ನವದೆಹಲಿ : ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಅಂಕಿ ಅಂಶಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ, ಪೆಟ್ರೋಲ್ ಬೆಲೆ(Petrol Price) ಪ್ರತಿ ಲೀಟರ್‌ಗೆ  95.56 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 86.47 ರಂತೆ ಸ್ಥಿರವಾಗಿದೆ. ಮುಂಬೈಯಲ್ಲಿ ಪರಿಷ್ಕೃತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 101.76 ರೂ ಮತ್ತು ಲೀಟರ್‌ಗೆ. 93.85 ರಷ್ಟಿತ್ತು.


ಇದನ್ನೂ ಓದಿ : PMJJBY: ನಿಮ್ಮ ಬ್ಯಾಂಕ್ ಖಾತೆಯಿಂದ 330 ರೂ. ಕಡಿತಗೊಂಡಿದೆಯೇ? ಚಿಂತಿಸಬೇಡಿ, ಅದಕ್ಕೆ ಕಾರಣವೇನೆಂದು ತಿಳಿಯಿರಿ


ದೇಶದ ವಿವಿದ ನಗರಗಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ :


ಕೋಲ್ಕತಾ- ಪೆಟ್ರೋಲ್ ಬೆಲೆ 95.52 ರೂ. ಡೀಸೆಲ್ ಬೆಲೆ(Diesel Price) 89.32 ರೂ.


ಇದನ್ನೂ ಓದಿ : Jio ಗ್ರಾಹಕರಿಗೆ ಸಿಹಿ ಸುದ್ದಿ : ಹೊಸ ರೀಚಾರ್ಜ್ ಸೇವೆ ಆರಂಭಿಸಿದ ಜಿಯೋ ಕಂಪನಿ


ಮುಂಬೈ(Mumbai)- ಪೆಟ್ರೋಲ್ ಬೆಲೆ 101.76 ರೂ. ಡೀಸೆಲ್ ಬೆಲೆ 93.85 ರೂ.


ಚೆನ್ನೈ- ಪೆಟ್ರೋಲ್ ಬೆಲೆ 96.94 ರೂ. ಡೀಸೆಲ್ ಬೆಲೆ 91.15 ರೂ.


ಇದನ್ನೂ ಓದಿ : Vaccination Certificate : ಕರೋನಾ ಲಸಿಕೆ ಹಾಕಿಸಿಕೊಂಡರೆ ಮಾತ್ರ Term Insurance..!


ದೆಹಲಿ(Delhi)- ಪೆಟ್ರೋಲ್ ಬೆಲೆ 95.56 ರೂ. ಡೀಸೆಲ್ ಬೆಲೆ 86.47 ರೂ.


ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಮತ್ತು ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳ(Taxs) ಸಂಭವವನ್ನು ಅವಲಂಬಿಸಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.


ಇದನ್ನೂ ಓದಿ : PM Kisan Yojana : ಒಂದೇ ಸಲ ಎರಡು ಕಂತಿನ ಹಣ ಪಡೆಯಲು ಶೀಘ್ರವೇ ಈ ಕೆಲಸ ಮಾಡಿ


ಸರ್ಕಾರಿ ತೈಲ ಮಾರಾಟ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indian Oil Corporation), ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ವಿದೇಶಿ ವಿನಿಮಯ ದರಗಳಲ್ಲಿನ ಯಾವುದೇ ಬದಲಾವಣೆಗಳನ್ನು ಗಣನೆಗೆ ತೆಗೆದುಕೊಂಡು ದೇಶೀಯ ಇಂಧನದ ದರವನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಹೊಂದಿಸುತ್ತದೆ. ಇಂಧನ ಬೆಲೆಯಲ್ಲಿನ ಯಾವುದೇ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ತರಲಾಗುತ್ತದೆ.