23-02-2022 Today Gold Price:ಆಭರಣ ಪ್ರಿಯರಿಗೆ ಸಿಹಿ ಸುದ್ದಿ.. ಚಿನ್ನದ ಬೆಲೆಯಲ್ಲಿ ಇಳಿಕೆ
23-02-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರದ ಬಗ್ಗೆ ಇಲ್ಲಿ ಪರಿಶೀಲಿಸಿ.
ನವದೆಹಲಿ: ಫೆಬ್ರವರಿ 23 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,600 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹46,000 ಆಗಿದೆ.
ನಗರ | 22 ಕ್ಯಾರೆಟ್ | 24 ಕ್ಯಾರೆಟ್ |
ಬೆಂಗಳೂರು | ₹46,000 | ₹50,180 |
ದೆಹಲಿ | ₹46,260 | ₹50,180 |
ಹೈದರಾಬಾದ್ | ₹46,000 | ₹50,180 |
ಮುಂಬೈ | ₹46,000 | ₹50,180 |
ಚೆನ್ನೈ | ₹47,350 | ₹51,660 |
ಕೋಲ್ಕತ್ತಾ | ₹46,000 | ₹50,180 |
ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ ₹5,018 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹50,180 ಆಗಿದೆ.
ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹643 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹64,300 ಆಗಿದೆ.
ನಗರ | 1 ಕೆಜಿ ಬೆಳ್ಳಿ ದರ |
ಬೆಂಗಳೂರು | ₹70,000 |
ದೆಹಲಿ | ₹64,300 |
ಚೆನ್ನೈ | ₹69,000 |
ಮುಂಬೈ | ₹64,300 |
ಹೈದರಾಬಾದ್ | ₹70,000 |
ಕೋಲ್ಕತ್ತಾ | ₹64,300 |
ಫೆಬ್ರವರಿ 22 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹46,250 ಮತ್ತು 1 ಕೆಜಿಗೆ ₹64,400 ನಲ್ಲಿ ಕೊನೆಗೊಂಡಿದ್ದವು.
ಇದನ್ನೂ ಓದಿ: LPG Price Hike: ಎಲ್ ಪಿಜಿ ಗ್ರಾಹಕರಿಗೆ ಬಿಗ್ ಶಾಕ್, ಏಪ್ರಿಲ್ ನಲ್ಲಿ ದುಪ್ಪಟ್ಟಾಗಲಿದೆ ಗ್ಯಾಸ್ ಬೆಲೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.