ಬೆಂಗಳೂರು: ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ ಹರಿದ ನೋಟು ಸಿಕ್ಕರೆ ಏನು ಮಾಡಬೇಕು? ಬಹುಶಃ ಹೆಚ್ಚಿನ ಜನರಿಗೆ ಈ ಪ್ರಶ್ನೆಗೆ ಉತ್ತರ ತಿಳಿದಿರುವುದಿಲ್ಲ.  ಹಲವು ಸಂದರ್ಭಗಳಲ್ಲಿ ಮಾಹಿತಿಯ ಕೊರತೆಯಿಂದಾಗಿ ಜನರು  ಚಿಂತೆಗೀಡಾಗುತ್ತಾರೆ. ಆದರೆ ಅದಕ್ಕಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಗ್ರಾಹಕರಿಂದ ನೋಟನ್ನು ವಿನಿಮಯ ಮಾಡಿಕೊಳ್ಳುತ್ತದೆಯೇ ಅಥವಾ ನಾವು ಬೇರೆ ಯಾವುದಾದರೂ ವಿಧಾನವನ್ನು ಅಳವಡಿಸಿಕೊಳ್ಳಬೇಕೇ? ಎಂಬಿತ್ಯಾದಿ ಮಾಹಿತಿಗಳೊಂದಿಗೆ  ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

* ಎಟಿಎಂನಲ್ಲಿ ಹರಿದ ನೋಟು ಸಿಕ್ಕರೆ ಚಿಂತೆಗೀಡಾಗದಿರಿ...
ಆರ್‌ಬಿಐ) ನಿಯಮಗಳು ಹೇಳುತ್ತದೆ.


ಇದನ್ನೂ ಓದಿ - 'ನೈಟ್ ಟೈಮ್ ATMನಿಂದ ಹಣ ಡ್ರಾ' ಮಾಡುವವರೇ ನಿಮಗೆ ತಿಳಿದಿರಲಿ ಈ ನಿಯಮ!


* ಕೆಲವೇ ನಿಮಿಷಗಳ ಪ್ರೊಸೀಜರ್:
ATM) ನಿಂದ ಹಣವನ್ನು ವಿತ್ ಡ್ರಾ ಮಾಡಿದ್ದೀರೋ ಅದೇ ಬ್ಯಾಂಕಿಗೆ ಹೋಗಿ. ನಂತರ ನೀವು ಅರ್ಜಿಯನ್ನು ಬರೆಯಬೇಕಾಗುತ್ತದೆ, ಇದರಲ್ಲಿ ನೀವು ಯಾವ ಎಟಿಎಂನಲ್ಲಿ ಹಣ ಪಡೆದಿದ್ದೀರಿ, ದಿನಾಂಕ, ಸಮಯ ಮತ್ತು ಸ್ಥಳವನ್ನು ನಮೂದಿಸಬೇಕಾಗುತ್ತದೆ. ಅದರ ನಂತರ, ನೀವು ಅರ್ಜಿಯೊಂದಿಗೆ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಂಡ ನಂತರ ಹೊರಬಂದ ಆ ಸ್ಲಿಪ್‌ನ ನಕಲನ್ನು ಲಗತ್ತಿಸಿ ನಂತರ ಅದನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಬೇಕಾಗುತ್ತದೆ. ನೀವು ವಹಿವಾಟಿನ ಸ್ಲಿಪ್ ಹೊಂದಿಲ್ಲದಿದ್ದರೆ ಹಣ ಹಿಂಪಡೆದಿರುವ ಸಂಬಂಧ ನಿಮ್ಮ ಮೊಬೈಲ್ನಲ್ಲಿ ಪಡೆದಿರುವ ಸಂದೇಶದ ವಿವರಗಳ ಮಾಹಿತಿಯನ್ನು ನೀಡಬೇಕಾಗುತ್ತದೆ.


ಇದನ್ನೂ ಓದಿ - ATM: ಇನ್ಮುಂದೆ 'ಕ್ಯೂಆರ್ ಕೋಡ್ ಸ್ಕ್ಯಾನ್' ಮಾಡಿ ATM ನಿಂದ ಹಣ ಪಡೆಯಬಹುದು! ಅದು ಹೇಗೆ ಇಲ್ಲಿದೆ! 


* ಪರಿಶೀಲನೆಯ ನಂತರ ಹೊಸ ನೋಟು ಲಭ್ಯ :
https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.