ನಾನಿನ್ನೂ ಬದುಕಿದ್ದೇನೆ, ಜೆಡಿಎಸ್ ಮುಗಿಸುವುದು ಸುಲಭ ಅಲ್ಲ: ಎಚ್‌ಡಿ ದೇವೇಗೌಡ

  • Zee Media Bureau
  • Apr 1, 2024, 06:01 PM IST

ಹಾಸನದಲ್ಲಿಂದು ದಳಪತಿಗಳು ಅಬ್ಬರದ ಪ್ರಚಾರ ನಡೆಸಿದ್ರು.. ಈ ವೇಳೆ ಮಾಜಿ ಪ್ರಧಾನಿ ಅವ್ರು ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು.. ಹಾಗಾದ್ರೆ ಏನ್‌ ಹೇಳಿದ್ರು ಕೇಳೋಣ ಬನ್ನಿ..

Trending News