯನ್ ಪರ ವಾದ ಮಂಡಿಸಿದ ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಗೆ 20 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಜೈಲಿನಲ್ಲಿ ಇರಿಸಲಾಗಿದೆ ಎಂದು ವಾದಿಸಿದರು.
ಶಾರುಖ್ ಮತ್ತು ಗೌರಿಯ ಲವ್ ಮಾಡಿ ಮದುವೆಯಾಗುವರೆಗಿನ ರೋಚಕ ಮತ್ತು ಸವಾಲಿನ ಪ್ರಯಾಣದ ಅನೇಕ ಕಥೆಗಳು ಇಲ್ಲಿಯವರೆಗೆ ಮುಂಚೂಣಿಗೆ ಬಂದಿವೆ. ಇಂದು ನಾವು ನಿಮಗೆ ಕೆಲವೇ ಜನರಿಗೆ ತಿಳಿದಿರುವ ಘಟನೆಯನ್ನು ಹೇಳುತ್ತೇವೆ.
Sameer Wankhede ಹಾಗೂ Shah Rukh Khan ತುಂಬಾ ಹಳೆ ಸಂಬಂಧವನ್ನು ಹೊಂದಿದ್ದಾರೆ. 10 ವರ್ಷಗಳ ಹಿಂದೆ ಕೂಡ ಸಮೀರ್ ವಾಂಖೆಡೆ ಹಾಗೂ ಶಾರುಖ್ ಖಾನ್ ಪರಸ್ಪರ ಮುಖಾಮುಖಿಯಾಗಿದ್ದರು. ಯಾವಾಗ, ಎಲ್ಲಿ ಮತ್ತು ಹೇಗೆ ತಿಳಿಯಲು ಸಂಪೂರ್ಣ ಸುದ್ದಿಯನ್ನೊಮ್ಮೆ ಓದಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.