Ramayana : ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಸ್ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
South Actress In Kirik Party: ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಪಾತ್ರಕ್ಕೆ ಮೊದಲು ರಶ್ಮಿಕಾ ಮಂದಣ್ಣ ಆಯ್ಕೆಯಾಗುವ ಮೊದಲು ಸೌತ್ ಚಿತ್ರರಂಗದ ಬೇರೊಬ್ಬ ನಟಿ ಸೆಲೆಕ್ಟ್ ಆಗಿದ್ದರಂತೆ. ಹಾಗಿದ್ರೇ ಈ ನಟಿ ಯಾರು? ಇದರ ಮಾಹಿತಿ ಇಲ್ಲಿದೆ.
Sai Pallavi Old Video: ಸಾಯಿ ಪಲ್ಲವಿ ದೊಡ್ಡ ನಟಿ... ಅದಕ್ಕಿಂತ ಹೆಚ್ಚಾಗಿ ಡ್ಯಾನ್ಸರ್. ಸಾಯಿ ಪಲ್ಲವಿ ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಕತ್ರಿನಾ ಕೈಫ್ 'ಶೀಲಾ ಕಿ ಜವಾನಿ' ಹಾಡಿಗೆ ಅದ್ಭುತ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಆ ಹಳೆ ವಿಡಿಯೋ ವೈರಲ್ ಆಗಿದೆ.
South Actress: ನ್ಯಾಚುರಲ್ ಬ್ಯೂಟಿ ಕ್ವೀನ್ ಸಾಯಿ ಪಲ್ಲವಿ ಎಲ್ಲ ಸೌತ್ ಸ್ಟಾರ್ ನಟಿಯರನ್ನು ಮೀರಿಸಿದ್ದಾರೆ.. ಅಷ್ಟರ ಮಟ್ಟಿಗೆ ಕ್ರೇಜ್ ಗಿಟ್ಟಿಸಿಕೊಂಡಿರುವ ಇವರು ಸದ್ಯ ಸಮಂತಾ, ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ..
Ramayana Update: ʻರಾಮಾಯಣʼ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ನಟ ರಣಬೀರ್ ಕಪೂರ್ ಹಾಗೂ ನಟಿ ಸಾಯಿ ಪಲ್ಲವಿ ಸೀತಾ ಪಾತ್ರಕ್ಕೆ ಪಡೆಯುತ್ತಿರುವ ಬಹು ದೊಡ್ಡ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಹಾಗಿದ್ರೇ ರಣಬೀರ್ ಮತ್ತು ಸಾಯಿ ಪಲ್ಲವಿ ತೆರೆದುಕೊಳ್ಳುತ್ತಿರುವ ಸಂಬಾವನೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.
Nag Chaitanya First Love: ನಾಗ ಚೈತನ್ಯ.. ತಂದೆಗೆ ಗೊತ್ತಾಗದಂತೆ ಪ್ರೇಮಿಯನ್ನು ಮೈಂಟೇನ್ ಮಾಡಿದ್ದು ಈಗ ಹಾಟ್ ಟಾಪಿಕ್ ಆಗಿಬಿಟ್ಟಿದೆ. ಆದರೆ ಈ ವಿಚಾರ ತಿಳಿದ ನಾಗಾರ್ಜುನ ಮಾಡಿದ್ದೇನು ಗೊತ್ತಾ?
Sapthami Gowda In Kantara 1: ಕಾಂತಾರ ಚಾಪ್ಟರ್ 1 ರೇಸ್ನಿಂದ ನಟಿ ಸಪ್ತಮಿ ಗೌಡ ಸಿನಿಮಾದಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ರಿವೀಲ್ ಆಗಿದೆ. ಇನ್ನೂ ಈ ರೇಸ್ನಲ್ಲಿ ಮೂವರು ನಾಯಕಿಯರು ಇದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Sai Pallavi : ಬಹುಭಾಷಾ ನಟಿ ಸಾಯಿ ಪಲ್ಲವಿ ತನ್ನ ಸೌಂದರ್ಯ ಮತ್ತು ಸರಳತೆ ಹಾಗು ನಟನೆಯ ಮೂಲಕ ಸಾಕಷ್ಟು ಹೃದಯಗಳನ್ನು ಗೆದ್ದಿದ್ದಾರೆ. ಈ ಸಿಂಪಲ್ ಬ್ಯೂಟಿ ಅಂದ್ರೆ, ಪಡ್ಡೆ ಹೈಕ್ಳಿಗೆ ತುಂಬಾ ಇಷ್ಟ. ಇತ್ತೀಚಿಗೆ ತಮ್ಮ ಬಾಲ್ಯದಲ್ಲಿ ನಡೆದ ಸಂಗತಿಗಳ ಕುರಿತು ಮಾತನಾಡುವಾಗ ಪಲ್ಲವಿ ಬಿಚ್ಚಿಟ್ಟ ಸತ್ಯ ಅವರ ಫ್ಯಾನ್ಸ್ಗೆ ಶಾಕ್ ನೀಡಿದೆ..
Sai Pallavi : ನೃತ್ಯದ ಮೂಲಕವೇ ಗುರುತಿಸಿಕೊಂಡಿದ್ದ ಸಾಯಿ ಪಲ್ಲವಿ ಪ್ರೇಮಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದೀಗ ಅವರು ಶೂಟಿಂಗ್ ಸಮಯದಲ್ಲಾದ ಸಂಗತಿ ಕುರಿತು ಮುಕ್ತವಾಗಿ ಮಾತನಾಡಿದ್ದು, ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
South Actress: ಬಹುತೇಕ ನಾಯಕಿಯರ ಹೆಸರು ಒರಿಜಿನಲ್ ಅಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು.. ಸದ್ಯ ತೆರೆಮೇಲೆ ಸ್ಟಾರ್ ಹೀರೋಯಿನ್ ಎಂದು ಗುರುತಿಸಿಕೊಂಡ ನಯನತಾರಾ ಅವರಿಂದ ಹಿಡಿದು ಸಾಯಿ ಪಲ್ಲವಿಯವರೆಗೆ.. ಈ ಸೆಲೆಬ್ರಿಟಿಗಳ ನಿಜವಾದ ಹೆಸರು ಏನು ಗೊತ್ತಾ?
Sai Pallavi : ನ್ಯಾಚುಲರ್ ಬ್ಯೂಟಿ ನಟಿ ಸಾಯಿ ಪಲ್ಲವಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರನ ಜೊತೆ ಜಪಾನ್ನಲ್ಲಿ ಪಾರ್ಟಿ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಅಮೀರ್ ಪುತ್ರನ ಜೊತೆ ಸಾಯಿ ಅಲ್ಲೇನು ಮಾಡ್ತೀದಾರೆ ಅಂತ ನೆಟ್ಟಿಗರು ಪ್ರಶ್ನೆ ಮಾಡ್ತೀದಾರೆ..
Ranbir kapoor - Sai pallavi : ನಿತೀಶ್ ತಿವಾರಿ ನಿರ್ದೇಶನದ ಮುಂಬರುವ ರಾಮಾಯಣ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಈಗಾಗಲೇ ಕನ್ಫರ್ಮ್ ಆಗಿದ್ದಾರೆ. ರಾಮಾಯಣದಲ್ಲಿ ರಾಮನ ಪಾತ್ರದ ಜೊತೆಗೆ ರಾವಣಾಸುರನ ಮತ್ತೊಂದು ಪ್ರಮುಖ ಪಾತ್ರ. ಈ ಪಾತ್ರಕ್ಕೆ ಯಶ್... ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
Ramayana Movie 2024: ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರವನ್ನು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹಾಗೂ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಸ್ಟಾರ್ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.
Sai Pallavi First kiss: ತಮ್ಮ ಇಷ್ಟು ದಿನದ ಕರಿಯರ್ನಲ್ಲಿ ನೋ ಕಿಸ್ಸಿಂಗ್ ರೂಲ್ಸ್ ಹಾಕಿಕೊಂಡಿದ್ದ ನಟಿ ಸಾಯಿ ಪಲ್ಲವಿ ಸದ್ಯ ಅದನ್ನು ಬ್ರೇಕ್ ಮಾಡಿ ಚಿತ್ರವೊಂದರಲ್ಲಿ ನಾಗಚೈತನ್ಯ ಜೊತೆ ಕಿಸ್ ಮಾಡಿದ್ದಾರೆ ಎನ್ನಲಾಗಿದೆ..
Sai Pallavi Real Name: ನ್ಯಾಚುರಲ್ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ ಯಾವುದೇ ಬೋಲ್ಡ್ ಚಿತ್ರಗಳಲ್ಲಿ ನಟಿಸದೇ ತಮ್ಮ ಶೈಲಿಯಲ್ಲಿನ ಕಂಟೆಂಟ್ ಸಿನಿಮಾಗಳಿಗೆ ಮಾತ್ರ ಗ್ರೀನ್ ಸಿಗ್ನಲ್ ನೀಡುತ್ತಾರೆ.. ಸದ್ಯ ನಟಿ ತಾಂಡೇಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ಇದೆಲ್ಲದರ ಮಧ್ಯೆ ಸಾಯಿ ಪಲ್ಲವಿಯ ನಿಜವಾದ ಹೆಸರಿನ ಕುರಿತು ಮಾಹಿತಿಯೊಂದು ಹೊದಬಿದ್ದಿದೆ
Sai Pallavi Junaid Khan Photos : ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ಜಪಾನ್ನಲ್ಲಿ ನ್ಯಾಚುರಲ್ ಬ್ಯೂಟಿ ಸುತ್ತಾಟ ನಡೆಸಿದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.