ಬಿಬಿಎಂಪಿ ಆಯುಕ್ತ, ಪೊಲೀಸ್ ಆಯುಕ್ತರ ಜಂಟಿ ಸಭೆ

  • Zee Media Bureau
  • Jan 24, 2023, 05:43 PM IST

ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ಪರೇಡ್‌ಗೆ ಸಿದ್ಧತೆ ಮಾಡಲಾಗ್ತಿದೆ. ಇಂದು ಬಿಬಿಎಂಪಿ ಆಯುಕ್ತ, ಪೊಲೀಸ್ ಆಯುಕ್ತರ ಜಂಟಿ ಸಭೆ ನಡೆಯಲಿದೆ. ಗಣರಾಜ್ಯೋತ್ಸವ ಕವಾಯತ್ತಿನಲ್ಲಿ 32 ತಂಡಗಳು ಭಾಗಿಯಾಗಲಿವೆ.
 

Trending News