ಲೋಕಸಭಾ ಚುನಾವಣೆ ಜೆ‌ಡಿ‌ಎಸ್-ಬಿಜೆಪಿ ದೋಸ್ತಿ ಬಹುತೇಕ ಫೈನಲ್

  • Zee Media Bureau
  • Sep 22, 2023, 11:23 AM IST

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 'ದಳ'ಪತಿಗಳು ಭೇಟಿಯಾಗುವ ಸಾಧ್ಯತೆ ಇದೆ. 

Trending News