Actress Priyamani : ತೆರೆಮೇಲೆ ಫಸ್ಟ್ ನೈಟ್ ಮಾಡುವ ಯುಗದಲ್ಲಿ, ನಟಿ ಪ್ರಿಯಾಮಣಿ ಗೆ ʼಕಿಸ್ʼ ಮಾಡೋಕೆ ಹೆದರಿಕೆ ಅಂಥೆ..?
Actress Priyamani: ಕೆಲವು ಚಿತ್ರಗಳಲ್ಲಿ ಕಿಸ್ ಸೀನ್ ಅನಿವಾರ್ಯವಾದರೇ ಹಲವು ನಟಿಯರು ಹಿಂಜರಿಯುತ್ತಾರೆ. ಈ ಸಾಲಿನಲ್ಲಿ ನಟಿ ಪ್ರಿಯಾಮಣಿ ಕೂಡ ಒಬ್ಬರು. ನಟಿ ಪ್ರಿಯಾಮಣಿ ತೆರೆಮೇಲೆ ʼಕಿಸ್ʼ ಮಾಡೋಕೆ ಇಷ್ಟ ಪಡಲ್ಲ ಎಂಬ ವಿಷಯಯೊಂದು ಹೊರ ಬಿದ್ದಿದೆ.
ಬೆಂಗಳೂರು: ಇತ್ತೀಚೀನ ಕೆಲವು ಸಿನಿಮಾಗಳಲ್ಲಿ ಫ್ಯಾಮಿಲಿ ಸಮೇತ ಕುಳಿತುಕೊಂಡು ನೋಡುವಂತ ದೃಶ್ಯಗಳೇ ಕಡಿಮೆ. ಎಲ್ಲವೂ ಟ್ರಾನ್ಸ್ ಫರೆಂಟ್ ಆಗಿರುತ್ತದೆ.
ಅಷ್ಟರ ಮಟ್ಟಿಗರ ಕೆಲವು ಸಿನಿಮಾಗಳು ಮುಜುಗರ ಎನಿಸುತ್ತದೆ ಅದರಲ್ಲೂ ನಟಿಯರನ್ನು ತೋರಿಸುವ ರೀತಿಯೇ ವಿಭಿನ್ನವಾಗಿರುತ್ತದೆ. ಹೀಗಿರುವಾಗ ನಟಿ ಪ್ರಿಯಾಮಣಿ ತೆರೆಮೇಲೆ ʼಕಿಸ್ʼ ಮಾಡೋಕೆ ಇಷ್ಟ ಪಡಲ್ಲ ಎಂಬ ವಿಷಯಯೊಂದು ಹೊರ ಬಿದ್ದಿದೆ.
ಇದನ್ನೂ ಓದಿ: Actress: ಶ್ರೀಲೀಲಾ ನಟಿಸಬೇಕಿದ್ದ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟನೆ ; ಏನಿದರ ಅಸಲಿ ಕಥೆ..?
ಕೆಲವು ಚಿತ್ರಗಳಲ್ಲಿ ʼಕಿಸ್ʼ ಅನಿವಾರ್ಯವಾದರೇ ಹಲವು ನಟಿಯರು ಹಿಂಜರಿಯುತ್ತಾರೆ. ಈ ಸಾಲಿನಲ್ಲಿ ನಟಿ ಪ್ರಿಯಾಮಣಿ ಕೂಡ ಒಬ್ಬರು. ಕಾರಣ ಮುಸ್ತಫಾ ರಾಜ್ ರವರೊಡನೆ ವಿವಾಹದ ಬಳಿಕ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಒಪ್ಪುವುದಿಲ್ಲ ವಂತೆ.
ತನ್ನ ನಟನೆಯಿಂದ ಗಂಡನಿಗೆ ಹಿಂಸೆ ಎನಿಸದ ಹಾಗೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದಿದ್ದಾರೆ. ಮದುವೆ ಬಳಿಕ ಅನೇಕ ನಟಿಯರು ಸಿನಿಮಾದಿಂದ ದೂರ ಉಳಿಯುತ್ತಾರೆ.
ಇದನ್ನೂ ಓದಿ: Actress Priyamani: ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ.. ಎಲ್ರೂ ಲವ್ ಜಿಹಾದ್ ಮಾಡಲ್ಲ- ನಟಿ ಪ್ರಿಯಾಮಣಿ
ಆದರೆ ನನಗೆ ಚಿತ್ರಗಳಲ್ಲಿ ನಟಿಸಲು ಸಮ್ಮತ್ತಿ ಇರುವುದರಿಂದ ಅದನ್ನು ದುರುಉಪಯೋಗ ಪಡಿಸಿಕೊಳ್ಳುವುದು ಒಳ್ಳೆದಲ್ಲ ಹೀಗಾಗೀ ಸಿನಿಮಾಕ್ಕಾಗಿ ಕೋಟಿ ಸಂಭಾವನೆ ಕೊಟ್ಟರು ಕಿಸ್ ಮಾಡುವ ದೃಶ್ಯಗಳಿಗೆ ಒಪ್ಪುದಿಲ್ಲ ಎಂದಿದ್ದಾರೆ. ಸದ್ಯ ನಟಿ ಪ್ರಿಯಾಮಣಿ , ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಬ್ಯೂಸಿಯಾಗಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ