ನವದೆಹಲಿ : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ  ಏರಿಕೆ ಆಗಿದೆ. ಮೇ ತಿಂಗಳಲ್ಲಿ ಇದು ಹದಿಮೂರನೇ ಬಾರಿಗೆ ಏರಿಕೆ ಆಗಿದೆ. ಒಂದು ಲೀಟರ್ ಪೆಟ್ರೋಲ್ ಈಗ ರಾಷ್ಟ್ರ ರಾಜಧಾನಿಯಲ್ಲಿ 93.44 ರೂ. ಮತ್ತು ಡೀಸೆಲ್ ರೂ 84.32, 23 ಪೈಸೆ ಮತ್ತು 25 ಪೈಸೆ ಹಿಂದಿನ ದಿನಕ್ಕಿಂತ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಇಂದು ಪೆಟ್ರೋಲ್ ಬೆಲೆ(Petrol Prices)ಯಲ್ಲಿ 23 ಪೈಸೆ ಮತ್ತು 25 ಪೈಸೆಗಳಷ್ಟು ಏರಿಕೆ ಆಗಿದೆ,  ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ. ಗಡಿ ದಾಟಿದೆ.


ಇದನ್ನೂ ಓದಿ : Income Tax: ನೀವು ಮಾಡುವ ಈ ವೆಚ್ಚದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತದೆ, ಅಪ್ಪಿ-ತಪ್ಪಿಯೂ ಮರೆಮಾಚಬೇಡಿ


ರಾಜಧಾನಿ ದೆಹಲಿ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Diesel Prices) ಕ್ರಮವಾಗಿ 93,44 ಮತ್ತು 84.32 ರೂ. ಮುಂಬೈನಲ್ಲಿ, ಪ್ರತಿ ಲೀಟರ್ ಈಗ 99.71 ರೂ.ಗೆ ಮಾರಾಟವಾಗುತ್ತಿದೆ.


ಇದನ್ನೂ ಓದಿ : PMSBY Scheme : ಈ ಯೋಜನೆಯಡಿ ವರ್ಷಕ್ಕೆ ಬರೀ ₹ 12 ಠೇವಣಿ ಇಡೀ : ₹ 2 ಲಕ್ಷ ವಿಮಾ ರಕ್ಷಣೆ ಪಡೆಯಿರಿ!


ದೆಹಲಿ(Delhi)ಯಲ್ಲಿ ಪೆಟ್ರೋಲ್ ಬೆಲೆ 93.44 ರೂ. ಇದ್ದರೆ ಡೀಸೆಲ್ ಬೆಲೆ ಲೀಟರ್ ಗೆ 84.32 ರೂ. ಇದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 99.49 ರೂ. ಇದ್ದರೆ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 91.30 ರೂ.ಗೆ ಮಾರಾಟವಾಗುತ್ತಿದೆ. ಚೆನ್ನೈ ಪೆಟ್ರೋಲ್ ಬೆಲೆ 95.06 ರೂ. ಡೀಸೆಲ್ ಬೆಲೆ 89.11, ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 93.49 ಡೀಸೆಲ್ ಬೆಲೆ 87.16 ರೂ.ಗೆ ಮಾರಾಟವಾಗುತ್ತಿದೆ.


ಇದನ್ನೂ ಓದಿ : Good News: 7th Pay Commission - ಜುಲೈ 1 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ಹೆಚ್ಚುವರಿ ಸ್ಯಾಲರಿ! ಎಷ್ಟು ತಿಳಿಯಲು ಈ ಸುದ್ದಿ ಓದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.