ನವದೆಹಲಿ : ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು , ಇಂದು ಪ್ರತೀ ಲೀಟರ್ ಪೆಟ್ರೋಲ್ ಬೆಲೆ 27 ಪೈಸೆ ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 24 ಪೈಸೆವರೆಗೂ ಬೆಲೆ ಏರಿಕೆಯಾಗಿದೆ. ಮೇ 4 ರಿಂದ ಈ ಇಲ್ಲಿಯ್ವರೆಗೆ ಒಟ್ಟು 23 ಭಾರಿ ತೈಲ ಬೆಲೆ ಏರಿಕೆಯಾಗಿದೆ.


COMMERCIAL BREAK
SCROLL TO CONTINUE READING

ಮುಂಬೈನಲ್ಲಿ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ(Petrol Price) 102.30 ರೂ., ಡೀಸೆಲ್ ಬೆಲೆ 94.39 ರೂ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್‌ಸೈಟ್ ತಿಳಿಸಿದೆ.


ಇದನ್ನೂ ಓದಿ : Syndicate Bank ಗ್ರಾಹಕರ ಗಮನಕ್ಕೆ : ಬದಲಾಗಲಿದೆ ಸಿಂಡಿಕೇಟ್‌ ಬ್ಯಾಂಕ್ IFSC ಕೋಡ್‌!


ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ :


ಬೆಂಗಳೂರಿನಲ್ಲಿ ಪೆಟ್ರೋಲ್ 99.33ರೂ., ಡೀಸೆಲ್(Diesel Price) 92.21ರೂಗೆ 


ಇದನ್ನೂ ಓದಿ : ನಿಮ್ಮಲ್ಲೂ ಈ ನಾಣ್ಯಗಳಿದ್ದರೆ ಕುಳಿತಲ್ಲೇ ಗಳಿಸಬಹುದು 5 ಲಕ್ಷ ರೂಪಾಯಿ


ದೆಹಲಿ(Delhi)ಯಲ್ಲಿ ಪೆಟ್ರೋಲ್ ಬೆಲೆ 96.12 ರೂ., ಡೀಸೆಲ್ 86.98 ರೂ.


ಕೋಲ್ಕತಾದಲ್ಲಿ ಪೆಟ್ರೋಲ್(Petrol Price) 96.06  ರೂ., ಡೀಸೆಲ್ 94.39 ರೂ.


ಇದನ್ನೂ ಓದಿ : PPF ಖಾತೆಯ ಮುಕ್ತಾಯದ ನಂತರ ಲಭ್ಯವಿರುವ ಈ 3 ಆಯ್ಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ?


ಮುಂಬೈ(Mumbai)ನಲ್ಲಿ ಪೆಟ್ರೋಲ್ 102.30ರೂ., ಡೀಸೆಲ್ 94.39ರೂ.


ಚೆನ್ನೈನಲ್ಲಿ ಪೆಟ್ರೋಲ್ ದರ 97.43ರೂ., ಡೀಸೆಲ್(Diesel Price) 91.64ರೂ.


ಇದನ್ನೂ ಓದಿ : EPF Medical Advance: ಆಸ್ಪತ್ರೆಗೆ ದಾಖಲಾದರೆ ತಕ್ಷಣ ಸಿಗಲಿದೆ ಒಂದು ಲಕ್ಷ ರೂ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.