Shivanna in Malayalam Film : ಬಾಕ್ಸಾಫೀಸ್ನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡುತ್ತಿರುವ ಜೈಲರ್ ಸಿನಿಮಾದಲ್ಲಿ ಶಿವಣ್ಣನ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೌದು ಈ ಚಿತ್ರದಲ್ಲಿನ ಸೆಂಚುರಿಸ್ಟಾರ್ ಅಭಿನಯಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲ ತಮಿಳು, ತೆಲುಗು ಭಾಷಿಗರು ಸಹ ದಂಗಾಗಿದ್ದಾರೆ. ಇದೀಗ ಶಿವಣ್ಣ ಅವರ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಏನದು ಅಂತೀರಾ ಮುಂದೆ ಓದಿ...
Jailer Karnataka Box Office Collection : ಇದೀಗ ಭಾರತೀಯ ಸಿನಿರಂಗದಲ್ಲಿ ಭರ್ಜರಿ ಆರ್ಭಟ ಮಾಡುತ್ತಿರುವ ಸಿನಿಮಾ ಅಂದರೇ ಅದು ಜೈಲರ್. ಹೌದು ಭಾಕ್ಸಾಫಿಸ್ನಲ್ಲಿ ಕಮಾಲ್ ಮಾಡುವುದರ ಜೊತೆಗೆ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಕಲೆಕ್ಷನ್ ವಿಚಾರದಲ್ಲಿಯೂ ಸಹ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ.
Rajanikanth-Thalapathy : ಸೂಪರ್ ಸ್ಟಾರ್ ರಜನಿಕಾಂತ್ ಎರಡು ವರ್ಷಗಳ ಬ್ರೇಕ್ನ ನಂತರ 'ಜೈಲರ್' ಸಿನಿಮಾ ಮೂಲಕ ಮತ್ತೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಬಿಡುಗಡೆಯಾದಾಗಿನಿಂದಲೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದೇ ವೇಳೆ ನಿರ್ದೇಶಕ ನೆಲ್ಸನ್ ಸಿನಿ ಪ್ರಿಯರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಏನದು ಅಂತೀರಾ ಈ ಸ್ಟೋರಿ ಓದಿ....
Jailer Part 2 : 'ಬೀಸ್ಟ್' ಸಿನಿಮಾದಿಂದ ಸೋಲಿನ ಸುಳಿಯಲ್ಲಿ ಸಿಲುಕಿದ್ದ ನೆಲ್ಸನ್ ಸದ್ಯ ಜೈಲರ್ನಿಂದ ಆರ್ಭಟ ಶುರುಮಾಡಿದ್ದಾರೆ. ರಾತೋರಾತ್ರಿ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೆ ಏರಿದ ನೆಲ್ಸನ್ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಏನಪ್ಪಾ ಅದು ಅಂತೀರಾ ಮುಂದೆ ಓದಿ...
Shivanna craze in Jailer Movie : ತಮಿಳುನಾಡಿನಲ್ಲಿ ಜೈಲರ್ ಸಿನಿಮಾದ ಜೊತೆಗೆ ಶಿವಣ್ಣನ ಆರ್ಭಟವೂ ಹೆಚ್ಚಾಗಿದೆ. ಶಿವರಾಜ್ಕುಮಾರ್ ಅವರ ಸಿನಿಮಾ ನೋಡದ ತಮಿಳು ಮಂದಿ ಅವರ ಸಿನಿಮಾಗಳನ್ನು ಮಿಸ್ ಮಾಡದೇ ನೋಡ್ತೀವಿ ಎಂದು ಹೇಳುತ್ತಿದ್ದಾರೆ. ಸದ್ಯ ಶಿವಣ್ಣ ಅವರ ಕನ್ನಡಾಭಿಮಾನಿಗಳು ಇದೇ ನಮಗೆ ಸಾರ್ಥಕಕ್ಷಣ ಎನ್ನುತ್ತಿದ್ದಾರೆ.
Ghost Movie Promo : ಜೈಲರ್ ಸಿನಿಮಾ ಆರ್ಭಟದಲ್ಲಿ ಶಿವಣ್ಣನ ಹೆಸರೇ ರಾರಾಜಿಸುತ್ತಿದೆ. ನರಸಿಂಹನ ಪಾತ್ರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡುವೆ ಘೋಸ್ಟ್ ಚಿತ್ರತಂಡ ಜೈಲರ್ ಸಿನಿಮಾ ಆರಂಭಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಬಿಗ್ ಡ್ಯಾಡಿ ಪ್ರೋಮೋ ಪ್ರಸಾರಮಾಡುತ್ತಿದೆ.
Jailer Sequel : ಜೈಲರ್ ಸಿನಿಮಾ ಭಾಕ್ಸಾಫೀಸ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರದಲ್ಲಿ ರಜನಿ ಶಿವಣ್ಣ ಜೋಡಿ ಕಮಾಲ್ ಮಾಡಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಸದ್ದು ಮಾಡುತ್ತಿದ್ದು, ಶಿವಣ್ಣನ ಅಭಿನಯಕ್ಕೆ ಕ್ಲೀನ್ ಬೋಲ್ಡ್ ಆದ ನೆಟ್ಟಿಗರಂತೂ ಸಿನಿಮಾ ಸೀಕ್ವೆಲ್ ಮಾಡಿ ಎಂದು ಕೇಳುತ್ತಿದ್ದಾರೆ.
Ghost FIlm Release Date : ಶ್ರೀನಿ ನಿರ್ದೇಶನದಡಿಯಲ್ಲಿ ಮೂಡಿಬರುತ್ತಿರುವ ಘೋಸ್ಟ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರತಂಡ ಪ್ರಚಾರ ಕೆಲಸಕ್ಕೆ ಕೈಹಾಕುತ್ತಿದೆ. ಈ ನಡುವೆ ರಜನಿಕಾಂತ್ ಜೊತೆಗಿನ ಶಿವಣ್ಣನ ಜೈಲರ್ ಸಿನಿಮಾ ತಮಿಳಿಗರನ್ನು ನಿಬ್ಬೆರಗಾಗುವಂತೆ ಮಾಡಿ, ಘೋಸ್ಟ್ ಚಿತ್ರಕ್ಕೂ ರೆಡ್ ಕಾರ್ಪೆಟ್ ಸ್ವಾಗತ ಸಿಗುವಂತೆ ಮಾಡಿದೆ.
Shivarajkumar Role in Jailer Film : ಜೈಲರ್ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಸಣ್ಣ ಪಾತ್ರಕ್ಕೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ತಮಿಳುನಾಡಿನಲ್ಲಿ ಸಿನಿಮಾ ವೀಕ್ಷಿಸಿದವರು ರಜನಿಕಾಂತ್ ಅವರನ್ನು ಮಾತ್ರವಲ್ಲದೇ ಸೀವಣ್ಣ ಅವರಿಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಇನ್ಮೇಲೆ ಶಿವಣ್ಣ ಅವರ ಸಿನಿಮಾ ಮಿಸ್ ಮಾಡದೇ ನೋಡುತ್ತಿವಿ ಎಂದು ಹೇಳುತ್ತಿದ್ದಾರೆ.
Amrithadhare Serial: ಛಾಯಾ ಸಿಂಗ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇದೀಗ ಮತ್ತೆ ಸ್ಯಾಂಡಲ್ವುಡ್ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಾಧಾರೆ ಸೀರಿಯಲ್ ಮೂಲಕ ಮತ್ತೆ ಕನ್ನಡಿಗರನ್ನು ರಂಚಿಸಲು ಬರುತ್ತಿದ್ದಾರೆ.
Ravi teja Tiger Nageswara Rao first look : ವಜ್ರಕಾಯ ಸಿನಿಮಾದಲ್ಲಿ ಅತಿಥಿಯಾಗಿ ಬಂದು ಶಿವಣ್ಣ ಜೊತೆ ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಹೆಜ್ಜೆ ಹಾಕಿದ್ದರು. ಇದೀಗ ರವಿತೇಜ ನಟನೆ ಬಹುನಿರೀಕ್ಷಿತ ಸಿನಿಮಾ ಟೈಗರ್ ನಾಗೇಶ್ವರ ರಾವ್ ಸಿನಿಮಾದ ಫಸ್ಟ್ ಲುಕ್ಗೆ ಡಾ. ಶಿವರಾಜಕುಮಾರ್ ಅವರು ವಾಯ್ಸ್ ಕೊಟ್ಟಿದ್ದಾರೆ.
ವಿಧಾನ ಸಭೆ ಚುನಾವಣೆ ಅಖಾಡ ಬಾರಿ ಜೋರಾಗಿ ಇದೆ. ಈ ಹಿನ್ನಲೆ ಪ್ರಚಾರವೂ ಜೋರು ನಡೆಯುತ್ತಿದೆ. ಈಗಾಗಲೇ ಎಲ್ಲಾ ಪಕ್ಷದ ನಾಯಕರು ಪ್ರಚಾರದ ಬ್ಯೂಸಿಯಲ್ಲಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ತಾರೆಯರು ರಾಜ್ಯ ನಾಯಕರ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆ ನಟ ಕಿಚ್ಚ ಸುದೀಪ್, ದರ್ಶನ್ ಸೇರಿದಂತೆ ಅನೇಕ ಸ್ಯಾಂಡಲ್ವುಡ್ ಸ್ಟಾರ್ಸ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ..
OTT Movies: ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ಡಾಲಿ ಧನಂಜಯ್ ಎಂದರೆ ಕರುನಾಡ ಮಂದಿಗೆ ಅಚ್ಚುಮೆಚ್ಚು. ಇದೀಗ ಗುರುದೇವ್ ಹೊಯ್ಸಳ ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.