ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಅಕ್ಟೋಬರ್ 19) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 49,399 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (19-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ವಿದ್ಯಾರ್ಥಿಗಳ ಖಾತೆಗೆ 12 ಸಾವಿರ ರೂಪಾಯಿ!ಸ್ಕಾಲರ್ ಶಿಪ್ ಸ್ಕೀಮ್ ಗೆ ಅರ್ಜಿ ಸಲ್ಲಿಸಲು ಇದೇ ಕೊನೆ ದಿನಾಂಕ


Market  Date Variety Minimum Price Maximum Price Modal Price
Gonikappal 19/10/2024 Pylone ₹3,500 ₹3,600 ₹3,600
Madhugiri 19/10/2024 Other ₹20,000 ₹30,000 ₹25,000
Bantwala 18/10/2024 Cqca ₹19,000 ₹27,000 ₹25,000
Bhadravathi 18/10/2024 Rashi ₹36,199 ₹49,511 ₹43,075
Channagiri 18/10/2024 Rashi ₹45,072 ₹49,621 ₹47,800
Chitradurga 18/10/2024 api ₹48,100 ₹48,500 ₹48,300
Chitradurga 18/10/2024 Bette ₹32,600 ₹33,000 ₹32,800
Chitradurga 18/10/2024 Kempugotu ₹27,400 ₹27,800 ₹27,600
Chitradurga 18/10/2024 Rashi ₹47,600 ₹48,000 ₹47,800
Gonikappal 18/10/2024 Pylone ₹3,500 ₹3,600 ₹3,600
Holalkere 18/10/2024 Rashi ₹20,000 ₹47,500 ₹26,220
Hosanagar 18/10/2024 Kempugotu ₹22,599 ₹28,599 ₹27,169
Hosanagar 18/10/2024 Rashi ₹45,529 ₹49,979 ₹48,315
Huliyar 18/10/2024 Red ₹22,000 ₹24,000 ₹23,849
Karkala 18/10/2024 New Variety ₹25,000 ₹32,500 ₹27,000
Koppa 18/10/2024 Gorabalu ₹24,000 ₹30,000 ₹26,870
Kumta 18/10/2024 Chippu ₹22,609 ₹25,899 ₹24,549
Kumta 18/10/2024 Cqca ₹7,019 ₹22,109 ₹20,579
Kumta 18/10/2024 Factory ₹5,019 ₹16,929 ₹15,399
Kumta 18/10/2024 Ripe ₹30,069 ₹33,909 ₹32,469
Puttur 18/10/2024 New Variety ₹21,000 ₹32,500 ₹29,500
Shimoga 18/10/2024 Bette ₹49,300 ₹54,700 ₹51,600
Shimoga 18/10/2024 Gorabalu ₹17,009 ₹38,099 ₹31,658
Shimoga 18/10/2024 New Variety ₹46,159 ₹47,609 ₹46,689
Shimoga 18/10/2024 Rashi ₹35,069 ₹49,399 ₹49,199
Shimoga 18/10/2024 Saraku ₹56,619 ₹83,200 ₹59,169
Shimogga(Theertahalli) 18/10/2024 Saraku ₹63,000 ₹63,000 ₹63,000
Siddapur 18/10/2024 Bilegotu ₹23,899 ₹26,899 ₹24,899
Siddapur 18/10/2024 Chali ₹31,299 ₹34,699 ₹33,699
Siddapur 18/10/2024 Cqca ₹20,709 ₹24,609 ₹23,109
Siddapur 18/10/2024 Rashi ₹42,099 ₹46,339 ₹44,599
Siddapur 18/10/2024 Tattibettee ₹27,139 ₹36,399 ₹34,099
Sirsi 18/10/2024 Bette ₹28,199 ₹38,008 ₹32,356
Sirsi 18/10/2024 Bilegotu ₹20,469 ₹29,899 ₹26,276
Sirsi 18/10/2024 Chali ₹32,608 ₹35,508 ₹34,304
Sirsi 18/10/2024 Kempugotu ₹14,689 ₹22,069 ₹18,689
Sirsi 18/10/2024 Rashi ₹40,809 ₹42,799 ₹41,899
Sulya 18/10/2024 New Variety ₹28,000 ₹31,000 ₹29,000
Yellapur 18/10/2024 api ₹58,299 ₹61,309 ₹61,309
Yellapur 18/10/2024 Bilegotu ₹16,612 ₹28,000 ₹26,010
Yellapur 18/10/2024 Chali ₹29,319 ₹35,199 ₹33,999
Yellapur 18/10/2024 Cqca ₹4,099 ₹17,109 ₹12,109
Yellapur 18/10/2024 Kempugotu ₹16,499 ₹24,899 ₹21,899
Yellapur 18/10/2024 Rashi ₹38,099 ₹54,950 ₹47,449
Yellapur 18/10/2024 Tattibettee ₹24,899 ₹35,009 ₹30,890
Huliyar 17/10/2024 Red ₹22,000 ₹24,000 ₹23,000
Sirsi 17/10/2024 Bette ₹28,899 ₹38,190 ₹32,463
Sirsi 17/10/2024 Bilegotu ₹25,090 ₹30,300 ₹28,085
Sirsi 17/10/2024 Chali ₹32,350 ₹35,468 ₹34,270
Sirsi 17/10/2024 Rashi ₹40,088 ₹41,899 ₹40,819

ಇದನ್ನೂ ಓದಿ: ನೀವು SIP ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಆದಾಯ ಹೊಂದಲು ಬಯಸಿದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ..!


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.