ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಅಕ್ಟೋಬರ್ 29) ಕೊಂಚ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,001 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (29-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ದೀಪಾವಳಿ ಬಂಪರ್‌ ಆಫರ್‌; ಕೇವಲ 699 ರೂ.ಗಳಿಗೆ ಬಿಡುಗಡೆಯಾದ ಜಿಯೋ ಭಾರತ್‌ ಫೋನ್!


Market  Date Variety Minimum Price Maximum Price Modal Price
Bantwala 28/10/2024 Cqca ₹20,000 ₹27,500 ₹26,000
Channagiri 28/10/2024 Rashi ₹42,072 ₹50,379 ₹48,798
Gonikappal 28/10/2024 Pylone ₹3,600 ₹4,500 ₹3,600
Koppa 28/10/2024 Gorabalu ₹27,000 ₹30,000 ₹29,000
Kumta 28/10/2024 Chippu ₹23,569 ₹26,019 ₹24,989
Kumta 28/10/2024 Cqca ₹6,089 ₹22,069 ₹20,179
Kumta 28/10/2024 Factory ₹3,019 ₹16,929 ₹15,499
Kumta 28/10/2024 Ripe ₹30,869 ₹34,199 ₹32,869
Madhugiri 28/10/2024 Other ₹22,000 ₹25,000 ₹23,000
Madikeri 28/10/2024 Pylone ₹3,000 ₹3,000 ₹3,000
Pavagada 28/10/2024 Red ₹38,000 ₹43,000 ₹42,172
Sagar 28/10/2024 Bilegotu ₹9,099 ₹24,011 ₹22,899
Sagar 28/10/2024 Chali ₹20,111 ₹32,829 ₹31,989
Sagar 28/10/2024 Cqca ₹8,321 ₹18,541 ₹16,854
Sagar 28/10/2024 Kempugotu ₹13,290 ₹30,200 ₹28,889
Sagar 28/10/2024 Rashi ₹21,419 ₹50,229 ₹48,399
Sagar 28/10/2024 Sippegotu ₹6,099 ₹15,370 ₹14,919
Shimoga 28/10/2024 Bette ₹40,130 ₹56,300 ₹55,200
Shimoga 28/10/2024 Gorabalu ₹17,009 ₹32,509 ₹31,509
Shimoga 28/10/2024 New Variety ₹47,296 ₹49,709 ₹47,396
Shimoga 28/10/2024 Rashi ₹35,009 ₹51,001 ₹50,501
Shimoga 28/10/2024 Saraku ₹53,199 ₹90,800 ₹58,169
Sirsi 28/10/2024 Bette ₹25,009 ₹37,618 ₹31,611
Sirsi 28/10/2024 Bilegotu ₹20,009 ₹30,009 ₹26,477
Sirsi 28/10/2024 Chali ₹32,479 ₹35,336 ₹33,775
Sirsi 28/10/2024 Rashi ₹40,399 ₹43,899 ₹42,143
Sulya 28/10/2024 New Variety ₹28,000 ₹31,000 ₹29,000
Yellapur 28/10/2024 Bilegotu ₹15,699 ₹27,810 ₹25,810
Yellapur 28/10/2024 Chali ₹29,169 ₹36,011 ₹34,350
Yellapur 28/10/2024 Cqca ₹4,040 ₹17,299 ₹14,899
Yellapur 28/10/2024 Kempugotu ₹14,899 ₹22,900 ₹19,905
Yellapur 28/10/2024 Rashi ₹39,789 ₹54,599 ₹45,699
Yellapur 28/10/2024 Tattibettee ₹25,200 ₹32,090 ₹29,709

ಇದನ್ನೂ ಓದಿ: ಧಂತೇರಸ್‌ನಲ್ಲಿ ಚಿನ್ನ ಖರೀದಿಸಲು ಯೋಚಿಸ್ತಿದ್ದೀರಾ? ತೆರಿಗೆ ಎಷ್ಟು ಕಟ್ ಆಗುತ್ತೆ ಗೊತ್ತಾ?


ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.