Tips To Control Sugar Cravings For Health: ಸಕ್ಕರೆಯ ಕಡುಬಯಕೆಗಳನ್ನು ಕಡಿಮೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ದುಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇನ್ಸುಲಿನ್ ಪ್ರತಿರೋಧವನ್ನು ತಡೆಯುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಕ್ಕರೆಯ ಕಡುಬಯಕೆಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಉತ್ತಮ ಸಲಹೆಗಳು ಇಲ್ಲಿವೆ.
Laptop : ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟ್ಯಾಪ್ ಮುಂದೆ ಕೂತು ಕೆಲಸ ಮಾಡುವುದು ಸರ್ವೇ ಸಾಮಾನ್ಯ, ಎಲ್ಲರ ಕೆಲಸ ನಡೆಯುವುದು ಲ್ಯಾಪ್ಟ್ಯಾಪ್ ನಲ್ಲಿಯೇ ಹೀಗಾಗಿ ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೂ ಎಲ್ಲವು ನಡೆಯುವುದು ಅದರಿಂದಲೆಯೇ ಆದರೆ ಇದರಿಂದ ಹಲವಾರು ತೊಂದರೆಗಳು ಸಹ ಕಾಣಬಹುದಾಗಿದೆ.
Fruit Juice Effects: ಪ್ರತಿ ಬಾರಿಯೂ ಫ್ರೂಟ್ ಜ್ಯೂಸ್ ಕುಡಿಯುವುದು ಆರೋಗ್ಯಕರವಲ್ಲ. ಫ್ರೂಟ್ ಜ್ಯೂಸ್ ಕುಡಿಯುವುದರಿಂದ ಎಷ್ಟು ಉಪಯೋಗಗಳು ಇದೆಯೋ ಅಷ್ಟೇ ಅಡ್ಡ ಪರಿಣಾಮಗಳು ಕೂಡ ಇದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Gain healthy weight : ಮಹಿಳೆಯರಿಗೆ ತೂಕ ಹೆಚ್ಚಿಸುವುದು ಕಷ್ಟದ ಕೆಲಸ. ವ್ಯಕ್ತಿಯ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳುವ ಅಥವಾ ತೂಕವನ್ನು ಹೆಚ್ಚಿಸುವ ಸಾಮರ್ಥ್ಯವು ಅವರ ದೇಹ, ಚಯಾಪಚಯ, ಆಹಾರ ಮತ್ತು ದೈನಂದಿನ ದಿನಚರಿಯನ್ನು ಅವಲಂಬಿಸಿರುತ್ತದೆ. ಕೆಲವು ಜನರು ತುಂಬಾ ವೇಗವಾಗಿ ತೂಕವನ್ನು ಹೆಚ್ಚಿಸಬಹುದು ಆದರೆ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಮತ್ತೊಂದೆಡೆ, ಇತರರು ಆರೋಗ್ಯಕರ ತೂಕವನ್ನು ಪಡೆಯಲು ಹೆಚ್ಚು ಕಷ್ಟವಾಗಬಹುದು.
Ghee Benefits: ಅನಾದಿ ಕಾಲದಿಂದಲೂ ಪ್ರತಿ ಮನೆಯಲ್ಲೂ ತುಪ್ಪವನ್ನು ಬಳಸಲಾಗುತ್ತದೆ. ಆಯುರ್ವೇದದಲ್ಲಿ ತುಪ್ಪವನ್ನು ಅಮೃತಕ್ಕೆ ಸಮಾನ ಎಂದು ಹೇಳಲಾಗುತ್ತದೆ. ತುಪ್ಪದ ಬಳಕೆಯಿಂದ ಹಲವು ಆರೋಗ್ಯ ಪ್ರಯೋಜನಗಳಿವೆ.
Winter Weight gain foods : ಯಾರಿಗಾದರೂ ಚಳಿಗಾಲದಲ್ಲಿ ಏನನ್ನಾದರೂ ತಿನ್ನಬೇಕು ಅಂತ ಅನಿಸುತ್ತಿರುತ್ತದೆ. ಆದ್ರೆ, ತೂಕ ಹೆಚ್ಚಾಗುವ ಭಯ ಕಾಡುತ್ತದೆ. ಆದ್ರೆ ಎಲ್ಲಾ ಆಹಾರಗಳು ತೂಕ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ, ಕೆಲವೊಂದಿಷ್ಟು ಆಹಾರಗಳನ್ನು ತಿಂದ್ರೆ ತೂಕ ವೇಗವಾಗಿ ಹೆಚ್ಚಾಗುತ್ತದೆ. ಬನ್ನಿ ಇಂದು ನಾವು ಚಳಿಗಾಲದಲ್ಲಿ ಯಾವ ಆಹಾರಗಳನ್ನು ತಿನ್ನಬೇಕು, ತಿನ್ನಬಾರದು ಅಂತಿ ತಿಳಿಯೋಣ ಬನ್ನಿ.
Side effects of sugar: ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ದಿನಕ್ಕೆ ಎಷ್ಟು ಸಿಹಿ ತಿನ್ನಬೇಕು? ಯಾವುದೇ ಒಬ್ಬ ವ್ಯಕ್ತಿ ದಿನಕ್ಕೆ 6 ಚಮಚಕ್ಕಿಂತ ಹೆಚ್ಚು ಸಿಹಿತಿನಿಸು ತಿನ್ನಬಾರದು ಎಂದು WHO ಸಲಹೆ ನೀಡಿದೆ. ಸಕ್ಕರೆ ಕಡಿಮೆ ಮಾಡಿದರೆ ಬೊಜ್ಜು ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ಸುರಕ್ಷಿತವಾಗಿರಬಹುದು.
ಇಂದಿನ ದಿನಗಳಲ್ಲಿ, ಹೆಚ್ಚಿನ ಜನರು ತಮ್ಮ ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾಗುತ್ತಾರೆ. ಆದರೆ ಕೆಲವು ಜನರು ತಮ್ಮ ಕಡಿಮೆ ತೂಕದಿಂದ ತೊಂದರೆಗೊಳಗಾಗುತ್ತಾರೆ. ಸಾಕಷ್ಟು ಕೆಲಸಗಳನ್ನು ಮಾಡಿದರೂ ಅವನ ತೂಕ ಹೆಚ್ಚಾಗುವುದಿಲ್ಲ. ಅವರು ತಮ್ಮ ತೂಕವನ್ನು ಹೆಚ್ಚಿಸಲು ಬಯಸುತ್ತಾರೆ, ಆದರೆ ಕೊಬ್ಬು ಇಲ್ಲದೆ. ನೀವು ಸಹ ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ಈ ಸಲಹೆಗಳನ್ನು ಪಾಲಿಸಿ.
ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿ:
ಮೊಟ್ಟೆಗಳು ಪೌಷ್ಟಿಕಾಂಶದ ಆಹಾರವಾಗಿದ್ದು, ಪ್ರೋಟೀನ್, ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳಬಹುದು. ಮೊಟ್ಟೆಯಿಂದ ಅನೇಕ ರೀತಿಯ ರುಚಿಕರವಾದ ಮತ್ತು ಪೌಷ್ಟಿಕಾಂಶದ ಪಾಕವಿಧಾನಗಳನ್ನು ತಯಾರಿಸಬಹುದು. ಆದರೆ ಕೆಲವರು ಮೊಟ್ಟೆಗಳನ್ನು ತಿನ್ನಬಾರದು, ಏಕೆಂದರೆ ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಯಾವ ಜನರು ಮೊಟ್ಟೆಗಳನ್ನು ಸೇವಿಸಬಾರದು ಎಂದು ತಿಳಿಯಿರಿ.
Lifestyle News In Kannada: ಮದುವೆಯಾದ ನಂತರ ಕೆಲವೇ ತಿಂಗಳುಗಳಲ್ಲಿ ಹೆಣ್ಣುಮಕ್ಕಳ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ವೇಗವಾಗಿ ಆಗಲು ಪ್ರಾರಂಭಿಸುತ್ತವೆ, ಇಂತಹ ಪರಿಸ್ಥಿತಿಯಲ್ಲಿ ಹುಡುಗಿಯರ ದೇಹದ ತೂಕದಲ್ಲಿಯೂ ಅನೇಕ ಬದಲಾವಣೆಗಳು ಕಂಡುಬರುತ್ತವೆ.
Health Tips: ನಿಮ್ಮ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಆದರೆ ಇಂದು ನಾವು ಹೆಚ್ಚು ನಿದ್ದೆ ಮಾಡುವುದರಿಂದ ಉಂಟಾಗುವ ಹಾನಿಯ ಬಗ್ಗೆ ಇಲ್ಲಿ ಹೇಳುತ್ತೇವೆ. ನೀವು ಗಂಟೆಗಟ್ಟಲೆ ನಿದ್ದೆ ಮಾಡುತ್ತಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
How To Gain Weight: ಅನೇಕ ಜನರು ಆಹಾರ ಸೇವಿಸಿದ ಬಳಿಕವೂ ತೂಕ ಹೆಚ್ಚಿಸಿಕೊಳ್ಳಲು ಪರದಾಡುತ್ತಾರೆ. ಇದಕ್ಕೆ ಕಾರಣವೇನು? ಮತ್ತು ತೂಕ ಹೆಚ್ಚಿಸಿಕೊಳ್ಳಲು ಏನು ಮಾಡಬೇಕೆಂದು ತಿಳಿಯಿರಿ.
Health Horoscope: ಪ್ರಸ್ತುತ ಸಮಯದಲ್ಲಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಸಮಸ್ಯೆ ತೂಕ ಹೆಚ್ಚಳ, ಸ್ಥೂಲಕಾಯತೆ. ಇದಕ್ಕೆ ನಮ್ಮ ಕಳಪೆ ಜೀವನಶೈಲಿ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ನಮ್ಮ ಕುಂಡಲಿಯಲ್ಲಿನ ಗ್ರಹಗಳ ಪ್ರಭಾವದಿಂದಲೂ ಕೂಡ ತೂಕ ಹೆಚ್ಚಾಗಬಹುದು ಎಂದು ನಿಮಗೆ ತಿಳಿದಿದೆಯೇ?
Weight Gain Tips: ಸರಿಯಾದ ತೂಕವನ್ನು ಹೊಂದಿರುವುದು ಮುಖ್ಯ. ತೂಕ ಹೆಚ್ಚಾಗಲು ಹಾಲು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಹಾಲಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಕುಡಿಯುವುದರಿಂದ ತೂಕ ವೇಗವಾಗಿ ಹೆಚ್ಚಾಗುತ್ತದೆ.
Bad Morning Habits: ಪ್ರಸ್ತುತ ಬಹುತೇಕ ಮಂದಿಯನ್ನು ಕಾಡುತ್ತಿರುವ ಸಮಸ್ಯೆ ಎಂದರೆ ತೂಕ ಹೆಚ್ಚಳ. ನೀವು ಸೇವಿಸುವ ಆಹಾರ ಮಾತ್ರವಲ್ಲ, ನಿಮ್ಮ ಬೆಳಗಿನ ಕೆಲವು ಅಭ್ಯಾಸಗಳು ಕೂಡ ತೂಕ ಹೆಚ್ಚಳಕ್ಕೆ ಕಾರಣವಿರಬಹುದು. ಬೆಳಗಿನ ಯಾವ ಕೆಟ್ಟ ಅಭ್ಯಾಸಗಳು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ತಿಳಿಯಿರಿ.
ರೊಟ್ಟಿ ತಿಂದರೆ ತೂಕ ಹೆಚ್ಚುತ್ತದೆಯೋ ಇಲ್ಲವೋ? ಈ ಪ್ರಶ್ನೆ ಹೆಚ್ಚಿನ ಜನರ ಮನಸ್ಸಿನಲ್ಲಿ ಬರುತ್ತದೆ, ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ರೊಟ್ಟಿ ತಿನ್ನಬೇಕೇ ಅಥವಾ ಬೇಡವೇ ಅನ್ನೋದರ ಬಗ್ಗೆ ಆಹಾರ ತಜ್ಞರ ಅಭಿಪ್ರಾಯವನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.