Today Horoscope 07th February 2024: ಬುಧವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಜನರ ಫಲಾಫಲ ಹೇಗಿದೆ ಎಂದು ತಿಳಿಯಿರಿ.
Dhanu-Kumbha Rashi Shashi Yog benefits: ಹಣಕಾಸು ಮತ್ತು ವೃತ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಇಂದು, ಧನು ರಾಶಿ ಮತ್ತು ಕುಂಭ ರಾಶಿ ಸೇರಿದಂತೆ ಅನೇಕ ರಾಶಿಗಳ ಜನರಿಗೆ ಅನೇಕ ವಿಷಯದಲ್ಲಿ ಮಂಗಳಕರವಾಗಿರುತ್ತದೆ. ಶಶಿ ಯೋಗದ ಶುಭ ಪ್ರಭಾವದಿಂದ, ಈ ರಾಶಿಗಳ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳನ್ನು ಪಡೆಯಲಿದ್ದಾರೆ. ಇದಲ್ಲದೆ, ಧನು ರಾಶಿ ಮತ್ತು ಕುಂಭ ಸೇರಿದಂತೆ ಅನೇಕ ರಾಶಿಗಳಿಗೆ ಚಂದ್ರನ ಮಂಗಳಕರ ಸಂಚಾರದಿಂದ ಪ್ರಯೋಜನ ಸಿಗಲಿದೆ. ಇಂದು ನಿಮ್ಮ ವ್ಯಾಪಾರ, ಉದ್ಯೋಗ, ವೃತ್ತಿ, ಗಳಿಕೆ ಮತ್ತು ವೆಚ್ಚಗಳ ವಿಷಯದಲ್ಲಿ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ (Spiritual News In Kannada)
Today Horoscope 29th January 2024: ಸಂಕಷ್ಟಿ ಚತುರ್ಥಿಯ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಶುಭ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯಿರಿ.
Today Horoscope 23rd January 2024: ಮಂಗಳವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಜನರ ಭವಿಷ್ಯ ಹೇಗಿದೆ ತಿಳಿಯಿರಿ.
Today Horoscope 22nd January 2024: ಸೋಮವಾರದ ಈ ದಿನ ಹಿಂದೂಗಳ ಶತಮಾನದ ಕನಸು ಇಂದು ನನಸಾಗುತ್ತಿದ್ದು, ಈ ಶುಭ ದಿನದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
Today Horoscope 11th January 2024: ಗುರುವರದ ಈ ದಿನ ಶ್ರೀ ಗುರು ರಾಘವೇಂದ್ರರು ಯಾವ ರಾಶಿಯವರಿಗೆ ದಯೆ ತೋರಲಿದ್ದಾರೆ. ಇಂದು ಯಾವ ರಾಶಿಯವರಿಗೆ ಶುಭ, ಯಾರಿಗೆ ಅಷ್ಟು ಉತ್ತಮವಾಗಿಲ್ಲ ತಿಳಿಯಿರಿ.
Today Horoscope 08th January 2024: ಸೋಮವಾರದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ. ಇಂದು ಯಾರಿಗೆಲ್ಲಾ ಕೈ ಹಿಡಿದು ನಡೆಸಲಿದ್ದಾನೆ ಭಗವಾನ್ ಶಿವ. ಯಾವ ರಾಶಿಯವರು ಜಾಗರೂಕರಾಗಿರಬೇಕು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.