Bodyguards Salary: ಸಿನಿಮಾದಲ್ಲಿ ಅದ್ಭುತ ನಟನೆಯ ಮೂಲಕ ಸ್ಟಾರ್ ಹೀರೋ, ಹೀರೋಯಿನ್ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಸಿನಿಮಾಗಳಲ್ಲಿ ನಟಿಸಿ ಕ್ರೇಜ್ ಸೃಷ್ಟಿಸುವ ಅವರಿಗೆ ಭದ್ರತೆ ನೀಡುವ ವೈಯಕ್ತಿಕ ಅಂಗರಕ್ಷಕರಿಗೆ ಇನ್ನೆಷ್ಟು ಸ್ಯಾಲರಿ ಇರಬೇಕು? ನೀವೇ ನೋಡಿ...
Bollywood Actors In International Talk Shows: ಬಾಲಿವುಡ್ ನಟ ನಟಿಯರಿಗೆ ಅಂತರಾಷ್ಟ್ರೀಯ ಶೋಗಳಲ್ಲಿ ಭಾಗಿಯಾಗುವುದು ಹೊಸದೇನಲ್ಲ. ಆದರೆ ಅಲ್ಲಿ ಟಾಕ್ ಶೋಗಳಲ್ಲಿ ಭಾಗಿಯಾಗಿ ಸಂದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ.
Pathan' Re Release: ‘ಪಠಾಣ್’ ಸಿನಿಮಾ ಇದೀಗ ಮತ್ತೆ 3000 ಪರದೆಗಳ ಮೂಲಕ ಶಾರುಖ್ ಖಾನ್ ಕಾಂಬ್ಯಾಕ್ ಆಗಲಿದ್ದಾರೆ. ಅಭಿಮಾನಿಗಳ ಒತ್ತಾಸೆ ಮೇರೆಗೆ ‘ಪಠಾಣ್’ ಸಿನಿಮಾ ಮತ್ತೆ ತೆರೆ ಮೇಲೆ ಬರಲು ಸಜ್ಜಾಗಿದೆ.
ನಟ ಅಕ್ಷಯ್ ಕುಮಾರ್ ಜೈಲಿನಲ್ಲಿ ನನ್ನನ್ನು ಕೊಲ್ಲಲು ಸುಪಾರಿ ನೀಡುತ್ತಿದ್ದಾನೆ. ನನಗೇನಾದರೂ ಆದರೆ ಅದಕ್ಕೆ ಸಂಪೂರ್ಣ ಹೊಣೆ ಅಕ್ಷಯ್ ಕುಮಾರ್. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಹಾಗೂ ಕರಣ್ ಜೋಹರ್ಗೂ ನನ್ನ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ನಟ, ನಿರ್ಮಾಪಕ ಕಮಾಲ್ ಆರ್ ಖಾನ್ ಆರೋಪಿಸಿದ್ದಾರೆ.
Shah Rukh Khan : ನಟ-ನಟಿಯರು ಅಂದಮೇಲೆ ಫ್ಯಾನ್ಸ್ ಇರೋದು ಕಾಮನ್. ಆದರೆ ಡೈ ಹಾರ್ಡ್ ಫ್ಯಾನ್ಸ್ ಇರೋದು ವಿರಳ. ಹೌದು ನಟನೆಗೆ ಫ್ಯಾನ್ಸ್ ಆಗೋದಕ್ಕಿಂತ ಅವರ ಗುಣಕ್ಕೆ ಅವರನ್ನು ಮೆಚ್ಚುವವರೇ ಹೆಚ್ಚು. ಇದೀಗ ಬಾಲಿವುಡ್ ನಟ ಶಾರುಖ್ಖಾನ್ ತಮ್ಮ ಅಭಿಮಾನಿಯ ಕೊನೆ ಆಸೆ ಈಡೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Aryan Khan Case: ಈ ಪ್ಲಾನ್ ಅಡಿಯಲ್ಲಿ, ಅಕ್ಟೋಬರ್ 2, 2021 ರಂದು, ಮುಂಬೈನಲ್ಲಿ ಆರ್ಯನ್ ಖಾನ್ ಮತ್ತು ಇತರ ಆರೋಪಿಗಳನ್ನು ಡ್ರಗ್ಸ್ ಬಳಸಿದ ಆರೋಪದ ಮೇಲೆ ಖಾಸಗಿ ಕ್ರೂಸ್ ನಿಂದ ಬಂಧಿಸಲಾಗಿತ್ತು. ಆದರೆ ಸಮೀರ್ ವಾಂಖೆಡೆ ಮತ್ತು ಇತರ ಆರೋಪಿಗಳು ತಮ್ಮ ಪ್ಲಾನ್ ನಲ್ಲಿ ಯಶಸ್ವಿಯಾಗುವ ಮೊದಲೇ, ಈ ವಿಷಯ ಬೆಳಕಿಗೆ ಬಂದಿದೆ.
ಒಂದೊಮ್ಮೆ ಶಾರುಖ್ ಖಾನ್ ಮುಸ್ಲಿಂ ಆಗಿರದೆ ಹಿಂದೂ ಆಗಿದ್ದರೆ ಹೇಗಿರುತ್ತಿತ್ತು? ಎಂದು ವರದಿಗಾರರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಶಾರುಖ್ ಖಾನ್ ನೀಡಿರುವ ಉತ್ತರವೇ ಈ ಕ್ಲಿಪ್ ವೈರಲ್ ಆಗಿರುವುದಕ್ಕೆ ಕಾರಣ. ಈ ಪ್ರಶ್ನೆಗೆ ಶಾಂತವಾಗಿ ಅತ್ಯಂತ ಬುದ್ದಿವಂತಿಕೆಯಿಂದ ಉತ್ತರಿಸಿದ್ದಾರೆ. ಶಾರುಖ್ ಅಭಿಮಾನಿಗಳು ಸಂದರ್ಶನದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡುತ್ತಿದ್ದಾರೆ.
Pathaan release in bangladesh : ಬರೋಬ್ಬರಿ 4 ವರ್ಷಗಳ ಬಳಿಕ ʼಪಠಾಣ್ʼ ಸಿನಿಮಾದ ಮೂಲಕ ತೆಲೆ ಮೇಲೆ ಮಿಂಚಿದ ನಟ ಶಾರುಖ್ ಶಾನ್ ಇದೀಗ ಬಂಗ್ಲಾದೇಶದಲ್ಲೂ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ. 1971 ರ ನಂತರ ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ಆದಿತ್ಯ ಚೋಪ್ರಾ ನಿರ್ಮಾಣದ ಪಠಾಣ್ ಸಿನಿಮಾ ಬಿಡುಗಡೆಯಾಗಲಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಐಎಎಸ್ ತರಬೇತಿಗಾಗಿ ದಾಖಲಾದ ಮಹಿಳೆಯ ದೂರಿನ ಮೇರೆಗೆ ಮೋಸದ ನಡವಳಿಕೆ ಮತ್ತು ಅನ್ಯಾಯ ವ್ಯಾಪಾರ ಅಭ್ಯಾಸ ಆರೋಪದ ಮೇಲೆ ಎಡ್-ಟೆಕ್ ಸಂಸ್ಥೆಯ ಬೈಜು ಮತ್ತು ಚಲನಚಿತ್ರ ಸೂಪರ್ಸ್ಟಾರ್ ಶಾರುಖ್ ಖಾನ್ನ ಸಿಬ್ಬಂದಿ ವಿರುದ್ಧ ಆದೇಶ ಹೊರಡಿಸಿದೆ.
Suhana khan bold pic : ಬಾಲಿವುಡ್ ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೈರಲ್ ಚಿತ್ರದಲ್ಲಿ ಸುಹಾನಾ ವೈಟ್ ಬಣ್ಣದ ಬಿಕಿನಿ ತೊಟ್ಟು ಬೆನ್ನು ತೋರಿಸಿ ಕುಳಿತಿದ್ದಾರೆ. ಆದ್ರೆ, ನಿಜವಾಗ್ಲೂ ಈ ಫೋಟೋದಲ್ಲಿ ಇರುವುದು ಸ್ಟಾರ್ ಕಿಡ್ ಸುಹಾನಾನಾ..? ಎಂಬ ಸಂಶಯ ಮೂಡುವಂತೆ ಮಾಡಿದೆ.. ಈ ಕುರಿತು ಪ್ಯಾಕ್ಟ್ ಚೆಕ್ ಇಲ್ಲಿದೆ ನೋಡಿ..
Bollywood Celebrities: ಕೆಲವೊಮ್ಮೆ ಪ್ರೇಮಿಯ ಪಾತ್ರದಲ್ಲಿ, ಕೆಲವೊಮ್ಮೆ ಗಂಡ-ಹೆಂಡತಿ ಮತ್ತು ಕೆಲವೊಮ್ಮೆ ಸಹೋದರ-ಸಹೋದರಿ ಅಥವಾ ತಾಯಿ-ಮಗನ ಪಾತ್ರದಲ್ಲಿ ಕೆಲವು ಸ್ಟಾರ್ ಜೋಡಿಗಳು ಕಾಣಿಸಿಕೊಂಡಿದ್ದಾರೆ.
Shah Rukh Khan and Karan Johar : ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರನ್ನು ಶಾರುಖ್ ಖಾನ್ ಒಮ್ಮೆ ಸಿನಿಮಾ ಸೆಟ್ ಒಂದರಲ್ಲಿ ಎಲ್ಲರೆದುರು ಕ್ಲಾಸ್ ತೆಗೆದುಕೊಂಡಿದ್ದರಂತೆ. ಈ ಘಟನೆಯನ್ನು ಖುದ್ದು, ಕರಣ್ ಜೋಹರ್ ಹೇಳಿಕೊಂಡಿದ್ದಾರೆ.
Popular Tv Bollywood Actors: ಇಂದು ಬಾಲಿವುಡ್ ಮತ್ತು ಟಿವಿ ಉದ್ಯಮದಲ್ಲಿ ಮೋಡಿ ಮಾಡುವ ಮೂಲಕ ಪ್ರೇಕ್ಷಕರ ಹೃದಯವವನ್ನಾಳುತ್ತಿರುವ ನಟ-ನಟಿಯರು, 90ರ ದಶಕದಲ್ಲಿ ಟೆಲಿವಿಷನ್ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದರು.
Shah Rukh Hugs Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಡುವೆ ನಡೆದ ಈ ಪಂದ್ಯವನ್ನು ವಿಕ್ಷೀಸಲು ಬಂದ ಕೆಕೆಆರ್ ಮಾಲೀಕರಾದ ಶಾರುಖ್ ಖಾನ್ ಗ್ರೌಂಡ್ ಲ್ಲಿ ಹೇಗೆ ನಡೆದುಕೊಂಡರು ನೀವೆ ನೋಡಿ...
Shah Rukh Khan : ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ Top 1 ಸ್ಥಾನ ಪಡೆದಿದ್ದಾರೆ. ಮೆಸ್ಸಿ, ಜುಕರ್ಬರ್ಗ್ರನ್ನು ಹಿಂದಿಕ್ಕಿ ಶಾರುಖ್ ಖಾನ್ ಅಗ್ರಸ್ಥಾನದಲ್ಲಿದ್ದಾರೆ.
Netflix Top Movies: ಪ್ರಪಂಚದ ಅತ್ಯಂತ ಜನಪ್ರಿಯ OTT ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಎಲ್ಲಾ ಭಾಷೆಗಳ ಸಿನಿಮಾಗಳನ್ನು ಸ್ಟ್ರೀಮ್ ಮಾಡುವ ಸೌಲಭ್ಯ ನೀಡುತ್ತದೆ. ಈ ವಾರ ನೆಟ್ಫ್ಲಿಕ್ಸ್ನಲ್ಲಿ ಯಾವ ಬಾಲಿವುಡ್ ಸಿನಿಮಾಗಳು ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂಬುದನ್ನು ತಿಳಿಯಿರಿ.
Rolls-Royce Cullinan Black Badge: ಐಷಾರಾಮಿ ಕಾರು ಕಂಪನಿಗಳ ಅನೇಕ ಉನ್ನತ-ಮಟ್ಟದ ಕಾರುಗಳನ್ನು ಶಾರುಖ್ ಖಾನ್ ಹೊಂದಿದ್ದಾರೆ. ಈಗ ಅವರ ಸಂಗ್ರಹಕ್ಕೆ ಮತ್ತೊಂದು ಹೊಸ ಕಾರು ಸೇರ್ಪಡೆಯಾಗಿದೆ.
India's most valuable celebrity of 2022: ಕಾರ್ಪೊರೇಟ್ ತನಿಖೆ ಮತ್ತು ಅಪಾಯದ ಸಲಹಾ ಸಂಸ್ಥೆ(Corporate Investigation and Risk Consulting Firm)ಯಾದ ಕ್ರೋಲ್’ನ ವರದಿಯ ಪ್ರಕಾರ, ನಟ ರಣವೀರ್ ಸಿಂಗ್ ಅವರು 2022ರ ಭಾರತದ ಅತ್ಯಮೂಲ್ಯ ಸೆಲೆಬ್ರಿಟಿ(India’s Most Valuable Celebrity of 2022) ಎಂದು ಹೆಸರಿಸಿದ್ದಾರೆ. ಈ ಮೂಲಕ ಐದು ವರ್ಷಗಳ ಕಾಲ ಅಗ್ರಸ್ಥಾನದಲ್ಲಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. "ಸೆಲೆಬ್ರಿಟಿ ಬ್ರ್ಯಾಂಡ್ ಮೌಲ್ಯಮಾಪನ ವರದಿ 2022: ಬಿಯಾಂಡ್ ದಿ ಮೇನ್ಸ್ಟ್ರೀಮ್" ಎಂಬ ಶೀರ್ಷಿಕೆಯ ವರದಿಯು ರಣವೀರ್ ಸಿಂಗ್ ಅವರ ಬ್ರ್ಯಾಂಡ್ ಮೌಲ್ಯ $181.7 ಮಿಲಿಯನ್ ಎಂದು ತಿಳಿಸಿದೆ.
Shah Rukh Khan Movie Pathaan On OTT: ಶಾರುಖ್ ಖಾನ್ ಅವರ ಬ್ಲಾಕ್ ಬಸ್ಟರ್ ಚಿತ್ರ 'ಪಠಾಣ್' ಬಾಕ್ಸ್ ಆಫೀಸ್ನಲ್ಲಿ ದೊಡ್ಡ ದಾಖಲೆ ಬರೆಯಿತು. ಇದೀಗ OTT ನಲ್ಲಿ ಬಿಡುಗಡೆಯಾಗಲಿದೆ. ಮಾರ್ಚ್ 22 ರಿಂದ ಪಠಾಣ್ ಚಿತ್ರವನ್ನು OTT ನಲ್ಲಿ ವೀಕ್ಷಿಸಬಹುದು.
Shah Rukh Khan proposed to Priyanka Chopra : ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಮೂವರು ಮಕ್ಕಳಿದ್ದಾರೆ ಮತ್ತು ಶಾರುಖ್ ಖಾನ್ ಅವರ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ. ಇದೆಲ್ಲದರ ನಡುವೆಯೂ ಶಾರುಖ್ ಖಾನ್ ಅವರು ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆಗೆ ಪ್ರಸ್ತಾಪಿಸಿದ್ದರೆಂಬ ವಿಚಾರ ನಿಮಗೆ ಗೊತ್ತೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.