ನವದೆಹಲಿ: ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಭಾರತೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿವೆ, ಇದೇ ರೀತಿಯ ಜಾಗತಿಕ ಮಾರುಕಟ್ಟೆಯಲ್ಲಿಯ ಪ್ರವೃತ್ತಿಯನ್ನು ಕೂಡ ನಾವು ಗಮನಿಸಬಹುದಾಗಿದೆ.


COMMERCIAL BREAK
SCROLL TO CONTINUE READING

MCX‌ (Multi Commodity Exchange)ನಲ್ಲಿ ಚಿನ್ನ ಪ್ರತಿ ಗ್ರಾಂ ಗೆ 0.4% ಏರಿಕೆ ಕಂಡು, 10 ಗ್ರಾಂ ಗೆ 44,915 ಕ್ಕೆ ತಲುಪಿದ್ದರೆ, ಬೆಳ್ಳಿ 0.6% ಏರಿಕೆಯಾಗಿ ಪ್ರತಿ ಕೆಜಿಗೆ, 67,273 ರೂ. ಆಗಿದೆ.


Bank Merger - ಈ 7 ಬ್ಯಾಂಕ್ ಗಳಲ್ಲಿ ನೀವೂ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ


ಹಿಂದೆ, 10 ಗ್ರಾಂ ಗೆ, 44,271 ನ್ನು ಆಗಿತ್ತು, ಗೋಲ್ಡ್(Gold) ಎಂ ಸಿ ಎಕ್ಸ್ ಬೆಂಬಲವು, 44,600 ಮತ್ತು ಪ್ರತಿರೋಧವು 45,200 ಆಗಿತ್ತು ಎಂದು ಕ್ಯಾಪಿಟಲ್ ವಯಾದ ಕ್ಷಿತಿಜ್ ಪುರೋಹಿತ್ ವಿವರಿಸಿದ್ದಾರೆ.


Business Opportunity: Modi ಸರ್ಕಾರದ ಈ ಯೋಜನೆಯ ಲಾಭ ಪಡೆದು ಕೇವಲ 5000 ಹೂಡಿಕೆ ಮಾಡಿ 50 ಸಾವಿರ ಗಳಿಸಬಹುದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.