JDS ಅಭ್ಯರ್ಥಿ ಶಶಿಧರ ಯಲಿಗಾರ ಪರ ಕುಮಾರಸ್ವಾಮಿ ಕ್ಯಾಂಪೇನ್‌

  • Zee Media Bureau
  • May 4, 2023, 02:46 PM IST

ಸಿಎಂ ಬೊಮ್ಮಾಯಿ‌ ಕ್ಷೇತ್ರಕ್ಕೆ ದಳಪತಿಯ ಎಂಟ್ರಿ. JDS ಅಭ್ಯರ್ಥಿ ಶಶಿಧರ ಯಲಿಗಾರ ಪರ ಕುಮಾರಸ್ವಾಮಿ ಕ್ಯಾಂಪೇನ್‌. ಬೆಳಗ್ಗೆ 10 ಗಂಟೆಗೆ JDS ಬಹಿರಂಗ ಸಮಾವೇಶದಲ್ಲಿ ಹೆಚ್‌ಡಿಕೆ ಭಾಗಿ. ಹಾವೇರಿಯ ಸಂತೆ ಮೈದಾನದಲ್ಲಿ ಜೆಡಿಎಸ್ ಬಹಿರಂಗ ಸಮಾವೇಶ. ಬಹಿರಂಗ ಸಮಾವೇಶದ ಮೂಲಕ ಮಾಜಿ ಸಿಎಂ ಮತಯಾಚನೆ.

Trending News