ನವದೆಹಲಿ : ತ್ವರಿತವಾಗಿ ಹಣ ಸಂಪಾದಿಸಲು ಇಲ್ಲೊಂದು ಸುವರ್ಣಾವಕಾಶವಿದೆ. ಅಂದರೆ ಈ ಕೆಲವು ನಾಣ್ಯಗಳು ನಿಮ್ಮಲ್ಲೂ ಇದ್ದರೆ ಕುಳಿತಲ್ಲೇ ಹಣ ಸಂಪಾದಿಸಬಹುದು. ಅಂದರೆ ನಿಮ್ಮಲ್ಲೂ ಈ ನಾಣ್ಯಗಳಿದ್ದರೆ(Old coin),ಕುಳಿತಲ್ಲೇ 5 ಲಕ್ಷ ರೂ ಸಂಪಾದಿಸಬಹುದು. 


COMMERCIAL BREAK
SCROLL TO CONTINUE READING

ಹಳೆಯ ವಸ್ತುಗಳಿಗೆ ಭಾರೀ ಬೇಡಿಕೆ : 
ವಸ್ತುಗಳು ಹಳೆಯದಾದರೆ, ಅದು ಆಂಟಿಕ್ ವಿಭಾಗಕ್ಕೆ ಸೇರಿಕೊಳ್ಳುತ್ತವೆ. ಪುರಾತನ ವಸ್ತುಗಳಿಗೆ  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಸಾಕಷ್ಟು ಬೇಡಿಕೆಯಿದೆ. ಒಂದು ವೇಳೆ ನಿಮಗೂ ಹಳೆ ಕಾಯಿನ್ ಗಳನ್ನು (old coin) ಹಳೆ ನೋಟುಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದರೆ ನೀವು ಕೂಡಾ ಕುಳಿತಲ್ಲೇ ಮಿಲಿಯನೇರ್ ಆಗಬಹುದು.


ಇದನ್ನೂ ಓದಿ : Petrol Price Today : ಮತ್ತೆ ಏರಿಕೆಯಾದ ಪೆಟ್ರೋಲ್ ಬೆಲೆ, ತಿಳಿಯಿರಿ ಇಂದಿನ ದರ


ಈ ನಾಣ್ಯ ನಿಮ್ಮಲ್ಲೂ ಇದೆಯಾ ನೋಡಿಕೊಳ್ಳಿ : 
ನಿಮ್ಮಲ್ಲಿ ಹಳೆಯ 2 ರೂಪಾಯಿ ನಾಣ್ಯವಿದ್ದರೆ, ( 2 rupees coin) ಆನ್‌ಲೈನ್‌ನಲ್ಲಿ 5 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಆದರೆ  ಇದು 1994, 1995, 1997 ಅಥವಾ 2000 ಸರಣಿಯ ನಾಣ್ಯಗಳಾಗಿರಬೇಕು. ಈ ಸರಣಿಯ ನಾಣ್ಯಗಳು ನಿಮ್ಮಲ್ಲಿದ್ದರೆ ಈ ನಾಣ್ಯಗಳ ಬದಲಿಗೆ 5 ಲಕ್ಷ ರೂಪಾಯಿಗಳನ್ನು ಗಳಿಸಬಹುದು.


ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು :
ನಿಮ್ಮಲ್ಲಿ ಹಳೆಯ ನಾಣ್ಯಗಳಿದ್ದು, ಅವುಗಳನ್ನು ಮಾರಾಟ ಮಾಡಲು ಬಯಸುವುದಾದರೆ ಮೊದಲು, Quickr ಲ್ಲಿ ನೋಂದಾಯಿಸಿಕೊಳ್ಳಬೇಕು. ಇದಾದ ನಂತರ, ನಾಣ್ಯದ ಫೋಟೋವನ್ನು ತೆಗೆದು, ಸೈಟಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಇದರೊಂದಿಗೆ, ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ವೆಬ್‌ಸೈಟ್‌ನಲ್ಲಿ ನೀಡಬೇಕಾಗುತ್ತದೆ. ಇಷ್ಟಾದ ನಂತರ ವೆಬ್‌ಸೈಟ್ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಪರಿಶೀಲಿಸುತ್ತದೆ.


ಇದನ್ನೂ ಓದಿ : ATM New Charges- ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಇನ್ನು ದುಬಾರಿ, ನೀವು ಎಷ್ಟು ಪಾವತಿಸಬೇಕಾಗುತ್ತೆ ತಿಳಿಯಿರಿ


ವೆಬ್‌ಸೈಟ್ ಪ್ರಕಾರ, ನೀವು ಅದೃಷ್ಟವಂತರಾಗಿದ್ದರೆ, ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಅದರ ನಂತರ ನೀವು ಪಾವತಿ ಮತ್ತು ವಿತರಣೆಯ ನಿಯಮಗಳ ಪ್ರಕಾರ ನಿಮ್ಮ ನಾಣ್ಯವನ್ನು ಮಾರಾಟ ಮಾಡಬಹುದು. 


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.