ರಾತ್ರಿ ಫೋನ್ ಮಾಡಿ ಹೋಟೆಲ್‌ ಬಾ ಅಂದ್ರು.. ಅವತ್ತು ನನಗೆ ತುಂಬಾ ನೋವಾಯ್ತು.: ಸಿನಿರಂಗದ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ

Upasana singh on casting couch : ಸಿನಿಮಾ ಇಂಡಸ್ಟ್ರಿ ಒಂದು ಬಣ್ಣದ ಲೋಕ. ಅನೇಕ ಜನರು ಇಲ್ಲಿ ಇಂದು ಸ್ಟಾರ್‌ಗಳಾಗಿ ಮರೆಯುತ್ತಿದಾರೆ. ಆದರೆ ಈ ಖ್ಯಾತಿ ಪಡೆಯಲು ಅವರು ಅನುಭವಿಸುವ ಹಿಂಸೆ, ನೋವು ಯಾರಿಗೂ ತಿಳಿಯುವುದಿಲ್ಲ. ಅದರಲ್ಲಿ ಬಹುತೇಕ ನಾಯಕಿಯರಂತೂ ಒಂದು ಹಂತದಲ್ಲಿ ಕಾಸ್ಟಿಂಗ್ ಕೌಚ್ ಎದುರಿಸುತ್ತಾರೆ. ಇತ್ತೀಚೆಗಷ್ಟೇ ಖ್ಯಾತ ನಟಿಯೊಬ್ಬರು ತಾವು ಎದುರಿಸಿದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
 

1 /7

2 /7

3 /7

4 /7

5 /7

6 /7

7 /7