ಬೆಂಗಳೂರು: ಪ್ರತಿಷ್ಠಿತ ಹುದ್ದೆಯಲ್ಲಿರುವವರ ಪೋಟೋ ವಾಟ್ಸಾಪ್ ಡಿಪಿಗೆ ಇಟ್ಟು ಮೆಸೇಜ್ ಮಾಡುವ ಜಾಲ ನಗರದಲ್ಲಿ ಬೇರು ಬಿಟ್ಟಿದೆ. ಇವರು ಮೆಸೇಜ್ ನೋಡಿ ಒಂದು ವೇಳೆ ಅಧಿಕಾರಿಗಳು ಮುಂದುವರೆದರೆ ವಂಚಿಸುವ ಪ್ಲಾನ್ ಮಾಡುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗೂಗಲ್ ನಲ್ಲಿ ಈ ಐದು ವಿಷಯಗಳ ಬಗ್ಗೆ ಸರ್ಚ್ ಮಾಡಿದರೆ ಜೈಲು ಪಾಲು ಗ್ಯಾರಂಟಿ ..!


ಪ್ರತಿಷ್ಠಿತರು ಅಂದರೆ  ಹೈಕೋರ್ಟ್ ನ್ಯಾಯಮೂರ್ತಿಗಳು, ಆದಾಯ ತೆರಿಗೆ ಇಲಾಖೆ ಪ್ರಿನ್ಸಿಪಲ್ ಕಮೀಷನರ್ ದಿನೇಶ್ ಚಂದ್ರ ಪಟ್ವಾರಿ, ಕೆಐಎಡಿಬಿ ಸಿಇಓ ಶಿವಶಂಕರ್ ಪೋಟೋ ಬಳಸಿ ಅಪರಚಿತರು ಮೆಸೇಜ್ ಮಾಡಿದ್ದು, ವಂಚನೆಗೆ ಮುಂದಾಗಿದ್ದಾರೆ.


ಅಪರಿಚಿತನ ಮೆಸೇಜ್ ಹಲವು ಅನುಮಾನಗಳನ್ನು ಮೂಡಿಸಿದ್ದು, ಸದ್ಯ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ‌. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ‌ ಮುಂದುವರೆಸಿದ್ದಾರೆ.


ಇದನ್ನೂ ಓದಿ: Gun control bill: ಬಂದೂಕು ನಿಯಂತ್ರಣ ಮಸೂದೆಗೆ ಸಹಿ ಹಾಕಿದ ಜೋ ಬೈಡನ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ