ಟಿಕ್ ಟಾಕ್ ಗೆ ಸ್ಪರ್ಧಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಯುಟ್ಯೂಬ್ ಶಾರ್ಟ್ಸ್ ಈಗ ಜಾಗತಿಕವಾಗಿ ಸಾಕಷ್ಟು ಹವಾ ಮಾಡುತ್ತಿದೆ, ಇದಕ್ಕೆ ಪೂರಕವಾಗಿ ಈಗ ಪ್ರತಿ ತಿಂಗಳಿಗೆ 1.5 ಬಿಲಿಯನ್ಗಿಂತಲೂ ಹೆಚ್ಚು ಜನರು ಟ್ಯೂನ್ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.
ಯುವ ಕಂಟೆಂಟ್ ಕ್ರಿಯೆಟರ್ಸ್ ರನ್ನು ಆಕರ್ಷಿಸಲು ಯುಟ್ಯೂಬ್ ಈ ನಿಧಿಯನ್ನು ಬಳಸಲಿದೆ. ಯಾರಿಗೆ ಅತಿದೊಡ್ಡ ಫ್ಯಾನ್ ಫಾಲೋಯಿಂಗ್ ಇದೆಯೋ ಅಂತವರನ್ನೇ ಯುಟ್ಯೂಬ್ ಪಿಕ್ ಮಾಡಲಿದೆ. ಯೂಟ್ಯೂಬ್ ನಲ್ಲಿ ಕಾಮೆಡಿ ಸ್ಕಿಟ್, ಡ್ಯಾನ್ಸ್ ಇತ್ಯಾದಿ ಆಕರ್ಷಕ ಚಟುವಟಿಕೆಗಳಲ್ಲಿ ತೊಡಗಿರುವ ತುಂಬಾ ಫ್ಯಾನ್ ಫಾಲೋಯಿಂಗ್ ಇರುವ ಯುವಕರಿಗೆ ಇದರಿಂದ ಲಾಭ ಆಗಲಿದೆ.
ಸೋಶಿಯಲ್ ಮೀಡಿಯಾ ಸೈಟ್ ಟಿಕ್ ಟಾಕ್ ನಲ್ಲಿ @timetraveler2582 ಎಂಬ ಯೂಸರ್ ತಾನು ಟೈಮ್ ಟ್ರಾವೆಲ್ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಟೈಂ ಟ್ರಾವೆಲ್ ಮೂಲಕ 561 ವರ್ಷ ಮುಂದಕ್ಕೆ ಅಂದರೆ 2582ನೇ ಇಸವಿಗೆ ಹೋಗಿ ಬಂದಿರುವುದಾಗಿ ಹೇಳಿದ್ದಾನೆ.
ಫೇಸ್ಬುಕ್ ಆಡಿಯೊ ರೂಮ್ಸ್ ಪರಿಕಲ್ಪನೆಯು ಕ್ಲಬ್ಹೌಸ್ನಂತೆಯೇ ಇದೆ. ಆದರೆ, ಫೇಸ್ ಬುಕ್ ಇಲ್ಲಿ ಅನೇಕ ಹೊಸ ಫೀಚರ್ಸ್ ಕೊಟ್ಟಿದೆ. ಉದಾಹರಣೆಗೆ, ನಿಮ್ಮ ಸಂಭಾಷಣೆಯನ್ನು ಇಲ್ಲಿ ರೆಕಾರ್ಡ್ ಮಾಡಬಹುದು.
ಭಾರತದ ಟಿಕ್ಟಾಕ್ ಪ್ರಿಯರಿಗೆ ಒಳ್ಳೆಯ ಸುದ್ದಿ ಇದೆ. ಟಿಕ್-ಟಾಕ್, ಬೈಟೆಡೆನ್ಸ್ ನಡೆಸುತ್ತಿರುವ ಚೀನಾ ಕಂಪನಿ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ, ಟಿಕ್-ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಬಹುದು ಎಂದು ನಿರೀಕ್ಷಿಸಲಾಗಿದೆ.
Bytedance Shutdown Operation In India - ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಮೋಸದಿಂದ ಭಾರತೀಯ ಸೈನಿಕರ ಮೇಲೆ ಚೀನಾ ಸೈನಿಕರು ಹಲ್ಲೆ ನಡೆಸಿದ ನಂತರ ಕೇಂದ್ರ ಸರ್ಕಾರ ಹಲವು ಚೀನಾ ಮೊಬೈಲ್ ಆಪ್ ಗಳ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು.
Permanent Ban On Chinese Apps - ಭಾರತದಲ್ಲಿ ತಾತ್ಕಾಲಿಕ ನಿಷೇಧಕ್ಕೊಳಗಾಗಿರುವ 59 ಚೀನೀ ಆಪ್ ಗಳನ್ನು (Chinese Apps) ಸರ್ಕಾರ ಶಾಶ್ವತವಾಗಿ ನಿಷೇಧಿಸಲು ಸಿದ್ಧತೆ ನಡೆಸುತ್ತಿದೆ.
ಕಳೆದ ವರ್ಷ ಭಾರತ-ಚೀನಾ ಗಡಿ ವಿವಾದದ ನಂತರ ಸರ್ಕಾರ 200ಕ್ಕೂ ಹೆಚ್ಚು ಚೀನೀ ಆ್ಯಪ್ಗಳನ್ನು ನಿಷೇಧಿಸಿತ್ತು. ಆದಾಗ್ಯೂ, ಕಳೆದ ಹಲವಾರು ತಿಂಗಳುಗಳಿಂದ ಚೀನಾದ ಅಪ್ಲಿಕೇಶನ್ ಟಿಕ್ ಟಾಕ್ ಭಾರತದಲ್ಲಿ ಮರುಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಆದರೆ ಪ್ರಸ್ತುತ ಈ ವಿಷಯದಲ್ಲಿ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Instagram Reels New Feature: ಭಾರತದಲ್ಲಿ ಚೀನಾ ಮೂಲದ TikTok ಬ್ಯಾನ್ ಆದ ಬಳಿಕ Instagram ಅದರ ಲಾಭ ಪಡೆದಿದೆ. ಟಿಕ್ ಟಾಕ್ ನ ಬಹುತೇಕ ಬಳಕೆದಾರರು ಇದೀಗ Instagram ನ ನೂತನ ಶಾರ್ಟ್ ವಿಡಿಯೋ ವೈಶಿಷ್ಟ್ಯ ರೀಲ್ಸ್ (Short Video Feature Reels) ನಲ್ಲಿ ಸಕ್ರೀಯಗೊಂಡಿದ್ದಾರೆ.
ಚೀನಾದ ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಶನ್ ಟಿಕ್ಟಾಕ್ ಅನ್ನು ಭಾರತ ನಿಷೇಧಿಸಿದ ತಿಂಗಳುಗಳ ನಂತರ, ಪಾಕಿಸ್ತಾನ ಶುಕ್ರವಾರ ಆ್ಯಪ್ ಅನ್ನು ನಿರ್ಬಂಧಿಸಿದೆ. ಚೀನಾದ ಬೈಟ್ಡ್ಯಾನ್ಸ್ ಒಡೆತನದ ಟಿಕ್ಟಾಕ್ ವಿಶ್ವಾದ್ಯಂತ ಈಗ ಸಾಕಷ್ಟು ವಿರೋಧವನ್ನು ಎದುರಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.