ನವದೆಹಲಿ : ಅನೇಕ ಜನರಿಗೆ ಹಳೆಯ ನಾಣ್ಯಗಳನ್ನು (Old coin) ಸಂಗ್ರಹಿಸುವ ಅಭ್ಯಾಸವಿರುತ್ತದೆ. ಹಳೆಯ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿರುತ್ತದೆ. ಮಾರುಕಟ್ಟೆಯಲ್ಲಿ ಈ ನಾಣ್ಯಗಳ ಬೆಲೆ ಸಾಕಷ್ಟು ಹೆಚ್ಚಾಗಿದೆ. ಈ ಹಳೆಯ ನಾಣ್ಯಗಳ ಬದಲಿಗೆ ಲಕ್ಷಗಟ್ಟಲೆ ಹಣ ಸಿಗುತ್ತದೆ. ನಿಮ್ಮ ಬಳಿಯೂ ಅಂತಹ ಹಳೆಯ ನಾಣ್ಯಗಳಿದ್ದರೆ, ನೀವು ಕೂಡಾ   ಅಪಾರ ಹಣವನ್ನು ಗಳಿಸಬಹುದು. 


COMMERCIAL BREAK
SCROLL TO CONTINUE READING

ಕೇವಲ ಒಂದು ನಾಣ್ಯದಿಂದ ಲಕ್ಶಾಧಿಪತಿಯಾಗಿ ಬಿಡಬಹುದು : 
ಈ ವಿಶೇಷ 25 ಪೈಸೆಯ ಬೆಳ್ಳಿಯ ಬಣ್ಣದ ನಾಣ್ಯ ನಿಮ್ಮ ಬಳಿಯೂ ಇದ್ದರೆ, ಅದನ್ನು ಆನ್‌ಲೈನ್‌ನಲ್ಲಿ ಮಾರಾಟ (Online sale) ಮಾಡುವ ಮೂಲಕ 1.50 ಲಕ್ಷದವರೆಗೆ ಗಳಿಸಬಹುದು. ಕ್ವಿಕರ್ ವೆಬ್‌ಸೈಟ್‌ನಲ್ಲಿ (Quickr website) ಈ ಅಪರೂಪದ ನಾಣ್ಯಗಳ ಬೆಲೆಯನ್ನು ಲಕ್ಷಗಳಲ್ಲಿ ಹಾಕಲಾಗಿದೆ.  


ಇದನ್ನೂ ಓದಿ : Shopping Via WhatsApp: ಇನ್ಮುಂದೆ ನೀವು WhatsApp ಮೂಲಕ ಕೂಡ ದಿನಸಿ ಖರೀದಿಸಬಹುದು, Jio Mart ಯೋಜನೆ ಇಲ್ಲಿದೆ


ನಿಮ್ಮ ಬಳಿ ಕೂಡಾ ಅಂತಹ ನಾಣ್ಯಗಳಿದ್ದು, ಅದನ್ನು ಮಾರಾಟ ಮಾಡಲು ಬಯಸಿದರೆ, ಮೊದಲು Quikr ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬೇಕು. ನಂತರ ಪಾವತಿ ಮತ್ತು ವಿತರಣೆಯ ನಿಯಮಗಳ ಪ್ರಕಾರ ನಿಮ್ಮ ನಾಣ್ಯವನ್ನು ಮಾರಾಟ ಮಾಡಬಹುದು.  indiamart.com ನಲ್ಲಿಯೂ ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು  ಬಿಡ್‌ ಮಾಡಲಾಗಿದೆ. ನೀವು ಹಳೆಯ ನಾಣ್ಯಗಳನ್ನು (Old coin sale) ಸಂಗ್ರಹಿಸುತ್ತಿದ್ದರೆ, ನಿಮ್ಮಲ್ಲಿರುವ ನಾಣ್ಯಗಳನ್ನು ಇಲ್ಲಿ ಮಾರಾಟ ಮಾಡಬಹುದು. ಅಲ್ಲದೆ, OLX ನಲ್ಲಿಯೂ ಹಳೆಯ ನಾಣ್ಯಗಳನ್ನು ಮಾರಾಟ ಮಾಡಬಹುದು. 


ಈ ನಾಣ್ಯವನ್ನು  ಮಾರಾಟ ಮಾಡುವುದು ಹೇಗೆ ?  
-ನಿಮ್ಮ ಬಳಿ 25 ಪೈಸೆಯ ನಾಣ್ಯವಿದ್ದರೆ, ಅದನ್ನು ಆನ್‌ಲೈನ್‌ (Online) ಮೂಲಕ  OLX ನಲ್ಲಿ ಮಾರಾಟ ಮಾಡಬಹುದು.
-ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನಾಣ್ಯಕ್ಕೆ ಖರೀದಿದಾರರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.
- ನಾಣ್ಯಗಳನ್ನು ಮಾರಾಟ ಮಾಡಲು ನೀವು ಮೊದಲು Olx ನಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.
-ಇದರ ನಂತರ, ನಾಣ್ಯದ ಎರಡೂ ಬದಿಗಳ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಿ.
-ಅದರ ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
-ವೆಬ್‌ಸೈಟ್‌ನಲ್ಲಿ ನೀವು ನೀಡಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
-ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ.


ಇದನ್ನೂ ಓದಿ : ಡಿಸೆಂಬರ್ 1 ರಿಂದ ದುಬಾರಿಯಾಗಲಿದೆ SBI ವಹಿವಾಟು, ಎಷ್ಟು ಹೆಚ್ಚಾಗಲಿದೆ Charges


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ