ಐಶ್ವರ್ಯಾ ರೈ ಪಾಸ್ಪೋರ್ಟ್ನಲ್ಲಿರೋ ಫೋಟೋ ಸ್ಪೆಶಾಲಿಟಿ ಏನ್ ಗೊತ್ತಾ?
ಪಾಸ್‌ಪೋರ್ಟ್‌ನಲ್ಲಿ ಐಶ್ವರ್ಯಾ ಅವರ ಚಿತ್ರವನ್ನು ನೋಡಿದ ನಂತರ, ಈ ರೀತಿ ಅಂದವಾಗಿ ಯಾರೊಬ್ಬರು ಫೋಟೋ ಸಹ ದಾಖಲೆಗಳಲ್ಲಿ ಮೂಡಿ ಬರುವುದಿಲ್ಲ. ಬಹುಶಃ ಇದು ಮೊದಲ ಮತ್ತು ಕೊನೆಯ ಬಾರಿ ಆಗಿರಬಹುದು ಎಂದು ಹೇಳಲಾಗುತ್ತದೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬರು. ಯಾವುದೇ ಶಸ್ತ್ರಚಿಕಿತ್ಸೆ ಮತ್ತು ಮೇಕ್ಅಪ್ ಇಲ್ಲದೆಯೂ ಐಶ್ವರ್ಯಾ ಯಾವಾಗಲೂ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಐಶ್ವರ್ಯಾ ಅವರ ಪಾಸ್‌ಪೋರ್ಟ್ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಹೆಚ್ಚು ವೈರಲ್ ಆಗುತ್ತಿದೆ. ಈ ಪಾಸ್‌ಪೋರ್ಟ್‌ನಲ್ಲಿರುವ ಐಶ್ವರ್ಯಾ ಅವರ ಒಂದು ವಿವರ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತಿದೆ.
ಇದನ್ನು ಓದಿ: ‘777 ಚಾರ್ಲಿ’ ನೋಡಿ ಗಳಗಳನೆ ಅತ್ತ ಸಿಎಂ ಬೊಮ್ಮಾಯಿ..!
ಹಳೆಯ ಪಾಸ್‌ಪೋರ್ಟ್‌ನಲ್ಲಿ ವಿಶ್ವ ಸುಂದರಿಯ ದಶಕಗಳ ಹಳೆಯ ಚಿತ್ರವನ್ನು ನೋಡಿದ ಅಭಿಮಾನಿಗಳು ತುಂಬಾ ಆಶ್ಚರ್ಯಚಕಿತರಾಗಿದ್ದಾರೆ. ವಾಸ್ತವವಾಗಿ, ಸಾಮಾನ್ಯವಾಗಿ ಸರ್ಕಾರಿ ಐಡಿಯಲ್ಲಿರುವ ಜನರ ಚಿತ್ರವು ತುಂಬಾ ಚೆನ್ನಾಗಿ ಕಾಣುವುದಿಲ್ಲ. ಆದರೆ ಐಶ್ವರ್ಯಾ ಅವರ ಪಾಸ್‌ಪೋರ್ಟ್‌ನಲ್ಲಿರುವ ಸುಂದರ ಚಿತ್ರವು ಎಲ್ಲರನ್ನೂ ಮನಸೂರೆಗೊಳಿಸಿದೆ
ಪಾಸ್‌ಪೋರ್ಟ್‌ನಲ್ಲಿ ಐಶ್ವರ್ಯಾ ಅವರ ಚಿತ್ರವನ್ನು ನೋಡಿದ ನಂತರ, ಈ ರೀತಿ ಅಂದವಾಗಿ ಯಾರೊಬ್ಬರು ಫೋಟೋ ಸಹ ದಾಖಲೆಗಳಲ್ಲಿ ಮೂಡಿ ಬರುವುದಿಲ್ಲ. ಬಹುಶಃ ಇದು ಮೊದಲ ಮತ್ತು ಕೊನೆಯ ಬಾರಿ ಆಗಿರಬಹುದು ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಮೇಕೆದಾಟು ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವುದು ರಾಜಕೀಯ ಸ್ಟಂಟ್: ಸಿಎಂ ಬೊಮ್ಮಾಯಿ
ಇತ್ತೀಚೆಗೆ ಐಶ್ವರ್ಯಾ ರೈ ಬಚ್ಚನ್ ಏಕೆ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಅವರು 'ನನ್ನ ಆದ್ಯತೆ ನನ್ನ ಕುಟುಂಬ ಮತ್ತು ಮಗಳು. ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್' ಚಿತ್ರವು ಬಹಳ ಪ್ರಯತ್ನದಿಂದ ಪೂರ್ಣಗೊಂಡಿದೆ. ನನ್ನ ಕುಟುಂಬ ಮತ್ತು ಆರಾಧ್ಯಗಾಗಿ ನನ್ನ ಗಮನವನ್ನು ಬದಲಾಯಿಸಲು ನಾನು ಬಯಸುವುದಿಲ್ಲ' ಎಂದು ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.