ನವದೆಹಲಿ : ಮೇ ತಿಂಗಳಲ್ಲಿ ಒಟ್ಟು 16 ಭಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗಿದೆ.
ಇಂದು ಕೂಡ ಪೆಟ್ರೋಲ್ ಬೆಲೆ ಲೀಟರ್‌ಗೆ 93.94 ರೂ.ಗಳಿಂದ. 94.23 ಕ್ಕೆ 29 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 26 ಪೈಸೆಗಳಿಂದ ಲೀಟರ್‌ಗೆ. 84.89 ರಿಂದ. 85.15 ಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ತೈಲ ನಿಗಮ(Indian Oil Corporation) ತಿಳಿಸಿದೆ.
ಇದನ್ನೂ ಓದಿ : Savings Bank Account And Tax: ಬ್ಯಾಂಕ್ ನ Savings Account ನಲ್ಲಿರುವ ಎಷ್ಟು ಠೇವಣಿ Tax Free ಆಗಿರುತ್ತದೆ?
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ :
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.23 ರೂ., ಡೀಸೆಲ್ ಬೆಲೆ(Diesel Price) 85.15 ರೂ.
ಇದನ್ನೂ ಓದಿ : Emergency Credit Line Guarantee ಯೋಜನೆಯ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ
ಬೆಂಗಳೂರು(Bengaluru) ಪೆಟ್ರೋಲ್ ಬೆಲೆ 97.37 ರೂ., ಡೀಸೆಲ್ ಬೆಲೆ 90.27 ರೂ.
ಮುಂಬೈ(Mumbai)ನಲ್ಲಿ ಪೆಟ್ರೋಲ್ ಬೆಲೆ 100.47 ರೂ., ಡೀಸೆಲ್ ಬೆಲೆ 92.45 ರೂ.
ಇದನ್ನೂ ಓದಿ : Petrol-Diesel Price : ವಾಹನ ಸವಾರರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ
ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ(Petrol Price) 94.25 ರೂ., ಡೀಸೆಲ್ ಬೆಲೆ 87.74 ರೂ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 95.76 ರೂ., ಡೀಸೆಲ್ ಬೆಲೆ 89.90 ರೂ.
ಇದನ್ನೂ ಓದಿ : Paytm Payment ಬ್ಯಾಂಕ್‌ನಿಂದ VISA ಡೆಬಿಟ್ ಕಾರ್ಡ್..!
ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ವಿಧಿಸುವ ಹಿನ್ನಲೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬದಲಾಗುತ್ತವೆ. .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ