Disney + Hotstar‌ ನಲ್ಲಿ Free ಆಗಿ IPL ನೋಡುವುದು ಹೇಗೆ ಗೊತ್ತಾ?

ಡಿಸ್ನಿ + ಹಾಟ್‌ಸ್ಟಾರ್ ಅಭಿಮಾನಿಗಳಿಗೆ ಅದನ್ನು ತಮ್ಮ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಉಚಿತವಾಗಿ ವೀಕ್ಷಿಸಲು ಅವಕಾಶ 

Last Updated : Apr 10, 2021, 11:23 AM IST
  • ನಾವು ಪ್ರಸ್ತುತ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ.
  • ನಿನ್ನೆಯಿಂದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾಗಿದೆ.
  • ಡಿಸ್ನಿ + ಹಾಟ್‌ಸ್ಟಾರ್ ಅಭಿಮಾನಿಗಳಿಗೆ ಅದನ್ನು ತಮ್ಮ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಉಚಿತವಾಗಿ ವೀಕ್ಷಿಸಲು ಅವಕಾಶ
Disney + Hotstar‌ ನಲ್ಲಿ Free ಆಗಿ IPL ನೋಡುವುದು ಹೇಗೆ ಗೊತ್ತಾ? title=

ನಾವು ಪ್ರಸ್ತುತ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಯುಗದಲ್ಲಿ ವಾಸಿಸುತ್ತಿದ್ದೇವೆ. ನಿನ್ನೆಯಿಂದ ಇಂಡಿಯನ್  ಪ್ರೀಮಿಯರ್ ಲೀಗ್ (IPL) ಆರಂಭವಾಗಿದೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ತಮ್ಮ ನೆಚ್ಚಿನ ಮ್ಯಾಚ್  ವೀಕ್ಷಿಸಲು ಕಾಯುತ್ತಿದ್ದಾರೆ. ಕೋರೋಣದಿಂದ  ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಲು ಅವರಿಗೆ ಅವಕಾಶವಿಲ್ಲ. ಹಾಗಾಗಿ ಡಿಸ್ನಿ + ಹಾಟ್‌ಸ್ಟಾರ್ ಅಭಿಮಾನಿಗಳಿಗೆ ಅದನ್ನು ತಮ್ಮ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಉಚಿತವಾಗಿ ವೀಕ್ಷಿಸಲು ಅವಕಾಶ ನೀಡುತ್ತಿದೆ.

ನೀವು ಒಟಿಟಿ(OTT)ಯಲ್ಲಿ ಐಪಿಎಲ್( ಪಂದ್ಯಗಳನ್ನು ವೀಕ್ಷಿಸಲು ಬಯಸದಿದ್ದರೆ, ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವನ್ನು ಸಹ ನೋಡಬಹುದು. 

ಇದನ್ನೂ ಓದಿ : CAR ON LEASE: ಪಾವತಿ, ವಿಮಾ ಪ್ರೀಮಿಯಂ ಇಲ್ಲದೆ ಲೀಸ್‌ನಲ್ಲಿ ಲಭ್ಯವಾಗಲಿದೆ 'ಸ್ಮಾರ್ಟ್' ಕಾರು

ಐಪಿಎಲ್  ಸೀಸನ್ 2021(IPL 2021) ಮೊದಲ ಮ್ಯಾಚ್ ನಿನ್ನೆ ಚೆನ್ನೈನಲ್ಲಿ ನಡೆಯಿತು. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್  2 ವಿಕೆಟ್ ಗಳ ಅಂತರದಿಂದ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮ್ಯಾಚ್ ಗೆದ್ದು ಬಿಗಿದೆ. 

ಇದನ್ನೂ ಓದಿ : LIC ಈ ವಿಶೇಷ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ ಪಡೆಯಿರಿ ₹ 74300 ಪಿಂಚಣಿ!

ಏರ್‌ಟೆಲ್, ಜಿಯೋ(Jio) ಮತ್ತು Vi ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಈ ಮೂರು ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಯೋಜನೆಗಳೊಂದಿಗೆ ಈ ಒಟಿಟಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿವೆ. ಇದಕ್ಕಾಗಿ, ನೀವು  ನಿಮ್ಮ ಟೆಲಿಕಾಂ ಆಪರೇಟರ್ ಗಳನ್ನ  ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ : GST Taxpayers: GST ತೆರಿಗೆದಾರರಿಗೆ 6 ಅಂಕಿಗಳ HSN ಕೋಡ್ ಈಗ ಕಡ್ಡಾಯ: ಲಿಂಕ್ ಇಲ್ಲಿದೆ ಪರಿಶೀಲಿಸಿ!

ಡಿಸ್ನಿ + ಹಾಟ್‌ಸ್ಟಾರ್(Disney + Hotstar)‌ ಗೆ  299 ರೂಗಳಿಗೆ ಚಂದಾದಾರರಾದರೆ ನೀವು ಐಪಿಎಲ್ 2021 ರ ಎಲ್ಲಾ ಪಂದ್ಯಗಳನ್ನು ನೇರಪ್ರಸಾರ ವೀಕ್ಷಿಸಬಹುದು. 

ಇದನ್ನೂ ಓದಿ : Systematic Way Of Profitable Investment: SIP, STP, SWP:ಮಾರುಕಟ್ಟೆಯ ಏರಿಳಿತದಿಂದ ಹೂಡಿಕೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ? ಇಲ್ಲಿವೆ ಉಪಾಯಗಳು

ಐಪಿಎಲ್ ಪಂದ್ಯ(IPL Matchs)ಗಳು ಏಪ್ರಿಲ್ 9 ರಿಂದ ಪ್ರಾರಂಭವಾಗಿವೆ. 14 ನೇ ಸೀಸನ್ ಐಪಿಎಲ್‌ ನಲ್ಲಿ ಒಟ್ಟು  8 ತಂಡಗಳು ಭಾಗವಹಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News