ನವದೆಹಲಿ: ನಿನ್ನೆ ಬೆಲೆ  ಏರಿಕೆಯಿಂದ ಇಂದು ಚಿನ್ನವಾರು ಪೇಟೆ  ತಟಸ್ಥವಾಗಿದೆ.  22 ಕ್ಯಾರೆಟ್ ಚಿನ್ನದ ಬೆಲೆ ಇಂದು 10 ಗ್ರಾಂಗೆ 44,570 ರೂ. ಮತ್ತು 100 ಗ್ರಾಂಗೆ 4,45,700 ರೂ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,55,700 ರೂ. ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 45,570 ರೂ. ಇದೆ. 


COMMERCIAL BREAK
SCROLL TO CONTINUE READING

ಮೆಟ್ರೋ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ(10 ಗ್ರಾಂ) 45,570 ರೂ., ಮುಂಬೈಯಲ್ಲಿ ಇದರ ಬೆಲೆ(Gold Rate) 44,570 ರೂ. ಬೆಂಗಳೂರಿನಲ್ಲಿ 43,510 ರೂ., ಕೋಲ್ಕತ್ತಾದಲ್ಲಿ ಇದರ ಬೆಲೆ 45,450 ರೂ ಪುಣೆಯಲ್ಲಿ  44,570 ರೂ., ನಾಗ್ಪುರದಲ್ಲಿ 4,570 ರೂ. ಚೆನ್ನೈನಲ್ಲಿ  43,800 ರೂ. ಮತ್ತು ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 43,510 ರೂ. ಇದೆ. 


ಇದನ್ನೂ ಓದಿ : Disney + Hotstar‌ ನಲ್ಲಿ Free ಆಗಿ IPL ನೋಡುವುದು ಹೇಗೆ ಗೊತ್ತಾ?


 24 ಕ್ಯಾರೆಟ್ ಚಿನ್ನದ ಬೆಲೆ(10 ಗ್ರಾಂ) ಮುಂಬೈನಲ್ಲಿ 45,570(24 Carat Gold Rate) ರೂ., ಪುಣೆಯಲ್ಲಿ 45,570 ರೂ, ನಾಗ್ಪುರ 45,570 ರೂ. ರಾಷ್ಟ್ರ ರಾಜಧಾನಿಯಲ್ಲಿ 49,270 ರೂ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 47,470 ರೂ., ಚೆನ್ನೈನಲ್ಲಿ 47,780 ರೂ. ಹೈದರಾಬಾದ್‌ನಲ್ಲಿ 47,470 ರೂ. ಕೋಲ್ಕತ್ತಾದಲ್ಲಿ 48,150 ರೂ. ಇದೆ. 


ಇದನ್ನೂ ಓದಿ : CAR ON LEASE: ಪಾವತಿ, ವಿಮಾ ಪ್ರೀಮಿಯಂ ಇಲ್ಲದೆ ಲೀಸ್‌ನಲ್ಲಿ ಲಭ್ಯವಾಗಲಿದೆ 'ಸ್ಮಾರ್ಟ್' ಕಾರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.