Cheapest Gold: ಚಿನ್ನ ಎಂದರೆ ಮಹಿಳೆಯರಿಗೆ ಬಲು ಪ್ರೀತಿ. ಇತ್ತೀಚಿನ ದಿನಗಳಲ್ಲಿ ಚಿನ್ನದ ದರ ಆಕಾಶ ಮುಟ್ಟುತ್ತಿರುವುದರಿಂದ ಹೂಡಿಕೆ ದೃಷ್ಟಿಯಿಂದ ಚಿನ್ನವನ್ನು ಖರೀದಿ ಮಾಡುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ. ನೀವು ಚಿನ್ನ ಖರೀದಿಗಾಗಿ ಯೋಚಿಸುತ್ತಿದ್ದರೆ ಅತ್ಯಂತ ಕಡಿಮೆ ಬೆಲೆ ಚಿನ್ನ ಸಿಗುವ ಜಾಗದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ. 


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಅಗ್ಗದ ಚಿನ್ನ ಎಂದರೆ ಮೊದಲು ನೆನಪಾಗುವುದು ದುಬೈ. ಆದರೆ, ಇಲ್ಲೊಂದು ಜಾಗದಲ್ಲಿ ದುಬೈಗಿಂತಲೂ ಅಗ್ಗದ ಬೆಲೆಯಲ್ಲಿ ಪರಿಶುದ್ಧವಾದ ಚಿನ್ನವನ್ನು ಖರೀದಿಸಬಹುದು. 


ಅತ್ಯಂತ ಅಗ್ಗದ ಬೆಲೆಗೆ ಚಿನ್ನ ಖರೀದಿ: 
ಇಂಡೋನೇಷ್ಯಾದಲ್ಲಿ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಶುದ್ಧವಾದ ಚಿನ್ನವನ್ನು ಖರೀದಿಸಬಹುದು. ಪೂರ್ವ ಏಷ್ಯಾದಲ್ಲಿ ಬರುವ ಈ ದೇಶದಲ್ಲಿ ಸಿಗುವ ಚಿನ್ನದ ಗುಣಮಟ್ಟವೂ ಅತ್ಯದ್ಭುತವಾಗಿದ್ದು ಈ ಶುದ್ಧತೆಯನ್ನು ಬೇರಾವ ದೇಶದ ಚಿನ್ನದೊಂದಿಗೂ ಹೋಲಿಸಲು ಸಾಧ್ಯವೇ ಇಲ್ಲ. 


ಇದನ್ನೂ ಓದಿ- ಆಯುಷ್ಮಾನ್ ಕಾರ್ಡ್‌ನಲ್ಲಿ ಈ ರೋಗಗಳಿಗೂ ಸಿಗುತ್ತೆ ಉಚಿತ ಚಿಕಿತ್ಸೆ, ಪ್ರತಿಯೊಬ್ಬರಿಗೂ ತಿಳಿದಿರಲೇಬೇಕಾದ ವಿಷಯವಿದು!


ಇಂಡೋನೇಷ್ಯಾದಲ್ಲಿ 4 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,330,266 ಇಂಡೋ ರೂಪಾಯಿಗಳು. ಭಾರತೀಯ ಹಣದ ಲೆಕ್ಕಾಚಾರದಲ್ಲಿ 10 ಗ್ರಾಂ ಚಿನ್ನದ ಬೆಲೆ 71,880 ರೂ. ಗಮನಾರ್ಹವಾಗಿ, ಭರತ್ರದಲ್ಲಿ ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ 77,700 ರೂ. ದಾಟಿದೆ. 


ಇದನ್ನೂ ಓದಿ- ರತನ್ ಟಾಟಾ ಟಾಪ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣದಿರಲು ಆ ಒಬ್ಬ ವ್ಯಕ್ತಿಯೇ ಕಾರಣ...!


ದುಬೈ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರಸ್ತುತ 10 ಗ್ರಾಂಗೆ 3180.25 AED (ಅಂದಾಜು 72,840 ರೂ.) ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.