ನವದೆಹಲಿ : 22 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ ಮಂಗಳವಾರ 180 ರೂ.ನಷ್ಟು ಇಳಿಕೆಯಾಗಿ  45,980 ರೂ.ಗೆ ತಲುಪಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ದಿನ ಮುನ್ನ ಚೇತರಿಕೆ ಕಂಡಿದೆ.  10 ಗ್ರಾಂ ಚಿನ್ನದ ಬೆಲೆ 46,160 ರೂ. ಇದ್ದು, ಬೆಳ್ಳಿ ಪ್ರತಿ ಕೆಜಿಗೆ 62,700 ರೂ. ಇದೆ.


COMMERCIAL BREAK
SCROLL TO CONTINUE READING

ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್ ಶುಲ್ಕಗಳಿಂದಾಗಿ ಚಿನ್ನದ ಆಭರಣಗಳು(Gold Jewellery) ದೇಶಾದ್ಯಂತ ಬೆಲೆಯಲ್ಲಿ ಬದಲಾಗುತ್ತವೆ.


ಇದನ್ನೂ ಓದಿ : Petrol-Diesel price : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ; ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ನೋಡಿ


ನವದೆಹಲಿ ಮತ್ತು ಮುಂಬೈನಲ್ಲಿ, ಪ್ರತಿ 10 ಗ್ರಾಂ ಚಿನ್ನದ ಬೆಲೆ(Gold Rate) ಕ್ರಮವಾಗಿ 46,160 ಮತ್ತು 45,980 ರೂ. ಚೆನ್ನೈನಲ್ಲಿ, ಹಳದಿ ಲೋಹವು 44,480 ರೂ.ಗೆ ಮಾರಾಟವಾಗುತ್ತಿದೆ.


24 ಕ್ಯಾರೆಟ್ ಚಿನ್ನದ(Gold) ಬೆಲೆ ಪ್ರತಿ ಗ್ರಾಂಗೆ 180 ಇಳಿಕೆಯಾಗಿ 10 ಗ್ರಾಂಗೆ 46,980 ರೂ. ಇದೆ.


ನವದೆಹಲಿ(New Delhi) ಚಿನ್ನದ ಬೆಲೆ 10 ಗ್ರಾಂಗೆ (24 ಕ್ಯಾರೆಟ್) 50,360 ರೂ. ನಷ್ಟಿದ್ದರೆ ಮುಂಬೈನಲ್ಲಿ ಅದು 46,980 ರೂ. ಆಗಿದೆ. 


ಇದನ್ನೂ ಓದಿ : Petrol-Diesel ಮೇಲಿನ TAX ಕಡಿಮೆಯಾಗಲ್ಲ, ವಿತ್ತ ಸಚಿವರು ಹೇಳಿದ್ದೇನು?


ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :


ಬೆಂಗಳೂರು: ₹43,350 (22 ಕ್ಯಾರಟ್‌) ₹47,300 (24 ಕ್ಯಾರಟ್‌)


ಚೆನ್ನೈ: ₹44,480 (22 ಕ್ಯಾರಟ್‌) ₹47,780 (24 ಕ್ಯಾರಟ್‌)


ನವದೆಹಲಿ : ₹50,360 (22 ಕ್ಯಾರಟ್‌), ₹49,600 (24 ಕ್ಯಾರಟ್‌)


ಹೈದರಾಬಾದ್‌: ₹43,350 (22 ಕ್ಯಾರಟ್‌) ₹47,300 (24 ಕ್ಯಾರಟ್‌)


ಕೋಲ್ಕತಾ: ₹45,750 (22 ಕ್ಯಾರಟ್‌), ₹47,750 (24 ಕ್ಯಾರಟ್‌)


ಮಂಗಳೂರು: ₹43,350 (22 ಕ್ಯಾರಟ್‌) ₹47,300 (24 ಕ್ಯಾರಟ್‌)


ಮುಂಬಯಿ: ₹46,980(22 ಕ್ಯಾರಟ್‌), ₹46,270 (24 ಕ್ಯಾರಟ್‌


ಮೈಸೂರು: ₹43,350 (22 ಕ್ಯಾರಟ್‌) ₹47,300 (24 ಕ್ಯಾರಟ್‌)


ಇದನ್ನೂ ಓದಿ : ಸದ್ಯಕ್ಕಿಲ್ಲ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಕಡಿತ , ಈ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಹಣಕಾಸು ಸಚಿವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ