ನವದೆಹಲಿ: ಇಂದು ಚಿನ್ನದ ಬೆಲೆ ಮತ್ತೆ ಸ್ವಲ್ಪ ಏರಿಕೆಯಾಗಿದ್ದು, 10 ಗ್ರಾಂಗೆ 10 ರೂ. ಏರಿಕೆಯಾಗಿದೆ. ಫೆಬ್ರವರಿ ತಿನಗಳಿಗೆ ಹೋಲಿಸಿದರೆ ಮಾರ್ಚ್ ನಲ್ಲಿ ಚಿನ್ನದ ಬೆಲೆ ತುಂಬಾ ಕಡಿಮೆ ಆಗಿತ್ತು. ಆದರೆ, ಏಪ್ರಿಲ್ 1 ರಿಂದ ಚಿನ್ನದ ದರ ಏರಿಕೆಯಾಗುತ್ತಲೇ ಇದೆ.


COMMERCIAL BREAK
SCROLL TO CONTINUE READING

ಇಂದು 22 ಕ್ಯಾರೆಟ್ ಚಿನ್ನದ ಬೆಲೆ(22 Carat Gold Rate) 10 ಗ್ರಾಂಗೆ 44,710 ರೂ., 10 ಗ್ರಾಂ 24 ಕ್ಯಾರೆಟ್ ಚಿನ್ನವು 45,710 ರೂ. ಆಗಿದೆ.


ಇದನ್ನೂ ಓದಿ : Post Office scheme: ಪೋಸ್ಟ್ ಆಫೀಸ್ ಈ ಯೋಜನೆಯಿಂದ ನೀವು ಗಳಿಸಬಹುದು ₹ 10 ಲಕ್ಷ : ಹೇಗೆ ಇಲ್ಲಿದೆ!


ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ: 


ವಿವಿಧ ರಾಜ್ಯಗಳು ವಿಧಿಸುವ ತೆರಿಗೆಯಿಂದಾಗಿ ಚಿನ್ನದ ಬೆಲೆ(Gold Rate) ನಗರಗಳಿಂದ ನಗರಗಳಿಗೆ ಮತ್ತು ರಾಜ್ಯಗಳಿಂದ ರಾಜ್ಯಗಳಿಗೆ ಬದಲಾಗುತ್ತದೆ ಎಂಬಹುದು ನೆನಪಿರಲಿ. ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 45,660 ರೂ. ಮತ್ತು 24 ಕ್ಯಾರೆಟ್‌ಗೆ 49,810 ರೂ. ಇದೆ.


ಇದನ್ನೂ ಓದಿ : Postal Investment: ಸ್ಥಿರ ಠೇವಣಿಗಿಂತ ಉತ್ತಮ ಆದಾಯ ನೀಡುವ Post Officeನ ಈ ಯೋಜನೆ ನಿಮಗೆ ತಿಳಿದಿದೆಯೇ?


ಮುಂಬೈನಲ್ಲಿ, 22 ಕ್ಯಾರೆಟ್ ಚಿನ್ನದ ಬೆಲೆ 44,710 ರೂ., 24 ಕ್ಯಾರೆಟ್ ಚಿನ್ನದ ಬೆಲೆ 45,710 ರೂ. ಬೆಂಗಳೂರಿನಲ್ಲಿ(Bengaluru) 22 ಕ್ಯಾರೆಟ್ ಚಿನ್ನದ ಬೆಲೆ 43,410 ರೂ. ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 47,360 ರೂ. ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 43,750 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 47,730 ರೂ.


ಇದನ್ನೂ ಓದಿ : ಸ್ಕೂಲ್ ಐಡಿ ಇದ್ದರೆ ಕಡಿಮೆ ದರದಲ್ಲಿ ಸಿಗಲಿದೆ ಸ್ಯಾಮ್ ಸಂಗ್ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್


ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 43,410 ರೂ., 24 ಕ್ಯಾರೆಟ್ ಚಿನ್ನದ ಬೆಲೆ(24 Carat Gold Rate) 47,360 ರೂ. ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 45,680 ರೂ., ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 48,560 ರೂ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 43,410 ರೂ, ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 47,360 ರೂ.


ಇದನ್ನೂ ಓದಿ : SBI ಗ್ರಾಹಕರೆ ಗಮನಿಸಿ: ಫಿಕ್ಸೆಡ್ ಡೆಪಾಸಿಟ್ ದಾರರಿಗೆ ಬ್ಯಾಂಕ್ ನಿಂದ ಎಚ್ಚರಿಕೆ!  


ಉತ್ತರ ಪ್ರದೇಶ(Uttar Pradesh)ದ ಲಕ್ನೋದಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 45,660 ರೂ., 24 ಕ್ಯಾರೆಟ್ ಚಿನ್ನದ ಬೆಲೆ 49,810 ರೂ. ಮಹಾರಾಷ್ಟ್ರದ ನಾಗ್ಪುರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 44,710 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಇಂದು 45,710 ರೂ.


ಇದನ್ನೂ ಓದಿ : Provident Fund News: ನಿಮ್ಮಗೆ UAN ನಂಬರ್ ಗೊತ್ತಿಲ್ಲವೇ, ಅದನ್ನು ಜನರೇಟ್ ಮಾಡಬೇಕಾ? ಹೇಗೆ ಇಲ್ಲಿದೆ


ಇಲ್ಲಿ ಉಲ್ಲೇಖಿಸಲಾದ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ದರಗಳು ಸರಕು ಮತ್ತು ಸೇವಾ ತೆರಿಗೆ (GST), ಟಿಸಿಎಸ್ ಮತ್ತು ಇತರ ಸುಂಕಗಳನ್ನು ಹೊರತುಪಡಿಸಿವೆ. ದೇಶಾದ್ಯಂತದ ಶೋ ರೂಂಗಳಲ್ಲಿ ಚಿನ್ನದ ಬೆಲೆಗಳು ಭಿನ್ನವಾಗಿರುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.