Gold-Silver Rate : ಆಭರಣ ಪ್ರಿಯರೆ ಗಮನಿಸಿ : ಇಂದಿನ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ!
ಇದರ ಪರಿಣಾಮವಾಗಿ, ನೀವು 100 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಖರೀದಿಸಿದರೆ, ವೇರಿಯಬಲ್ ತೆರಿಗೆ ಸೇರಿ ಇಂದು ನಿಮಗೆ ಸುಮಾರು 4,67,000 ರೂ.
ನವದೆಹಲಿ : ಇಂದು ಚಿನ್ನದ ಬೆಲೆ 10 ಗ್ರಾಂ 24 ಕ್ಯಾರೆಟ್‌ಗೆ 47,700 ರೂ., ನಿನ್ನೆಯ ಬೆಲೆ 47,590 ರೂ.ಗಿಂತ 0.23 ರಷ್ಟು ಏರಿಕೆ ಆಗಿದೆ.
ಇದರ ಪರಿಣಾಮವಾಗಿ, ನೀವು 100 ಗ್ರಾಂ 22 ಕ್ಯಾರೆಟ್ ಚಿನ್ನ(Gold Rate)ವನ್ನು ಖರೀದಿಸಿದರೆ, ವೇರಿಯಬಲ್ ತೆರಿಗೆ ಸೇರಿ ಇಂದು ನಿಮಗೆ ಸುಮಾರು 4,67,000 ರೂ. ಭಾನುವಾರ, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 46,590 ರೂ. ಇತ್ತು. ಬೆಳ್ಳಿಯ ಬೆಲೆ(Silver Rate) ಕೆ.ಜಿ.ಗೆ 71,460 ರೂ.
ಇದನ್ನೂ ಓದಿ : 7th Pay Commission: ತಂದೆ ತಾಯಿ ಸಾವಿನ ನಂತರ ಮಕ್ಕಳಿಗೆ ಪ್ರತಿ ತಿಂಗಳು 1.25 ಲಕ್ಷ ಪಿಂಚಣಿ
ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ(22 Carat Gold Rate)ಕ್ಕೆ 45,900 ರೂ. ಮತ್ತು 24 ಕ್ಯಾರೆಟ್ ಚಿನ್ನಕ್ಕೆ 50,070 ರೂ.
ಇದನ್ನೂ ಓದಿ : EPFO ಖಾತೆದಾರರೇ ಗಮನಿಸಿ : ನಾಳೆಯಿಂದ ಬದಲಾಗಲಿದೆ ಈ ನಿಯಮ!
ದೆಹಲಿಯಲ್ಲಿ, 22 ಕ್ಯಾರೆಟ್ ಚಿನ್ನದ ಬೆಲೆ ಇಂದು 10 ಗ್ರಾಂಗೆ 46,870 ರೂ., 24 ಕ್ಯಾರೆಟ್ ಚಿನ್ನ(24 Carat Gold Rate)ವನ್ನು 10 ಗ್ರಾಂಗೆ 50,870 ರೂ.
ಕೋಲ್ಕತ್ತಾ(Kolkata)ದಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ 48,280 ಮತ್ತು 50,860 ರೂ.
ಇದನ್ನೂ ಓದಿ : Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ : ಇಲ್ಲಿದೆ ಇಂದಿನ ಬೆಲೆ!
ಮುಂಬೈ(Mumbai)ನಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 46,700 ರೂ. ಮತ್ತು 24 ಕ್ಯಾರೆಟ್ ಚಿನ್ನಕ್ಕೆ 47,700 ರೂ.
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 46,280 ರೂ. ಮತ್ತು 24 ಕ್ಯಾರೆಟ್ ಚಿನ್ನಕ್ಕೆ 50,480 ರೂ.
ಇದನ್ನೂ ಓದಿ : Savings Bank Account And Tax: ಬ್ಯಾಂಕ್ ನ Savings Account ನಲ್ಲಿರುವ ಎಷ್ಟು ಠೇವಣಿ Tax Free ಆಗಿರುತ್ತದೆ?
ಈ ಮೇಲೆ ಉಲ್ಲೇಖಿಸಲಾದ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಸೂಚಿಸುತ್ತದೆ. ಸರಕು ಮತ್ತು ಸೇವಾ ತೆರಿಗೆ (GST), ಟಿಸಿಎಸ್ ಅನ್ನು ಹೊರತುಪಡಿಸಿ, ಆಭರಣ ಮಳಿಗೆಗಳು ಮತ್ತು ಇತರ ಸುಂಕಗಳಲ್ಲಿ ಶುಲ್ಕ ವಿಧಿಸುತ್ತದೆ. ಚಿನ್ನದ ಬೆಲೆ ನಗರದಿಂದ ನಗರಕ್ಕೆ ಮತ್ತು ವಿವಿಧ ಆಭರಣ ಅಂಗಡಿಗಳಲ್ಲಿ ಭಿನ್ನವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ