10 ಲಕ್ಷದೊಳಗಿನ ಅತ್ಯುತ್ತಮ SUV ಕಾರುಗಳು: ನೀವು ಸಹ ಕೈಗೆಟುಕುವ ಮತ್ತು ಶಕ್ತಿಯುತವಾದ SUV ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತಮ ಅವಕಾಶ. ಇಲ್ಲಿ ನಾವು 10 ಲಕ್ಷದೊಳಗಿನ 5 ಕೈಗೆಟುಕುವ SUVಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ನಿಮಗೆ ಯಾವುದು ಇಷ್ಟವೋ ಅದನ್ನು ಖರೀದಿಸಿರಿ.
ಟಾಪ್-5 ಸುರಕ್ಷಿತ SUV: ಇತ್ತೀಚಿನ ದಿನಗಳಲ್ಲಿ ಜನರು ಕಾರು ಖರೀದಿಸುವಾಗ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಕಾರು ಖರೀದಿಸುವಾಗ ಸುರಕ್ಷತೆಯು ಜನರಿಗೆ ಪ್ರಮುಖ ಅಂಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾರು ತಯಾರಕ ಕಂಪನಿಗಳು ಸಹ ಸುರಕ್ಷತೆಯತ್ತ ಹೆಚ್ಚಿನ ಗಮನಹರಿಸುತ್ತಿವೆ. ಇದೀಗ ಮೊದಲಿಗಿಂತ ಹೆಚ್ಚು ಸುರಕ್ಷಿತ ಕಾರುಗಳನ್ನು ತಯಾರಿಸಲು ಪ್ರಯತ್ನಿಸಲಾಗುತ್ತಿದೆ.
ಹೆಚ್ಚು ಮಾರಾಟವಾಗುವ ಕಾರುಗಳು: ಫೆಬ್ರವರಿ 2023ರಲ್ಲಿ ಮಾರಾಟವಾದ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿಯೇ 7 ಮಾದರಿಗಳನ್ನು ಹೊಂದಿದೆ. ದೇಶದಲ್ಲಿ ಅತಿಹೆಚ್ಚು ಮಾರಾಟವಾದ 10 ಕಾರುಗಳ ಮಾಹಿತಿ ಇಲ್ಲಿದೆ ನೋಡಿ.
New Tata Nexon Dark Red : ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿರುವ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಅನ್ನು ADAS ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಲಾಗಿದೆ.
2022ರಲ್ಲಿ ಕಾರು ಮಾರಾಟ: ಟಾಟಾ ಕಂಪನಿಯು 2022ರಲ್ಲಿ 5 ಲಕ್ಷ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಇದುವೇ ಕಂಪನಿಯ ಅತ್ಯಧಿಕ ಮಾರಾಟದ ದಾಖಲೆಯಾಗಿದೆ. ಟಾಟಾ ಮೋಟಾರ್ಸ್ನ ಸಣ್ಣ Suv ಟಾಟಾ ಪಂಚ್ ಗ್ರಾಹಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ.
Tata Best Selling car: ಇಲ್ಲಿ ನಾವು ನಿಮಗೆ ಟಾಟಾ ಮೋಟಾರ್ಸ್ನ 3 ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯನ್ನು ತಂದಿದ್ದೇವೆ. ವಿಶೇಷವೆಂದರೆ ಈ ಎರಡು ಕಾರುಗಳ ಬೆಲೆ 6 ಲಕ್ಷಕ್ಕಿಂತ ಕಡಿಮೆ.
Tata Nexon: ಅಕ್ಟೋಬರ್ 2022 ರಲ್ಲಿ, ಟಾಟಾ ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ. ಇದು ಮತ್ತೊಮ್ಮೆ SUV ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮೆರೆಯಲು ಯಶಸ್ವಿಯಾಗಿದೆ.
ಟಾಟಾ ಮೋಟಾರ್ಸ್ ತನ್ನ ಎಸ್ಯುವಿ ಕಾರುಗಳ ಹೊಸ ಜೆಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹ್ಯಾರಿಯರ್ ಮತ್ತು ಸಫಾರಿ ಜೊತೆಗೆ, ಕಂಪನಿಯು ಟಾಟಾ ನೆಕ್ಸಾನ್ನ ಜೆಟ್ ಆವೃತ್ತಿಯನ್ನು ಸಹ ತಂದಿದೆ. ಟಾಟಾ ನೆಕ್ಸಾನ್ ಜೆಟ್ ಆವೃತ್ತಿಯ ಬೆಲೆ ರೂ 12.78 ಲಕ್ಷದಿಂದ ಆರಂಭವಾಗುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇಲ್ಲಿ ನಾವು 5 ಚಿತ್ರಗಳೊಂದಿಗೆ ಟಾಟಾ ನೆಕ್ಸಾನ್ ಜೆಟ್ ಆವೃತ್ತಿಯ ವೈಶಿಷ್ಟ್ಯಗಳನ್ನು ತೋರಿಸಲಿದ್ದೇವೆ.
10 ಲಕ್ಷದೊಳಗಿನ ಅತ್ಯುತ್ತಮ ಕಾರುಗಳು: ನೀವು ಸಹ 10 ಲಕ್ಷದೊಳಗಿನ ಉತ್ತಮ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ನಾವು ನಿಮಗಾಗಿ 5 ಆಯ್ಕೆಗಳನ್ನು ತಂದಿದ್ದೇವೆ. ಇಲ್ಲಿ ನಾವು SUV ಯಿಂದ ಸೆಡಾನ್ ಮತ್ತು 7 ಆಸನಗಳ ಕಾರುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
TATA Nexon EV Max: ಟಾಟಾ ಮೋಟಾರ್ಸ್ ಭಾರತೀಯ ಗ್ರಾಹಕರಲ್ಲಿ ಅತ್ಯಂತ ಜನಪ್ರಿಯವಾದ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ, ಇದನ್ನು ದೀರ್ಘ ಶ್ರೇಣಿಯೊಂದಿಗೆ ಪರಿಚಯಿಸಲಾಗಿದೆ. ಈಗ ಹೊಸ ಎಲೆಕ್ಟ್ರಿಕ್ ಎಸ್ಯುವಿಯನ್ನು ಒಂದೇ ಚಾರ್ಜ್ನಲ್ಲಿ 437 ಕಿಮೀ ವರೆಗೆ ಓಡಿಸಬಹುದು.
ಜೀಪ್ನ ಮುಂಬರುವ ಕಾಂಪ್ಯಾಕ್ಟ್ ಎಸ್ಯುವಿಯನ್ನು 2023 ರಲ್ಲಿ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಅದೇ ಸಮಯದಲ್ಲಿ, ಅದರ ಎಲೆಕ್ಟ್ರಿಕ್ ವೆರಿಯೇಂಟ್ 2024-25ರಲ್ಲಿ ಬಿಡುಗಡೆಯಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.