ರೈಲ್ವೇ ಸ್ಟೇಷನ್ನಲ್ಲಿ ಪತ್ತೆಯಾದ ಬಾಂಬ್ ಮಾದರಿ ವಸ್ತು!
ಈ ಬಗ್ಗೆ ಪುಣೆ ರೈಲ್ವೆ ವಿಭಾಗದ ಹಿರಿಯ ಡಿಎಫ್‌ಸಿ ಉದಯ್ ಸಿಂಗ್ ಪವಾರ್ ಮಾತನಾಡಿದ್ದು, `ಸದ್ಯ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಅದು ಕೇವಲ ಜಿಲೆಟಿನ್ ಕಡ್ಡಿಗಳು. ನಾವು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ. ಚಿಂತಿಸಬೇಕಾಗಿಲ್ಲ` ಎಂದು ಹೇಳಿದ್ದಾರೆ.
ಮಹಾರಾಷ್ಟ್ರ: ಪುಣೆಯ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸದ್ಯ ನಿಲ್ದಾಣದ ಪ್ರದೇಶವನ್ನು ತೆರವುಗೊಳಿಸಿ ತಪಾಸಣೆ ಮುಂದುವರೆಸಿದ್ದಾರೆ. ಈ ವೇಳೆ ಮೂರು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಿಲೇವಾರಿ ಮಾಡಿಕೊಂಡಿದ್ದಾರೆ. ಸದ್ಯ ರೈಲ್ವೆ ಸೇವೆಯನ್ನು ಸಹ ಸ್ಥಗಿತಗೊಳಿಸಲಾಗಿದೆ.
ಇದನ್ನು ಓದಿ: NEET PG 2022: ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಈ ಬಗ್ಗೆ ಪುಣೆ ರೈಲ್ವೆ ವಿಭಾಗದ ಹಿರಿಯ ಡಿಎಫ್‌ಸಿ ಉದಯ್ ಸಿಂಗ್ ಪವಾರ್ ಮಾತನಾಡಿದ್ದು, "ಸದ್ಯ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಅದು ಕೇವಲ ಜಿಲೆಟಿನ್ ಕಡ್ಡಿಗಳು. ನಾವು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ. ಚಿಂತಿಸಬೇಕಾಗಿಲ್ಲ" ಎಂದು ಹೇಳಿದ್ದಾರೆ.
Akash Vukoti: ಪಟಪಟ ಇಂಗ್ಲೀಷ್ ಮಾತಾಡೋ ಈ ಪುಟ್ಟ ಬಾಲಕನ ಜ್ಞಾನ ನೋಡಿದ್ರೆ ಬೆರಗಾಗೋದು ಗ್ಯಾರಂಟಿ
ನಿನ್ನೆ ಉರಾನ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಗುರುವಾರ ಬೆಳಗ್ಗೆ ಉರಾನ್‌ನ ಕೆಗಾಂವ್ ಬೀಚ್‌ನಲ್ಲಿ ಸ್ಫೋಟಕ ರೀತಿಯ ವಸ್ತುಗಳು ಪತ್ತೆಯಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿ ಪೊಲೀಸರು ಶಂಕಿತ ಸ್ಪೋಟಕವನ್ನು ವಶಕ್ಕೆ ಪಡೆದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.