Aadhaar Shila : ಕೇವಲ 87 ರೂ ಹೂಡಿಕೆಯಲ್ಲಿ ಸಿಗುತ್ತೆ 11 ಲಕ್ಷ, ಮಹಿಳೆಯರಿಗಾಗಿ ಬಂತು ಹೊಸ ಯೋಜನೆ
LIC Aadhaar Shila Policy : LIC ಜನಸಾಮಾನ್ಯರಿಗಾಗಿ ಹಲವು ರೀತಿಯ ಪಾಲಿಸಿಗಳನ್ನು ಪರಿಚಯಿಸುತ್ತಿದೆ. ಇದೀಗ ಕಡಿಮೆ ಪ್ರೀಮಿಯಂ ನೊಂದಿಗೆ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಎಲ್ ಐಸಿ ನಿಮಗೆ ಹೊಸ ಯೋಜನೆ ಪರಿಚಯಿಸಿದೆ. ಈ ಯೋಜನೆಯು ಮಧ್ಯಮ ವರ್ಗದವರಿಗೆ ಸಹಾಯವಾಗುತ್ತದೆ.
Aadhaar Shila Policy : ಚಿಕ್ಕ ಮಕ್ಕಳಿಂದ ಹಿಡಿದು ನಿವೃತ್ತಿಯ ಪಿಂಚಣಿಯನ್ನು ಸಹ ನೀಡಲು ಭಾರತೀಯ ಜೀವ ವಿಮೆ ವಿವಿಧ ರೀತಿಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಎಲ್ ಐಸಿ ಹೂಡಿಕೆಯು ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ. ಜೊತೆಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತವೆ.
ಇನ್ನು ಈಗಾಗಲೇ ಎಲ್ ಐಸಿಯಲ್ಲಿ ಸಾಕಷ್ಟು ಯೋಜನೆಗಳಿವೆ. ಈ ಯೋಜನೆಯೂ ಮಹಿಳಯೆರಿಗೆ ಹೆಚ್ಚು ಅನುಕೂಲಕರವಾಗಿದೆ. ಸಾಕಷ್ಟು ಯೋಜನೆಗಳನ್ನು ಎಲ್‌ಐಸಿ ಮಹಿಳೆಯೆರಿಗೆಂದೇ ಜಾರಿಗೊಳಿಸಿದೆ ಅದರಲ್ಲಿ ಆಧಾರ್ ಶೀಲಾ ಯೋಜನೆಯೂ ಒಂದು.
ಈ ಆಧಾರ್ ಶೀಲಾ ಯೋಜನೆಯು ಮಹಿಳೆಯರಿಗೆ ಆರ್ಥಿಕ ಸಹಾಯ ಒದಗಿಸುತ್ತದೆ. ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಹೂಡಿಕೆದಾರರಾಗಬಹುದು. ಪ್ರತಿದಿನ 87 ರೂಪಾಯಿ ಹೂಡಿಕೆ ಮಾಡುವುದರಿಂದ 11 ಲಕ್ಷದ ವರೆಗಿನ ಲಾಭವನ್ನು ಪಡೆದುಕೊಳ್ಳಬುದು.
ಇದನ್ನೂ ಓದಿ-ಇನ್ನೂ ITR ಫೈಲ್ ಮಾಡಿಲ್ಲವೇ? ಚಿಂತೆ ಬೇಡ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಇನ್ನೂ ಇದೆ ಅವಕಾಶ
ಹೌದು ಇದೀಗ ಎಲ್‌ಐಸಿ ಪರಿಚಯಿಸಿರುವ ಆಧಾರ್ ಶೀಲಾ ಯೋಜನೆಯಲ್ಲಿ ಕೇವಲ 87 ರೂಪಾಯಿ ಹೂಡಿಕೆಯಲ್ಲಿ ಸಿಗಲಿದೆ 11 ಲಕ್ಷ. ದಿರ್ಘಾವಧಿಯ ಹಣವನ್ನು ಉಳಿಸಲು ಈ ಎಲ್ ಐಸಿ ಆಧಾರ್ ಶೀಲಾ ಯೋಜನೆ ಸಹಾಯವಾಗಲಿದೆ. 8 ರಿಂದ 55 ವರ್ಷದ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. 10 ರಿಂದ 20 ಅವಧಿಯನ್ನು ಈ ಯೋಜನೆ ಹೊಂದಿದ್ದು, ಮುಕ್ತಾಯದ ವರ್ಷವೂ 70 ವರ್ಷವಾಗಿರುತ್ತದೆ.
ಇನ್ನು ಕಂತುಗಳನ್ನು ವಾರ್ಷಿಕ, ತ್ರೈಮಾಸಿಕ ಅಥವಾ ಆರು ತಿಂಗಳಿಗೆ ಒಮ್ಮೆ ಕಟ್ಟುವ ಆಯ್ಕೆ ಇದ್ದು, ಕನಿಷ್ಠ ಹೂಡಿಕೆಯ ಮೊತ್ತ 75 ಸಾವಿರ ರೂ. ಹಾಗೂ ಗರಿಷ್ಟ 3 ಲಕ್ಷ ಹೂಡಿಕೆ ಮಾಡಬಹುದು. ಈ ಯೋಜನೆಯೂ ಮಹಿಳೆಯರಿಗೆ ಉತ್ತಮ ಆದಾಯವನ್ನು ನೀಡುವ ಯೋಜನೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಂದೇ ಹತ್ತಿರದ LIC ಕೇಂದ್ರವನ್ನ ಬೇಟಿಮಾಡಿ.
ಇನ್ನು ಕಂತುಗಳನ್ನ ವಾರ್ಷಿಕ, ತ್ರೈಮಾಸಿಕ ಅಥವಾ ಆರು ತಿಂಗಳಿಗೆ ಒಮ್ಮೆ ಕಟ್ಟುವ ಆಯ್ಕೆ ಕೂಡ ಇರುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 75 ಸಾವಿರ ರೂ. ಹಾಗೂ ಗರಿಷ್ಟ 3 ಲಕ್ಷ ಹೂಡಿಕೆ ಮಾಡಬಹುದು. ಮಹಿಳೆಯರಿಗೆ ಈ ಎಲ್ ಐಸಿ ಯೋಜನೆಯು ಉತ್ತಮ ಆದಾಯವನ್ನು ನೀಡುವ ಯೋಜನೆಯಾಗಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಂದೇ ಹತ್ತಿರದ LIC ಕೇಂದ್ರವನ್ನ ಬೇಟಿಮಾಡಿ.
ಇದನ್ನೂ ಓದಿ-ಅತ್ಯಲ್ಪ ಹೂಡಿಕೆ ಮಾಡಿ ಈ ಸೂಪರ್ ಹಿಟ್ ವ್ಯವಸಾಯ ಆರಂಭಿಸಿ, ತಿಂಗಳಿಗೆ 8 ಲಕ್ಷ ಆದಾಯ ಕೊಡುತ್ತೇ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ