ಏಕಾಏಕಿ ನೆಲಕಚ್ಚಿದ iPhone14 ಬೆಲೆ, ಕೇವಲ 34 ಸಾವಿರ ರೂ.ಗಳಿಗೆ ಸಿಗುತ್ತಿದೆ, ಅವಕಾಶ ಮಿಸ್ ಮಾಡ್ಬೇಡಿ!

ಪ್ರತಿಯೊಬ್ಬರೂ iPhone 14 ಅನ್ನು ಖರೀದಿಸಲು ಬಯಸುತ್ತಾರೆ, ಆದರೆ, ಅದರ ಅಧಿಕ ಬೆಲೆಯಿಂದಾಗಿ ಪ್ರತಿಯೊಬ್ಬರ ಬಜೆಟ್‌ಗೆ ಅದು ಸರಿಹೊಂದುವುದಿಲ್ಲ, ಆದರೆ ಇದೀಗ ಪ್ರತಿಯೊಬ್ಬರ ಜೇಬಿನಲ್ಲಿ iPhone 14 ಇರುತ್ತದೆ.  ಏಕೆಂದರೆ ಅದರ ಮೇಲೆ ಹಿಂದೆಂದೂ ಇಷ್ಟೊಂದು ರೀತಿಯ ರಿಯಾಯಿತಿ ಸಿಗುತ್ತಿರಲಿಲ್ಲ.   

Written by - Nitin Tabib | Last Updated : Jul 29, 2023, 05:21 PM IST
  • ಐಫೋನ್ 14 ನ್ನು ಅದರ MRP ಯಲ್ಲಿ ಖರೀದಿಸಲು ಅನೇಕ ಜನರಿಗೆ ಸಾಧ್ಯವಾಗುವುದಿಲ್ಲ,
  • ಆದರೆ Amazon ನಲ್ಲಿಯೂ ಕೂಡ ಈ ಫೋನ್‌ನ MRP ಮೇಲೆ 35999 ರೂಪಾಯಿಗಳ ವಿನಿಮಯ ಬೋನಸ್ ಅನ್ನು ನೀಡಲಾಗುತ್ತಿದೆ.
  • ರಿಯಾಯಿತಿ ಪಡೆದ ಬಳಿಕ, ಗ್ರಾಹಕರು ಈ ಮಾದರಿಯ ಐಫೋನ್ ಅನ್ನು ಖರೀದಿಸಲು 69,999 ಬದಲಿಗೆ ಕೇವಲ 34,000 ಪಾವತಿಸಬೇಕಾಗುತ್ತದೆ.
ಏಕಾಏಕಿ ನೆಲಕಚ್ಚಿದ iPhone14 ಬೆಲೆ, ಕೇವಲ 34 ಸಾವಿರ ರೂ.ಗಳಿಗೆ ಸಿಗುತ್ತಿದೆ, ಅವಕಾಶ ಮಿಸ್ ಮಾಡ್ಬೇಡಿ! title=

iPhone 14 ನ ಬೆಲೆ ಸುಮಾರು 70000 ರೂಪಾಯಿಗಳು, ಆದರೆ ಈ ಬೆಲೆ ಪ್ರತಿಯೊಬ್ಬರ ಬಜೆಟ್‌ಗೆ ಸರಿ ಹೊಂದುವುದಿಲ್ಲ. ಬಹುಶಃ ಪ್ರತಿಯೊಬ್ಬರೂ ಈ ರೂಪಾಂತರವನ್ನು ಖರೀದಿಸಲು ಬಜೆಟ್ ನಿಂದಾಗಿ ಹಿಂದೇಟು ಹಾಕುತ್ತಾರೆ. ಆದಾಗ್ಯೂ, ಇದೀಗ ನೀವು ಅದನ್ನು ಅತ್ಯಂತ ಲಾಭದಾಯಕ ಬೆಲೆಯಲ್ಲಿ ಖರೀದಿಸಬಹುದು. ಏಕೆಂದರೆ ಫ್ಲಿಪ್‌ಕಾರ್ಟ್ ಈ ಐಫೋನ್ ಮಾದರಿಯ ಖರೀದಿಯ ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತಿದೆ, ಇದು ಇದುವರೆಗಿನ ಅತಿದೊಡ್ಡ ರಿಯಾಯಿತಿ ಎಂದರೆ ತಪ್ಪಾಗಲಾರದು. ಎಷ್ಟು ಪಾವತಿಸುವ ಮೂಲಕ ಗ್ರಾಹಕರು ಈ ಐಫೋನ್ ಮಾದರಿಯನ್ನು ತಮ್ಮದಾಗಿಸಿಕೊಳ್ಳಬಹುದು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, 

ಇದನ್ನೂ ಓದಿ-ಭೂಮಿಯತ್ತ ಧಾವಿಸುತ್ತಿದೆ 52 ಅಡಿ ಉದ್ದದ ಕ್ಷುದ್ರಗ್ರಹ, ಎಚ್ಚರಿಕೆ ನೀಡಿದ ನಾಸಾ!

ಎಲ್ಲಿ ರಿಯಾಯಿತಿ ಸಿಗುತ್ತಿದೆ?
ಐಫೋನ್ 14 ಮೇಲೆ ನಾವು ಹೇಳುತ್ತಿರುವ ರಿಯಾಯಿತಿ ಕೊಡುಗೆಯನ್ನು ಫ್ಲಿಪ್‌ಕಾರ್ಟ್‌ ನೀಡುತ್ತಿದೆ. ಈ ರಿಯಾಯಿತಿ ಕೊಡುಗೆ Apple iPhone 14 (128 GB) - ನೀಲಿ ರೂಪಾಂತರದ ಮೇಲೆ ನೀಡಲಾಗುತ್ತಿದೆ. ಈ ರೂಪಾಂತರದ ಮೇಲಿನ ರಿಯಾಯಿತಿಯನ್ನು ಪಡೆಯುವ ಮೂಲಕ, ಗ್ರಾಹಕರು ಇದುವರೆಗಿನ ಅತಿ ದೊಡ್ಡ ಉಳಿತಾಯವನ್ನು ಮಾಡಬಹುದು. ವಾತವಾದಲ್ಲಿ, ಐಫೋನ್ 14 ರ ನೈಜ ಬೆಲೆಯ ಕುರಿತು ಹೇಳುವುದಾದರೆ, ಇದು 69,999 ರೂ.ಗಳು, ಈ ಬೆಲೆಯಲ್ಲಿ ಬಹುತೇಕ  ಜನರಿಗೆ ಐಫೋನ್ ಖರೀದಿಸುವುದು ತುಂಬಾ ಕಷ್ಟವಾಗುತ್ತದೆ. ಈ ಬೆಲೆಯನ್ನು ಕಡಿಮೆ ಮಾಡಿಕೊಳ್ಳಲು  ಫ್ಲಿಪ್‌ಕಾರ್ಟ್ ನಿಮಗೆ ಬಲವಾದ ಅವಕಾಶವನ್ನು ಕಲ್ಪಿಸುತ್ತಿದೆ. 

ಇದನ್ನೂ ಓದಿ-ಇನ್ಮುಂದೆ ನಿಮ್ಮ ಫೋನ್ ಮೂಲಕವೇ ನೀವು ಐಟಿಆರ್ ದಾಖಲಿಸಬಹುದು, ಹೇಗೆ ಇಲ್ಲಿ ತಿಳಿದುಕೊಳ್ಳಿ!

ಐಫೋನ್ 14 ನ್ನು ಅದರ MRP ಯಲ್ಲಿ ಖರೀದಿಸಲು ಅನೇಕ ಜನರಿಗೆ ಸಾಧ್ಯವಾಗುವುದಿಲ್ಲ, ಆದರೆ Amazon ನಲ್ಲಿಯೂ ಕೂಡ ಈ ಫೋನ್‌ನ MRP ಮೇಲೆ 35999 ರೂಪಾಯಿಗಳ ವಿನಿಮಯ ಬೋನಸ್ ಅನ್ನು ನೀಡಲಾಗುತ್ತಿದೆ. ರಿಯಾಯಿತಿ ಪಡೆದ ಬಳಿಕ, ಗ್ರಾಹಕರು ಈ ಮಾದರಿಯ ಐಫೋನ್ ಅನ್ನು ಖರೀದಿಸಲು 69,999 ಬದಲಿಗೆ ಕೇವಲ 34,000 ಪಾವತಿಸಬೇಕಾಗುತ್ತದೆ. ಈ ಬೆಲೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ನೀವು ಖರೀದಿಯಲ್ಲಿ ಹೆಚ್ಚು ಉಳಿತಾಯ ಮಾಡಬಹುದು, ಇದು ನಿಮ್ಮ ಪಾಕೆಟ್ಗೆ ಉತ್ತಮ ಆಯ್ಕೆಯಾಗಿದೆ ಎಂದು ಸಾಬೀತಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News