Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಇಳಿಕೆ ಕಂಡ ಚಿನ್ನದ ಬೆಲೆ!
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಣಗಾಡುತ್ತಿವೆ
ನವದೆಹಲಿ : ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೆಣಗಾಡುತ್ತಿವೆ. 49,000 ರೂ. ಗಡಿ ದಾಟ್ಟಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. MCX ನಲ್ಲಿ 10 ಗ್ರಾಂ ಚಿನ್ನದ ಬೆಲೆ 48,795 ರೂ. ಇದೆ.
ಬೆಳ್ಳಿ(Silver Rate) ಪ್ರತಿ ಕೆ.ಜಿ.ಗೆ 71,374 ರೂ.ಗಳಂತೆ ವಹಿವಾಟು ನಡೆಸುತ್ತಿದೆ, ಇದು 37 ರೂ.ಗಳ ಕುಸಿತವಾಗಿದೆ.
ಇದನ್ನೂ ಓದಿ : Petrol-Diesel Price: ವಾಹನ ಸವಾರರಿಗೆ ಬಿಗ್ ಶಾಕ್ : ಒಂದೇ ತಿಂಗಳಲ್ಲಿ 14 ಬಾರಿ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ!
ಬೆಂಗಳೂರಿನಲ್ಲಿ(Bengaluru) 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 46,100 ರೂ. 24 ಕ್ಯಾರೆಟ್‌ನ 10 ಗ್ರಾಂಗೆ 50,300 ರೂ.
ಇದನ್ನೂ ಓದಿ : LPG Booking ವ್ಯವಸ್ಥೆಯಲ್ಲಿ ಹೊಸ ನಿಯಮ ತರಲು ಸರ್ಕಾರದ ಸಿದ್ಧತೆ
ಮುಂಬೈನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 10 ಗ್ರಾಂಗೆ 46,800 ರೂ., ಮತ್ತು 24 ಕ್ಯಾರೆಟ್‌ಗೆ 50,700 ರೂ. ಇದೆ.
ಇದನ್ನೂ ಓದಿ : Personal Loan Requirement: ಕೇವಲ ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯುವ ವಿಧಾನ ತಿಳಿಯಿರಿ
ಪುಣೆ(Pune)ಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 46,800 ರೂ., ಮತ್ತು 24 ಕ್ಯಾರೆಟ್(24 Carat Gold Rate)ನ 10 ಗ್ರಾಂಗೆ 47,800 ರೂ.
ಇದನ್ನೂ ಓದಿ : ICICI Bank: ಯುಪಿಐ ಐಡಿಯೊಂದಿಗೆ ವ್ಯವಹಾರ ನಡೆಸಲು ಇದರ ಅಗತ್ಯವಿಲ್ಲ
ನಾಗ್ಪುರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 46,800 ರೂ., ಮತ್ತು 24 ಕ್ಯಾರೆಟ್‌ನ 10 ಗ್ರಾಂಗೆ 47,800 ರೂ.
ಇದನ್ನೂ ಓದಿ : ಇನ್ನು ಮುಂದೆ ಲಭ್ಯವಿಲ್ಲ ಆಧಾರ್ ನ ಈ ಸೇವೆ ; UIDAI ನಿರ್ಧಾರದ ಹಿಂದಿನ ಕಾರಣ ಏನು?
ದೆಹಲಿ(Delhi) 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 47,100 ರೂ. 24 ಕ್ಯಾರೆಟ್‌ನ 10 ಗ್ರಾಂಗೆ 51,000 ರೂ.
ಇದನ್ನೂ ಓದಿ : SSY: ನಿತ್ಯ ರೂ.100 ಉಳಿತಾಯ ಮಾಡಿ 15 ಲಕ್ಷ ರೂ. ಪಡೆಯಿರಿ, ಏನಿದು ಸರ್ಕಾರದ ಸ್ಕೀಮ್ ?
ವಿವಿಧ ರಾಜ್ಯ ಸರ್ಕಾರಗಳು ವಿಧಿಸುವ ಪ್ರತ್ಯೇಕ ತೆರಿಗೆಯಿಂದಾಗಿ ರಾಜ್ಯ ಮತ್ತು ನಗರಗಳಲ್ಲಿ ಚಿನ್ನದ ದರಗಳು ಬದಲಾಗುತ್ತವೆ. ಮೇಲೆ ಉಲ್ಲೇಖಿಸಲಾದ ಚಿನ್ನದ ದರಗಳು ಆಭರಣ ಅಂಗಡಿಗಳಲ್ಲಿನ ಚಿನ್ನದ ಬೆಲೆಗಳೊಂದಿಗೆ ಹೊಂದಿಕೆಯಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.